ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳಿಗೆ 18 ದಿನಗಳು ರಜೆ ಇರುತ್ತೆ? ಯಾವ ದಿನಾಂಕದಂದು ರಜೆ, ಯಾಕೆ ರಜೆ ಸಂಪೂರ್ಣ ಮಾಹಿತಿ!

ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳಿಗೆ 18 ದಿನಗಳು ರಜೆ ಇರುತ್ತೆ? ಯಾವ ದಿನಾಂಕದಂದು ರಜೆ, ಯಾಕೆ ರಜೆ ಸಂಪೂರ್ಣ ಮಾಹಿತಿ!

 

 

ಕರ್ನಾಟಕ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಬ್ಯಾಂಕುಗಳಿಗೆ ರಜೆ ಘೋಷಣೆ ನೀಡಲಾಗುತ್ತಿದೆ ಆರ್ಬಿಐ ನಿಯಮಗಳ ಪ್ರಕಾರ ಒಟ್ಟು ಮಾರ್ಚ್ ತಿಂಗಳಲ್ಲಿ 18 ದಿನ ರಜೆ ಇರಲಿದೆ. ಕರ್ನಾಟಕ ರಾಜ್ಯದಲ್ಲಿ ಎಷ್ಟು ದಿನ ರಜೆ? ಯಾಕೆ ರಜೆ ಇರಲಿದೆ? ಕಾರಣವೇನು? ಯಾರಿಗೆ ಲಾಭ? ಯಾರಿಗೆ ನಷ್ಟ? ರಜೆ ಇದ್ದರೆ ಫೋನ್ ಪೇ ಪಿಎಂ ಗೂಗಲ್ ಪೇ ಚಾಲ್ತಿಯಲ್ಲಿ ಇರುತ್ತಾ? ಸಂಪೂರ್ಣ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ನೋಡೋಣ,

ನೋಡಿ RBI ಬ್ಯಾಂಕ್ ನೇಮಗಳ ಪ್ರಕಾರ ರಜೆ ದಿನಗಳ ಬಗ್ಗೆ ಅಧಿಕೃತವಾಗಿ ಮಾಹಿತಿಗಳ್ ಪ್ರಕಾರ ಈ ಕಳೆಗಳ ಲೇಖರಿಯಲ್ಲಿ ನಿಮಗೆ ತಿಳಿಸಿಕೊಡಲಾಗಿದೆ ಪೂರ್ತಿಯಾಗಿ ಗಮನವಿಟ್ಟು ಲೇಖನ ಓದಿ,

ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳಿಗೆ ರಜೆ? ವಿವರ:

ಹೌದು ಪ್ರತಿ ತಿಂಗಳಿನಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ ಆದರೆ ಈ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ರಾಜ್ಯಗಳನ್ನ ಘೋಷಣೆ ಮಾಡಿದ್ದಾರೆ ಒಟ್ಟು 18 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ ಅಂದರೆ ಅರ್ಧಕ್ಕಿಂತ ಜಾಸ್ತಿ ತಿಂಗಳು ರಜೆ ದಿನಗಳಲ್ಲಿ ಕಳೆದು ಹೋಗುತ್ತೆ. ಇಲ್ಲಿ ರಜೆಗಳು ಹಬ್ಬ ರಜಗಳು ಹಾಗೂ ಕೆಲವು ಭಾನುವಾರ ಶನಿವಾರ ರಜೆಗಳು ಎರಡನೆಯ ಶನಿವಾರ ನಾಲ್ಕನೆಯ ಶನಿವಾರ ಈ ರೀತಿಯಾಗಿ ರಜೆಗಳು ಇರುತ್ತದೆ ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಯಾವ ಉದ್ದೇಶಕ್ಕಾಗಿ ಯಾವ ದಿನ ಬ್ಯಾಂಕುಗಳಿಗೆ ರಜೆ ಇರುತ್ತದೆ ಪೂರ್ತಿ ಮಾಹಿತಿ ನೋಡಿ,

