Karnataka ssp Scholarship Apply Now online

ಕರ್ನಾಟಕ ರಾಜ್ಯದಲ್ಲಿ 5 ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳು ಆಹ್ವಾನ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಇಲ್ಲಿದೆ!!

 

 

ಹೌದು ಸ್ನೇಹಿತರೆ, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಒನ್ನೆ ತರಗತಿ ವಿದ್ಯಾರ್ಥಿಗಳಿಂದ ಡಿಗ್ರಿ ಓದುತ್ತಾ ಇರುವ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟಕ್ಕೆ ಹೋಗೋದಿಕ್ಕೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳು ಕರೆಯಲಾಗಿದೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಪ್ರಶಾಂತ್ ಮೀಡಿಯಾ ಇದೆ ಅಂತರ್ಜಾಲದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ ಯಾವುದಾದರೂ ಏನಾದರೂ ಮಾಹಿತಿ ಬೇಕಾದಲ್ಲಿ ಕೆಳಗಡೆ ಸಂಪೂರ್ಣ ಮಾಹಿತಿ ಇದೆ ನೋಡಿ,

ಕರ್ನಾಟಕದಲ್ಲಿ ಪ್ರಮುಖ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನಗಳು ಯೋಜನೆಗಳು ಇಲ್ಲಿದೆ:

1. ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ: ನೋಡಿ ವೀಕ್ಷಕರೇ ಈ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ ಪದವಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಹಾಗೂ ಪ್ರೌಢ ಶಿಕ್ಷಣ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೋಮಾ ಮತ್ತು ತಾಂತ್ರಿಕ ಕೋರ್ಸುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಗಳು ಕೊಡುತ್ತಾರೆ, ಈ ವಿದ್ಯಾರ್ಥಿ ವೇತನ 3000 ದಿಂದ 8000 ವರೆಗೆ ವೇತನ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ ವಿದ್ಯಾರ್ಥಿ ವೇತನ ಸಿಗುತ್ತದೆ,
2. ಹಾಸ್ಟೆಲ್ ವಿದ್ಯಾರ್ಥಿ ವೇತನ: ಹಾಸ್ಟೆಲ್ ನಲ್ಲಿ ಇರುವಂತ ವಿದ್ಯಾರ್ಥಿಗಳಿಗೆ ಸರಕಾರದಿಂದ ಉನ್ನತ ಮಟ್ಟಕ್ಕೆ ಹೋಗಲು ಹಾಗೂ ಹಾಸ್ಟೆಲಲ್ಲಿ ಇರುವಂತ ವಿದ್ಯಾರ್ಥಿಗಳಿಗೆ ಈ ಕಾಲರ್ ಶಿಪ್ 2500 ಪ್ರತಿ ತಿಂಗಳು ಕೊಡಲಾಗುತ್ತದೆ ಗರಿಷ್ಠ 15 ಸಾವಿರವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ,
3. ಅನಾಥ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಸಂಪೂರ್ಣವಾಗಿ ಅನಾಥ ಮಕ್ಕಳಿಗೆ ಸರಕಾರದಿಂದ ಹಾಗೂ ಇತರೆ ಮಂಡಳಿಗಳಿಂದ 5,000 ದಿಂದ 10,000 ವರೆಗೆ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆಗಳ ಮೂಲಕ ನೀಡಲಾಗುತ್ತದೆ,
4. ಫ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ: ನೋಡಿ ಈ ವಿದ್ಯಾರ್ಥಿ ವೇತನ 1ನ್ನೆ ತರಗತಿ ವಿದ್ಯಾರ್ಥಿಯಿಂದ ಎಸ್ ಎಸ್ ಎಲ್ ಸಿ ಓದುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ವರ್ಷಕ್ಕೆ ವಿದ್ಯಾರ್ಥಿಗಳ ಖಾತೆಗೆ 1000 ದಿಂದ 3000 ವರೆಗೆ ಪ್ರತಿ ವರ್ಷಕ್ಕೆ ಜಮಾ ಮಾಡಲಾಗುತ್ತದೆ, ಇದಕ್ಕೆ ಸರಕಾರದಿಂದ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಈ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುತ್ತದೆ,
5. ಮೆರಿಟ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಯಾವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯಲ್ಲಿ ಪ್ರಥಮ ಸ್ಥಾನ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಅದೇ ರೀತಿಯಾಗಿ ಇತರೆ ಸ್ಥಾನಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ, Telegram Group Click Here

