SSLC EXAM RESULT 2026 – PUC EXAM RESULT : ಹೀಗೆ ಚೆಕ್ ಮಾಡಿ- ಸಂಪೂರ್ಣ ಮಾಹಿತಿ

2026 sslc Results announced- ಯಾವಾಗ ಬರುತ್ತೆ ಹೇಗೆ ಚೆಕ್ ಮಾಡೋದು ಸಂಪೂರ್ಣ ಮಾಹಿತಿ: ಈಗ ಪರೀಕ್ಷೆ ಮುಗಿದಿದೆ ಎಲ್ಲ ವಿದ್ಯಾರ್ಥಿಗಳು ಕಾಯೋದು? ಫಲಿತಾಂಶ ಬಗ್ಗೆ ಈ ಫಲಿತಾಂಶಕ್ಕಾಗಿ ಕಾಯುವ ಅಭ್ಯರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್

ಕೊನೆಗೂ ರಾಜ್ಯ ಸರ್ಕಾರದಿಂದ ಫಲಿತಾಂಶ ಬಿಡುಗಡೆ ಆಗುವ ದಿನಾಂಕ ಪ್ರಕಟ ಆಗಿದೆ ಇದೇ ದಿನಾಂಕಕ್ಕೆ ಸರಕಾರದಿಂದ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಹೌದು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ತಿಳಿಸಿಕೊಟ್ಟಿದೆ.

ಎಸ್ ಎಸ್ ಎಲ್ ಸಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಯಾವಾಗ? ಹೇಗೆ ನೋಡೋದು? ಯಾವ ಅಂತರ್ಜಾಲದಲ್ಲಿ ಬರುತ್ತೆ? ಶಿಕ್ಷಣ ಸಂಸ್ಥೆ ಏನು ತಿಳಿಸಿಕೊಟ್ಟಿದೆ ಸಂಪೂರ್ಣ ಮಾಹಿತಿ

SSLC RESULTS ಬಗ್ಗೆ ಸಂಪೂರ್ಣ ಮಾಹಿತಿ: ಇಲ್ಲಿದೆ ವಿವರ.

ಹೌದು ಪ್ರತಿ ವರ್ಷನೂ ಈ ವರ್ಷನೂ ವ್ಯತ್ಯಾಸ ಕಾಣದೆ ಅಂದರೆ ಪ್ರತಿ ವರ್ಷ 625 ಅಂಕಕ್ಕೆ 625 ಅಂಕಗಳು ಇರ್ತಾ ಇತ್ತು. ಆದರೆ ಈಗ ಬದಲಾವಣೆ ಕಂಡಿದೆ ಆದಕಾರಣ ಈ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಆಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಅಂದಮೇಲೆ ತುಂಬಾ ಜನ ವಿದ್ಯಾರ್ಥಿಗಳು ಹೆದರುತ್ತಾರೆ, ಯಾರು ಕೂಡ ಟೆನ್ಶನ್ ತಗೋಬೇಡಿ ರಿಸಲ್ಟ್ ಬಂದ ತಕ್ಷಣ ಯಾರು ಕೂಡ ಟೆನ್ಶನ್ ತಗೋಬೇಡಿ.

SSLC & PUC ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ.? ಸಂಪೂರ್ಣ ಮಾಹಿತಿ

ಕರ್ನಾಟಕ ಶಿಕ್ಷಣ ಸಂಸ್ಥೆ ಈಗ ಕೊಟ್ಟಿದೆ ಸ್ಪಷ್ಟನೆ ಮಾಹಿತಿ ಹೌದು ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿದೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮುಗಿದಿದೆ ಈ ಎಲ್ಲ ವಿದ್ಯಾರ್ಥಿಗಳು ಕಾತುರದಿಂದ ಕಾಯುವ ಸಮಯ ಫಲಿತಾಂಶಕ್ಕಾಗಿ ನಾವು ಫೇಲಾಗಿದ್ದೇವಾ ಅಥವಾ ಪಾಸ್ ಆಗಿದಿವಾ ಎಂದು ಗಾಬರಿಯಲ್ಲಿ ಇರುತ್ತಾರೆ ಅವರಿಗೆ ಬಂತು ಗುಡ್ ನ್ಯೂಸ್.(SSLC RESULTS ಏಪ್ರಿಲ್ 24ಕ್ಕೆ ಫಲಿತಾಂಶ ಪ್ರಕಟ)PUC ಫಲಿತಾಂಶ ಏಪ್ರಿಲ್ 7 ರಂದು ಪ್ರಕಟವಾಗಲಿದೆ. ಹೌದು ವೀಕ್ಷಕರೇ ಇದೊಂದು ಗುಡ್ ನ್ಯೂಸ್, ಈ ಮೇಲೆ ತಿಳಿಸಿಕೊಟ್ಟಿರುವ ದಿನಾಂಕದಂದು ಫಲಿತಾಂಶ ಪ್ರಕಟವಾಗಲಿದ್ದು.

