2026ರ ನಿಮಿತ್ಯ ಮತ್ತೆ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ ಮಾಡಲಿದ್ದಾರೆ, ಕರ್ನಾಟಕ ವಿದ್ಯುತ್ ಇಲಾಖೆ ಸ್ಪಷ್ಟನೆ ಸಂಪೂರ್ಣ ಮಾಹಿತಿ ಇಲ್ಲಿದೆ:
ಕರ್ನಾಟಕದಲ್ಲಿ ಸ್ಪಷ್ಟನೆ ಬಂದಿರುವ ಮಾಹಿತಿಗಳ ಪ್ರಕಾರ ಅತಿ ಹೆಚ್ಚು ಜನರು ಉಚಿತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಆದ ಕಾರಣ ಈ ಹೊರೆ ವಿದ್ಯುತ್ ತಲಾಖಿಗೆ ಸಂಕಷ್ಟದಲ್ಲಿ ಕುಳಿತಿದೆ ಸರ್ಕಾರದಿಂದ ವಿದ್ಯುತ್ ವಾಕ್ಯದವರಿಗೆ ಹಣವನ್ನು ಮತ್ತು ನೌಕರರಿಗೆ ವೇತನ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಈಗ ಕರ್ನಾಟಕದಲ್ಲಿರುವ ವಿದ್ಯುತ್ ಇಲಾಖೆ ಎಲ್ಲಾ ಇಲಾಖೆ ದವರು ಚರ್ಚೆ ಮಾಡಿ ದರವನ್ನ ಹೆಚ್ಚಿಗೆ ಮಾಡುತ್ತಿದ್ದಾರೆ ಪ್ರತಿ ಯುನಿಟಿಗೆ ಎಷ್ಟು ದರ ಯಾವ ಇಲಾಖೆಯಲ್ಲಿ ಎಷ್ಟು? ಯಾಕೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ,

ಕರ್ನಾಟಕ ವಿದ್ಯುತ್ ಇಲಾಖೆ ಹೇಳಿದ್ದೇನು.?
ಕರ್ನಾಟಕ ರಾಜ್ಯದಲ್ಲಿ ಪ್ರತಿ ಮನೆಮನೆಗಳಲ್ಲಿ ಉಚಿತವಾಗಿ ಕರೆಂಟ್ ಬಳಸುತ್ತಿದ್ದಾರೆ ಪ್ರತಿ ತಿಂಗಳು ನಮಗೆ ಬರುವ ಅಮೌಂಟು ಸಂಬಳ ಬರುತ್ತಿಲ್ಲ ವಿದ್ಯುತ ಇಲಾಖೆ ತುಂಬಾ ಕಷ್ಟದಲ್ಲಿದೀವಿ ಸರ್ಕಾರ ಹಣ ಕೊಡುತ್ತಿಲ್ಲ ಉದ್ದಾಗಿ ನಾವೇ ಮಾಡಲಾಗುತ್ತಿದೆ ಎಂದು ಮಾಹಿತಿ ಬಂದಿರುತ್ತೆ ಈ ಯಾವಾಗ ಹೆಚ್ಚಿಗೆ ಮಾಡುತ್ತಾರೆ ಎಂದು ಹೇಳಿರುವ ಪ್ರಕಾರ 2025 ಮತ್ತು 26ನೇ ಸಾಲಿನ ಹಣಕಾಸು ವರ್ಷದಲ್ಲಿ ಇದನ್ನ ಜಾರಿಗೆ ಮಾಡುತ್ತಿವೆ ಎಂದು ಮಾಹಿತಿ ಬಂದೂರುತ್ತೆ,
ಎಷ್ಟು ವಿದ್ಯುತ್ ದರ ಹೆಚ್ಚಿಗೆ ಆಗುತ್ತದೆ.?