ಈ ಮೇಲೆ ತಿಳಿಸಿಕೊಟ್ಟಿರುವ ವಿದ್ಯಾರ್ಥಿಗಳ ಎಷ್ಟು ವೇತನ ಸಿಗುತ್ತೆ ಮತ್ತು ಯಾವ ಶೈಕ್ಷಣಿಕ ಅರ್ಹತೆಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತೆ ಸಂಪೂರ್ಣ ಮಾಹಿತಿ ತಿಳಿಸಿಕೊಟ್ಟಿದ್ದೇವೆ ನೋಡಿ,

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:
• ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಆಧಾರ್ ಕಾರ್ಡ್
• ಹಿಂದಿನ ತರಗತಿಯ ಅಂಕಪಟ್ಟಿಗಳು
• ನಿಮ್ಮ ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಗುರುತಿನ ಚೀಟಿ
• ಹಾಸ್ಟೆಲ್ ನಲ್ಲಿ ಹಾಗೂ ನಿಮ್ಮ ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಿದ್ದ ದಾಖಲೆಗಳು
• ಬ್ಯಾಂಕ್ ಪಾಸ್ ಬುಕ್
• ಜಾತಿ ಪ್ರಮಾಣ ಪತ್ರಗಳು
• ಪೋಷಕರ ಆದಾಯ ಪ್ರಮಾಣ ಪತ್ರಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ:
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಕೊಡುವಂತ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 31ರವರೆಗೆ ವಿವಿಧ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳು ಪ್ರಾರಂಭ ಇರುತ್ತದೆ ನೋಡಿಕೊಂಡು ಸರಿಯಾಗಿ ಅರ್ಜಿಗಳು ಹಾಕಿ,

ಅರ್ಜಿ ಸಲ್ಲಿಸುವ ಅಂತರ್ಜಾಲ ಯಾವುದು:
ನೋಡಿ ನೀವು ಅರ್ಜಿ ಇದೆ ಅಂತರ್ಜಾಲದಲ್ಲಿ ಅರ್ಜಿಗಳು ಹಾಕಬೇಕು https://ssp.karnataka.gov.in/ ಇದೆ ಅಂತರಜಾಲದಲ್ಲಿ ಅರ್ಜಿಗಳು ವಿದ್ಯಾರ್ಥಿಗಳು ಸಲ್ಲಿಸಿ ಅಥವಾ ನಿಮ್ಮಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದಾದರೂ ತೊಂದರೆ ಇದ್ದರೆ ಅಥವಾ ಏನಾದರೂ ಸಮಸ್ಯೆ ಇದ್ದರೆ ಈ ನಂಬರಿಗೆ ಸಂಪರ್ಕಿಸಿ 👉🏾 9482300400 ಇದು ರಾಜ್ಯ ವಿದ್ಯಾರ್ಥಿ ನಿಗಮದ ಅಧಿಕೃತ ನಂಬರಾಗಿದೆ,

ಪ್ರಶಾಂತ್ ಮೀಡಿಯಾ ಕೊನೆಯ ನುಡಿ:
ನೋಡಿ ಸರಕಾರ ಈಗಾಗಲೇ ಕರ್ನಾಟಕದಲ್ಲಿ ವಿವಿಧ ವಿದ್ಯಾರ್ಥಿ ವೇತನಕ್ಕೆ ಹರಿಸುಗಳು ಪ್ರಾರಂಭ ಮಾಡಿದೆ ಅವರು ತಿಳಿಸಿಕೊಟ್ಟಿರುವ ಅಧಿಸೂಚನೆಗಳ ಪ್ರಕಾರ ಮೇಲುಗಡೆ ಮಾಹಿತಿಗಳನ್ನ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಮಾತ್ರ ಲಭ್ಯ ಇರುತ್ತೆ ಯಾವುದೇ ಸುಳ್ಳು ಮಾಹಿತಿಗಳು ಈ ಅಂತರ್ಜಾಲದಲ್ಲಿ ಬರೋದಿಲ್ಲ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಲು Click Here

5 thoughts on “Karnataka ssp Scholarship Apply Now online”

Leave a Comment