SSLC ಫಲಿತಾಂಶ ಹೇಗೆ ಚೆಕ್ ಮಾಡೋದು.?

ನೋಡಿ ವಿದ್ಯಾರ್ಥಿಗಳೇ ಅಧಿಕೃತವಾಗಿ ಸರ್ಕಾರದಿಂದ ಅಂತರ್ಜಾಲಯಗಳು ಘೋಷಣೆ ಮಾಡಿದೆ ಇಲ್ಲಿ ಕೊಟ್ಟಿರುವ ಅಂತರ್ಜಾಲ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಫಲಿತಾಂಶ ನೋಡಲು https://karresults.nic.in/ ಇದೆ ಅಂತರ್ಜಾಲದಲ್ಲಿ ಫಲಿತಾಂಶ ಚಕ್ಕು ಮಾಡಲು ಅವಕಾಶ ನೀಡಲಾಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಚಕ್ಕ ಮಾಡೋದು ಹೇಗೆ.?

ಈಗ ಮೇಲ್ಗಡೆ ತಿಳಿಸಿಕೊಟ್ಟಿರುವ ಅಂತರ್ಜಾಲ ಅದೇ ರೀತಿಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಆಗುವ ಅಧಿಕೃತ ಅಂತರ್ಜಾಲ ಅದು ಅದೇ ಅಂತರ್ಜಾಲಕ್ಕೆ ನೇರವಾಗಿ ಭೇಟಿಕೊಟ್ಟು ಚೆಕ್ ಮಾಡಿಕೊಳ್ಳಿ( ಮೊಬೈಲ್ ಮೂಲಕ ಲ್ಯಾಪ್ಟಾಪ್ ನಲ್ಲಿ ಕಂಪ್ಯೂಟರ್ನಲ್ಲಿ) ಚಕ ಮಾಡಲು ಅವಕಾಶ.

ವಿಧಾನ:

  1. • ಮೊಬೈಲ್ ನಲ್ಲಿ ಕ್ರೋಮ್ ಓಪನ್ ಮಾಡಿ ಅಲ್ಲಿ https://karresults.nic.in/ ಟೈಪ್ ಮಾಡಿ ಮತ್ತು ಸರ್ಚ್ ಮಾಡಿ ಮೊದಲಿಗೆ ಅಧಿಕೃತ ಅಂತರ್ಜಾಲ ಓಪನ್ ಆಗುತ್ತೆ.
  2. • ನಂತರ ಅದರ ಮೇಲೆ ಎಸ್ ಎಸ್ ಎಲ್ ಸಿ ಪಿಯುಸಿ ಲಿಂಕ್ ಇರುತ್ತೆ ನಿಮಗೆ ಯಾವುದು ಬೇಕು ಅದನ್ನ ಕ್ಲಿಕ್ ಮಾಡಿ ಚೆಕ್ ಮಾಡಬಹುದು.
  3. • ಇಲ್ಲಿ ಕೇಳಿ ಚೆಕ್ ಮಾಡುವ ಸಮಯದಲ್ಲಿ ನಿಮ್ಮ ಜನ್ಮ ದಿನಾಂಕ ಮತ್ತು ಎಸ್ ಎಸ್ ಎಲ್ ಸಿ ಇದ್ದರೆ ರಿಜಿಸ್ಟರ್ ಸಂಖ್ಯೆ ಅಥವಾ ದ್ವಿತೀಯ ಪಿಯುಸಿ ಇದ್ರೆ ರಿಜಿಸ್ಟರ್ ಸಂಖ್ಯೆ ಕಡ್ಡಾಯ ಬೇಕು
  4. • ಕೊನೆಯಲ್ಲಿ ಅಲ್ಲಿ ಬಿಟ್ಟರೆ ಸ್ಥಳದಲ್ಲಿ ಹಾಕಿ ಚರ್ಚೆ ಮಾಡಿದಾಗ ನಿಮ್ಮ ಪಲಿತಾಂಶ ಕಾಣಿಸುತ್ತದೆ.

