labour card :ಲೇಬರ್ ಕಾರ್ಡ್ ಇದ್ದವರಿಗೆ: ₹20,000/- ವಿದ್ಯಾರ್ಥಿ ವೇತನ ಸಿಗುತ್ತೆ:

ಲೇಬರ್ ಕಾರ್ಡ್ ಇದ್ದವರಿಗೆ ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ ₹20,000/- ವಿದ್ಯಾರ್ಥಿ ವೇತನ ಸಿಗುತ್ತೆ!!

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಇಲಾಖೆಯಿಂದ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ ನಿಮ್ಮ ಬಳಿ ಕಾರ್ಮಿಕರ ಕಾರ್ಡ್( ಲೇಬರ್ ಕಾರ್ಡ್) ಇದ್ದವರಿಗೆ ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಸರ್ಕಾರ್ದಿಂದ ವೇತನ ಕೊಡುತ್ತಿದ್ದಾರೆ ಇಲ್ಲಿ ವರ್ಷಕ್ಕೆ 20000 ಸ್ಕಾಲರ್ಶಿಪ್ ಸಿಗುತ್ತೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮಾಹಿತಿಗಳ ಬಗ್ಗೆ ಪೂರ್ತಿಯಾದ ವಿವರ ಇಲ್ಲಿದೆ ಇದೇ ರೀತಿಯಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಈ ಅಧಿಕೃತ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ.click here

ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆ:

ಹೌದು ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಇಲಾಖೆ ವತಿಯಿಂದ ಹಾಗೂ ಇತರೆ ತೀರ್ಮಾನ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲಿ, ಬಡಮಕ್ಕಳು ಮುಂದಕ್ಕೆ ಬರಲಿ ಮಧ್ಯಮವರ್ತಿಗಳಿಗೆ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿ ಎಲ್ಲ ಮಕ್ಕಳು ಸಬಲೀಕರಣವಾಗಲಿ ಎಂದು ಈ ವಿದ್ಯಾರ್ಥಿ ವೇತನ ಮಕ್ಕಳಿಗೆ ಸಿಗುತ್ತದೆ ಒಂದು ಕುಟುಂಬದಲ್ಲಿ ಒಂದು ಕಾರ್ಮಿಕರ ಕಾರ್ಡ್ ಮೇಲೆ ಎರಡು ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಸೌಲಭ್ಯ ಸಿಗುತ್ತದೆ.

ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ 6000 ದಿಂದ ₹20,000/ – ಗಳಿವರೆಗೆ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ ವೇದಿಕೆಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಧನ ಸಹಾಯದಿಂದ ಸರಕಾರ ಒದಗಿಸಲಾಗುತ್ತದೆ,

ಈ ವಿದ್ಯಾರ್ಥಿ ವೇತನಕ್ಕೆ ಕಾರ್ಮಿಕರ ಕಡ್ಡಾಯ ಏನು?

• ಹೌದು ನೀವು ಈ ಮಾಹಿತಿ ಕಡ್ಡಾಯವಾಗಿ ಪರಿಗಣಿಸಬೇಕು ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ಮೊದಲಿಗೆ ತಿಳಿದುಕೊಳ್ಳಿ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಪಡೆದುಕೊಳ್ಳಿ ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನ ತುಂಬಿ ಯಾವುದೇ ಕಾರಣಕ್ಕೂ ತಪ್ಪು ತಪ್ಪು ಸಂದೇಶಗಳನ್ನು ಸಲ್ಲಿಸಬೇಡಿ ನೋಡಿ ಇದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಮ್ಮ ಕಡ್ಡಾಯವಾಗಿ ಕಾರ್ಮಿಕರ ಕಾರ್ಡ್ ಇರಲೇಬೇಕು ಮತ್ತು ಕರ್ನಾಟಕದ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ರಿಜಿಸ್ಟರ್ ನೊಂದಾಯಿತ ಆಗಿರಬೇಕು,
• ಇದಕ್ಕೆ ಅನುಗುಣವಾಗಿ ಎಲ್ಲಾ ವಿವರಗಳನ್ನು ಕೆಳಗಡೆ ಕೊಟ್ಟಿದ್ದೇವೆ ಅಥವಾ ಕಾರ್ಮಿಕರ ಇಲಾಖೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಥವಾ ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಸರಿಯಾಗಿ ನೋಡಿಕೊಂಡು ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ,

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕ ಮುಖ್ಯವಾಗಿರುತ್ತದೆ ದಿನಾಂಕ ಮುಗಿದ ನಂತರ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಆಗೋದಿಲ್ಲ ಇಲ್ಲಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು 31-12-2025 ರಂದು ಕೊನೆಯ ದಿನಾಂಕ ಆಗಿದೆ ಈ ದಿನಾಂಕ ಮುಂಚಿತವಾಗಿ ನೀವು ಬೇಗ ಅಪ್ಲಿಕೇಶನ್ ಹಾಕಿ.