ನೋಡಿ ಈಗ ಬಂದಿರುವಂತಹ ಮಾಹಿತಿಗಳ ಪ್ರಕಾರ ವಿವಿಧ ಮನೆಗಳಿಗೆ ಸಂಬಂಧಪಟ್ಟಂತೆ ಕೆಲವು ಕಡೆ ಸ್ಮಾರ್ಟ್ ಮೀಟರ್ ಅನ್ನು ಬಳಸುತ್ತಿದ್ದು ಇದರಲ್ಲಿ ಹಲವಾರು ಕಡೆ ಸರಕಾರದ ನಿಯಮಗಳ ಅನುಸಾರ ರೂಪಾಯಿ 2 ಎಂದ 5 ರೂಪಾಯಿವರೆಗೆ ಹೆಚ್ಚಳ ಮಾಡುವುದಾಗಿ ವಿದ್ಯುತ್ ಇಲಾಖೆ ದವರು ಸ್ಪಷ್ಟನೆ ಕೊಟ್ಟಿದ್ದಾರೆ, ಅದೇ ರೀತಿಯಾಗಿ ವಿವಿಧ ರೀತಿಯ ಇಲಾಖೆಗೆ ಸಂಬಂಧಪಟ್ಟಂತೆ ಚರ್ಚೆ ಮಾಡಿದಾಗ 8 ಪೈಸೆದಿಂದ 30 ಪೈಸೆವರೆಗೆ ಹೆಚ್ಚಿಗೆ ಮಾಡಲಾಗುವುದೆಂದು ಮಾಹಿತಿ ಬಂದೂರುತ್ತೆ, ಇಲ್ಲಿ ಅತಿ ಹೆಚ್ಚು ವಿದ್ಯುತ್ ಬಳಕೆ ಆಗುತ್ತಿದ್ದು ವಿದ್ಯುತ್ ಇಲಾಖೆ ತುಂಬಾನೇ ಸಂಕಷ್ಟದಲ್ಲಿಡಾಗಿದೆ ಆದ ಕಾರಣ ಹಣಕಾಸಿನ ವರ್ಷಕ್ಕೆ ಸಂಬಂಧಪಟ್ಟಂತೆ ಈಗ ಹೆಚ್ಚಿಗೆ ಮಾಡೋದಾಗಿ ಮಾಹಿತಿ ಕೊಟ್ಟಿದ್ದಾರೆ,
ಇವರಿಗೆ ಇನ್ಮೇಲೆ ಉಚಿತ ವಿದ್ಯುತ್ ಬಂದ್.?
ನೋಡಿ ಈ ಪ್ರಶ್ನೆಗೆ ಸಂಬಂಧಪಟ್ಟಂತೆ ತುಂಬಾ ಜನ ಕಾತೂರದಿಂದ ಕಾಯುತ್ತಿದ್ದೀರಿ ಇಲ್ಲಿ ಜನರಿಗೆ ಮುಖ್ಯವಾದದ್ದು ಕರೆಂಟ್ ಪ್ರತಿನಿತ್ಯ ವಾಗಿ ಕರೆಂಟೇ ಬೇಕು ಅದರಲ್ಲಿ ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಉಚಿತವಾಗಿ ವಿದ್ಯುತ್ ನ ಬಳಕೆ ಮಾಡುತ್ತಿದ್ದಾರೆ ಈಗ ಬಂದಿರುವ ಮಾಹಿತಿಗಳ ಪ್ರಕಾರ ಯಾರದು ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆ ಅಥವಾ ಬಿಪಿಎಲ್ ಇದ್ದಿದ್ದು ಎಪಿಎಲ್ ಗೆ ವರ್ಗಾವಣೆ ಆಗಿದೆ ಅವರದು ಇನ್ಮೇಲೆ ಉಚಿತವಾಗಿ ಬಳಕೆ ಬಂದು ಮಾಡಲಾಗುತ್ತದೆ ಎಂದು ಸ್ಪಷ್ಟನೆ ಮಾಹಿತಿಗಳು ಬಂದಿರುತ್ತೆ,
ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕಡೆ ಚರ್ಚೆ ಮಾಡುತ್ತಿದೆ ಆದಕಾರಣ ಬಿಪಿಎಲ್ ರೇಷನ್ ಕಾರ್ಡ್ ಎಂದು ವರ್ಗಾವಣೆ ಮಾಡಿಸಿದರೆ ನಿಮ್ಮೆಲ್ಲ ಕರೆಂಟುಗಳು ಬಂದಾಗ ಹಾಗೂ ಸರಕಾರದ ನಿಯಮಗಳ ಪ್ರಕಾರ ನೀವೇನಾದರೂ ಪಾಲಿಸಲಿಲ್ಲ ಅಂದರೆ ನಿಮ್ಮೆಲ್ಲ ವಿದ್ಯುತ್ತಿನ ಇಷ್ಟು ದಿನ ಬಳಕೆ ಮಾಡಿದ ಅಮೌಂಟ್ ಅಂದರೆ ಹಣ ಸರ್ಕಾರಕ್ಕೆ ದಂಡದ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ,
ಪ್ರಮುಖ ಕಾರಣವೇನು.?