ಇಲ್ಲಿ ಗಮನಿಸಿ- ಕೆಲವು ಸಾರಿ ಸರ್ವರ್ ಬಿಜಿ ಇರುತ್ತೆ ಓಪನ್ ಆಗೋದಿಲ್ಲ ಮತ್ತೆ ಮತ್ತೆ ಟ್ರೈ ಮಾಡಿ ಆಗುತ್ತೆ ಮತ್ತು ಫಲಿತಾಂಶ ಪ್ರಕಟ ಆದ ನಂತರ ಚಕ್ ಮಾಡಿ ಮತ್ತು ತಪ್ಪು ಸಂಖ್ಯೆಗಳು ಹಾಕಿ ಚೆಕ್ಕು ಮಾಡಬೇಡಿ ಸರಿಯಾಗಿ ರಿಜಿಸ್ಟರ್ ಸಂಖ್ಯೆ ಜನ್ಮ ದಿನಾಂಕ ಹಾಕಿ ಸಲ್ಲಿಸಿ. ಫಲಿತಾಂಶ ಚಕ್ಕ ಮಾಡಿಕೊಳ್ಳಿ.

 ಪ್ರಮುಖ ಸೂಚನೆ ನಮ್ಮ ಸಲಹೆ:

ದ್ವಿತೀಯ ಪಿಯುಸಿಯಲ್ಲಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳು ಬೇಜಾರಾಗಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಾರೆ ಈ ತಪ್ಪು ಯಾರು ಮಾಡಬೇಡಿ ಯಾಕೆಂದರೆ ಮತ್ತೆ ನಿಮಗೆ ಮುಂದುಗಡೆ ತುಂಬಾನೇ ಅವಕಾಶ ಇದೆ ಫೇಲ್ ಆದರೆ ಜೀವನಾನೆ ಹೋಯಿತು ಅಂತಲ್ಲ ಅಲ್ಲಿಂದ ನಿಮ್ಮ ಜೀವನ ಸ್ಟಾರ್ಟ್ ಆಗುತ್ತೆ ಇದನ್ನ ಅರ್ಥಮಾಡಿಕೊಳ್ಳಿ- ಈಗ ನೀವು ಪರೀಕ್ಷೆ ನೋಡಲ್ ನಂಗೆ ಬರೆದಿದ್ದೀರಿ ಫೇಲ್ ಆಗಿದ್ದರೆ ಆದರೆ ಮತ್ತೆ ನೀವು ಕಟ್ಟಿದರೆ ಅಲ್ಲಿ ನಿಮಗೆ ಪರೀಕ್ಷೆ ಮುಂದು ಪುಸ್ತಕ ಕೊಟ್ಟು ಬರುಸುತ್ತಾರೆ ಇದೊಂದು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಆಗ ನೀವು ಪುಸ್ತಕ ನೋಡಿ ಪರ್ಸೆಂಟೇಜು ಜಾಸ್ತಿ ಮಾಡಬಹುದು ಒಳ್ಳೆಯ ಮಾರ್ಕ್ಸ್ ತೆಗೆದುಕೊಳ್ಳಬಹುದು. ಯಾರು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ.

ಪ್ರಶಾಂತ್ ಮೀಡಿಯಾ:

ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿಕೊಟ್ಟಿರುವ ಶಿಕ್ಷಣ ಸಂಸ್ಥೆ ತಿಳಿಸಿಕೊಟ್ಟಿರುವ ಫಲಿತಾಂಶದ ಬಗ್ಗೆ ಎಲ್ಲಾ ವಿವರಗಳು ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ- ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿ ತಪ್ಪು ಸಂದೇಶ ಬರೋದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿಗಳು ಮಾತ್ರ ಬರುತ್ತದೆ.

FAQS- ಅತಿ ಹೆಚ್ಚು ಕೇಳುವ ಪ್ರಶ್ನೆಗಳು.?

1) ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಯಾವಾಗ ಬರುತ್ತದೆ.?

ಇದೇ ತಿಂಗಳು ಏಪ್ರಿಲ್ 24ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗಲಿದ್ದು

2) ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ.?

ಇದೇ ತಿಂಗಳು ಇನ್ನು ಎರಡೇ ದಿನದಲ್ಲಿ ಬರುತ್ತೆ ಅಂದರೆ ಏಪ್ರಿಲ್ 7ನೇ ತಾರೀಕು ತಂದು ದ್ವಿತೀಯ ಪಿಯುಸಿ ಫಲಿತಾಂಶ

Leave a Comment