ಈಗ ಪ್ರಸ್ತುತ ವಿದ್ಯಾರ್ಥಿಗಳಿಗೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪಿಗೆ ಅಪ್ಲಿಕೇಶನ್ ಕರೆಯಲಾಗಿದೆ 1th ತರಗತಿಯಿಂದ ಡಿಗ್ರಿ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಾರಂಭ ಆಗಿದೆಯಾ ಇಲ್ಲ ಎಂದು ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಭರ್ತಿ ಮಾಡಿ,

ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲೆಗಳ.?

1. ಅರ್ಜಿದಾರರ ಕಡ್ಡಾಯವಾಗಿ ರೇಷನ್ ಕಾರ್ಡ್
2. ಹಿಂದಿನ ವರ್ಷದಲ್ಲಿ ಅಂಕಪಟ್ಟಿಗಳು ಕಡ್ಡಾಯವಾಗಿ ಪಾಸ್ ಆಗಿರಬೇಕು,
3. ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಲೇಬರ್ ಕಾರ್ಡ್ ಇರುವ ಪೋಷಕರ ಆಧಾರ್ ಕಾರ್ಡ್ ಹಾಗೂ ಒರಿಜಿನಲ್ ದಾಖಲೆಗಳು ಬೇಕಾಗುತ್ತದೆ

4. ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಅದೇ ರೀತಿಯಾಗಿ ಯಾರದಾದರೂ ಜಾಯಿಂಟ್ ಇರುವ ಪಾಸ್ ಬುಕ್ ಬೇಕಾಗುತ್ತದೆ ನಿಮ್ಮದು ಮತ್ತು ನಿಮ್ಮ ತಂದೆ ತಾಯಿ ಅಣ್ಣ ತಮ್ಮ ಜಾಯಿಂಟ್ ಇರಬೇಕು,
5. ಪೋಷಕರ ಲೇಬರ್ ಕಾರ್ಡ್ ಅಂದರೆ ಕಾರ್ಮಿಕರ ಕಾರ್ಡ್
6. ಈಗ ಪ್ರಸ್ತುತ ಯಾವ ಜಿಲ್ಲೆ ಯಾವ ತಾಲೂಕು ಎಲ್ಲಿ ಓದುತ್ತಿದ್ದೀರಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಸ್ತುತ ದೃಢೀಕರಣ ಪ್ರಮಾಣ ಪತ್ರ( ಸ್ಟಡಿ ಸರ್ಟಿಫಿಕೇಟ್)
7. ಹಾಗೂ ಇತರೆ ದಾಖಲೆಗಳ ವಿವರ ಅಂಕಪಟ್ಟಿಗಳು ಆಧಾರ್ ಕಾರ್ಡ್ ಫೋಟೋಗಳು ಸಿಗ್ನೇಚರ್ ಹಾಗೂ ಇತರೆ ದಾಖಲೆಗಳ,

ಈ ಮೇಲೆ ಕೊಟ್ಟಿರುವ ದಾಖಲೆಗಳು ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನದಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ದಾಖಲೆಗಳು ಬೇಕಾಗುತ್ತದೆ ಎಲ್ಲಾ ದಾಖಲೆಗಳು ವರ್ಜಿನಲ್ ಆಗಿರಬೇಕು ಯಾವುದೇ ರೀತಿಯ ತಪ್ಪು ದಾಖಲೆಗಳು ಸಲ್ಲಿಸಬೇಡಿ,

ಯಾರಿಗೆ ಎಷ್ಟು ಈ ವಿದ್ಯಾರ್ಥಿ ವೇತನಗಳು ಯಾವಾಗ ಸಿಗುತ್ತೆ.?