ಈಗ ಪ್ರಸ್ತುತ ಮೇಲುಗಡೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಮಾರುಕಟ್ಟೆಯಲ್ಲಿ ಏರಿಳಿತ ಕಂಡ ಮತ್ತು ಹೆಜ್ಕಾಮಗಳ ಬಾಕಿ ಬಾವತಿ,
ಈ ಮೇಲ್ಗಡೆ ತಿಳಿಸಿ ಕೊಟ್ಟಿರುವ ದರ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಹೈಸ್ಕಾಂ ಗಳಿಗೆ ಅನುಭವಿವಾಗಬಹುದು ಅದೇ ರೀತಿಯಾಗಿ ಎಲ್ಲಾ ಕರ್ನಾಟಕ ರಾಜ್ಯದಲ್ಲಿರುವ ಸಂಸ್ಥೆಗಳಿಗೆ ಅನ್ವಯಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಅಷ್ಟೊಂದು ಸ್ಪಷ್ಟನೆ ಮಾಹಿತಿ ಬಂದಿಲ್ಲ ಇನ್ನು ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರು ಇದರ ಬಗ್ಗೆ ಚರ್ಚೆ ಮಾಡಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡುತ್ತಾರೆ,
ಎಷ್ಟು ಯೂನಿಟಿಗೆ ಎಷ್ಟು ದರ ಏರಿಕೆ.?
ನೋಡಿ ಈಗ ಕೊಟ್ಟಿರುವಂತಹ ಮಾಹಿತಿಗಳ ಪ್ರಕಾರ ಒಂದು ಯುನಿಟಿಗೆ ಅಂದರೆ ಪ್ರತಿ ಯುನಿಟಿಗೆ 10 ಪೈಸೆದಿಂದ ಐದು ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಆದ ಕಾರಣ ಈ ವಿದ್ಯುತ್ ದರ ಕರ್ನಾಟಕ ರಾಜ್ಯದಲ್ಲಿರುವ ಎಲ್ಲರಿಗೂ ಅನುಭವವಾಗುತ್ತದೆ ಅಂದರೆ ಉಚಿತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದ ಪ್ರತಿ ಮನೆಮನೆಗೂ ಈ ದರ ಏರಿಕೆ ಅನುಭವವಾಗುತ್ತದೆ ನೋಡಿ ನೀವು ಈಗ ಪ್ರತಿ ತಿಂಗಳು 22 ಮೀರಿದರೆ ನಿಮಗೆ ವಿದ್ಯುತ್ ಇಲಾಖೆಗೆ ನಿಮ್ಮ ಬಿಲ್ಲನ್ನ ಪಾವತಿ ಮಾಡಬೇಕು ಆದರೆ ಇದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲರೂ ಕೂಡ ಅನ್ವಯಿಸುತ್ತಾರೆ ಹಾಗಾಗಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲರಿಗೂ ಈ ನಿಯಮ ದರ ಏರಿಕೆ, ಅನುಭವವಾಗುತ್ತದೆ,
ಪ್ರಶಾಂತ್ ಮೀಡಿಯಾ ಕೊನೆಯ ಮಾತು.?
ಸರ್ಕಾರದಿಂದ ತಿಳಿಸಿಕೊಟ್ಟು ಇರುವ ಮಾಹಿತಿಗಳ ಪ್ರಕಾರ ಈಗ ವಿದ್ಯುತ್ ನ ದರಾದ ಬಗ್ಗೆ ಎಲ್ಲಾ ವಿವರವಾದ ಮಾಹಿತಿ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ ಈ ಅಧಿಕೃತ ಅಂತರಜಾಲದಲ್ಲಿ ಎಲ್ಲಾ ಮಾಹಿತಿಗಳು ಮಾನದಂಡಗಳ ಪ್ರಕಾರ ನಿಖರವಾಗಿ ಸ್ಪಷ್ಟನೆ ಕೊಡುತ್ತೇವೆ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