• ಸರ್ಕಾರದಿಂದ ಕೆಲವು ನೇಮಗಳನ್ನು ಹಾರುವವರಿಗೆ ಸರಕಾರ ಮಾನದಂಡಗಳ ಪ್ರಕಾರ ಅನ್ವಯಿಸುವ ಅಭ್ಯರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಸಿಗಲಿದೆ
• ಕುಟುಂಬದ ವಾರ್ಷಿಕವಾಗಿ ಆದಾಯ 35000 ಇರಬೇಕಾಗುತ್ತದೆ ಅಂದರೆ ಕಾರ್ಮಿಕರ ಮತ್ತು ಕಾರ್ಮಿಕರ ಕಾರ್ಡ್ ಹೊಂದಿದ ಕುಟುಂಬಸ್ಥರಿಗೆ ಈ ವಿದ್ಯಾರ್ಥಿ ವೇತನ ದೊರೆಯಲಿದೆ,
• ಒಂದೇ ಕುಟುಂಬದಲ್ಲಿ ಎರಡು ಮಕ್ಕಳಿಗೆ ಈ ವಿದ್ಯಾರ್ಥಿ ವೇತನ ಸಿಗಲಿದ್ದು ಅದು ಕೂಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ,
• ಸರಕಾರದಿಂದ ಕಾರ್ಮಿಕರ ಮಕ್ಕಳಿಗೆ ಮದುವೆಗೆ ಹಣವನ್ನ ಒದಗಿಸಲಾಗುತ್ತದೆ ಹಾಗೂ ದವಾಖಾನೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವನ್ನ ಒದಗಿಸಲಾಗುತ್ತದೆ ಹಾಗೂ ಇತರೆ ವ್ಯವಸ್ಥೆಗಳಲ್ಲಿ ಹಣ ಸಿಗುತ್ತೆ,

ಕಾರ್ಮಿಕರ ಕಾರ್ಡ್ ಮತ್ತೆ ಏನೇನೋ ಸೌಲಭ್ಯ ಇದೆ.?

ಸರ್ಕಾರದಿಂದ ಈ ಕಾರ್ಮಿಕರ ಕಾರ್ಡ್ ಇರುವ ಅಭ್ಯರ್ಥಿಗಳಿಗೆ ಸರಕಾರದಿಂದ ನಿಮ್ಮ ಮಕ್ಕಳಿಗೆ ಮದುವೆ ಮಾಡಲು ಹಣವನ್ನ ಒದಗಿಸಲಾಗುತ್ತದೆ ಹಾಗೂ ಪಿಂಚಣಿ ಸಿಗುತ್ತದೆ 60 ವರ್ಷ ಮೇಲ್ಪಟ್ಟರೆ ಹಾಗೂ ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರಕಾರ ಖುದ್ದಾಗಿ ಹಣವನ್ನ ಒದಗಿಸುತ್ತದೆ ನಂತರ ನೇಮಗಳಿಗೆ ಸಂಬಂಧಪಟ್ಟಂತೆ ಉದ್ಯೋಗ ಮಾಡೋದಿಕ್ಕೆ ಹಣವನ್ನ ಒದಗಿಸುತ್ತದೆ ಹಾಗೂ ಇತರ ಇನ್ನೂ ಸೌಲಭ್ಯಗಳು ಇದೆ ಒಮ್ಮೆ ಅಧಿಕೃತ ಕಟ್ಟಡ ಕಾರ್ಮಿಕರ ಇಲಾಖೆಗೆ ಬೇಟಿಕೊಟ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,

ಅರ್ಜಿ ಸಲ್ಲಿಸುವ ವಿಧಾನ.?

• ಅರ್ಜಿಗಳು ಚಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ಭೇಟಿಕೊಟ್ಟು ಅರ್ಜಿಗಳು ಸಲ್ಲಿಸಿ ಅಥವಾ SSP ಅಧಿಕೃತ ಅಂತರ್ಜಾಲದಲ್ಲಿ ಭೇಟಿಕೊಟ್ಟು ಈ ವಿದ್ಯಾರ್ಥಿ ವೇತನಕ್ಕೆ ಅಪ್ಲಿಕೇಶನ್ ಹಾಕಿ. ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ

ಪ್ರಶಾಂತ ಮೀಡಿಯಾ ಕೊನೆಯ ನುಡಿ;

ಮೇಲೆ ಕೊಟ್ಟಿರುವ ಕಾರ್ಮಿಕರ ಮಕ್ಕಳಿಗೆ ಸಿಗುವ ಅನುದಾನದ ಬಗ್ಗೆ ಹಾಗೂ ವಿದ್ಯಾರ್ಥಿ ವೇತನದ ಬಗ್ಗೆ ಎಲ್ಲಾ ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ ಈ ಅಧಿಕೃತ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿ ಅಧಿಸೂಚನೆಗಳ ಪ್ರಕಾರ ಮಾಹಿತಿಗಳು ಬರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಪಡೆಯಲು ಟೆಲಿಗ್ರಾಂ ಗ್ರೂಪಿನಲ್ಲಿ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ,

5 thoughts on “labour card :ಲೇಬರ್ ಕಾರ್ಡ್ ಇದ್ದವರಿಗೆ: ₹20,000/- ವಿದ್ಯಾರ್ಥಿ ವೇತನ ಸಿಗುತ್ತೆ:”

Leave a Comment