ಕರ್ನಾಟಕ ರಾಜ್ಯದಲ್ಲಿ ರಜೆ ದಿನಗಳ ಬಗ್ಗೆ ವಿವರ:

ಹೌದು, ಕರ್ನಾಟಕ ರಾಜ್ಯದಲ್ಲಿ ಹದಿನಾಲ್ಕು ದಿನಗಳ ಕಾಲ ರಜೆ ಇರಲಿದೆ ಈ ರಜಾ ದಿನಗಳ ಬಗ್ಗೆ ಹಂತ ಹಂತವಾಗಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,

• ಮಾರ್ಚ್ 1 ಭಾನುವಾರ ಇರುತ್ತದೆ

• 08 ಮಾರ್ಚ್ 2026 ಭಾನುವಾರ

• 14 ಮಾರ್ಚ್ 2026 ಎರಡನೆಯ ಶನಿವಾರ

• 15 ಮಾರ್ಚ್ 2026 ಭಾನುವಾರ

• ಮಾರ್ಚ್ 19 ಯುಗಾದಿ ಹಬ್ಬದ ನಿಮಿತ್ಯ ಗುರುವಾರ

• 20 ಮಾರ್ಚ್ 2026 ರಂಜಾನ್ ಹಬ್ಬದ ನಿಮಿತ್ಯ ಶುಕ್ರವಾರ

• 22 ಮಾರ್ಚ್ 2026 ಭಾನುವಾರ ವಾರದ ರಜೆ ಇರುತ್ತದೆ

• 28 ಮಾರ್ಚ್ 2026 ನಾಲ್ಕನೇ ಶನಿವಾರ

• 29 ಮಾರ್ಚ್ ಭಾನುವಾರ ವಾರದ ರಜೆ ಇರುತ್ತದೆ

• 31 ಮಾರ್ಚ್ ಮಹಾವೀರ ಜಯಂತಿ

ಈ ಮೇಲೆ ಕೊಟ್ಟಿರುವ ರಜೆಗಳು ಮಾರ್ಚ್ ತಿಂಗಳಲ್ಲಿ ಬರುವ ಕರ್ನಾಟಕ ರಾಜ್ಯದಲ್ಲಿ ಬಂದ್ ಬ್ಯಾಂಕ್ ಆಗುವ ರಜೆ ದಿನಗಳ ಪಟ್ಟಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ರಜಾ ದಿನಗಳಲ್ಲಿ ಏನಲ್ಲ ಬಂದಿರುತ್ತದೆ?

ನೋಡಿ ಗ್ರಾಹಕರೇ ಎಲ್ಲಾ ಬ್ಯಾಂಕುಗಳು ಆರ್‌ಬಿಐ ನಿಯಮಗಳ ಪ್ರಕಾರ ತಿಳಿಸಿಕೊಟ್ಟಿರುವ ಆದಿ ಸೂಚನೆ ಪಟ್ಟಿಯಲ್ಲಿ ಮೇಲಗಡೆ ತಿಳಿಸಿಕೊಟ್ಟಿರುವ ಅಧಿಕೃತ ಬ್ಯಾಂಕುಗಳು ಬಂದಿರುತ್ತದೆ ಯಾವ ಕಾರಣಕ್ಕೆ ಬಂದಿರುತ್ತೆ ಎಲ್ಲ ಮಾಹಿತಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಅದರಲ್ಲಿ ಈಗ ಪ್ರಸ್ತುತ ಏನೆಲ್ಲ ಬಂದಿರುತ್ತೆ ಮೇಲ್ಗಡೆ ತಿಳಿಸಿಕೊಟ್ಟಿರುವ ದಿನಾಂಕದಂದು ಬ್ಯಾಂಕುಗಳು ಬಂದ್ ಅದರ ಜೊತೆಯಲ್ಲಿರುವ ಬ್ಯಾಂಕುಗಳು ಮಾತ್ರ ಬಂದಿರಲಿದೆ.

ಬ್ಯಾಂಕ್ ರಜೆ ಇದ್ದಾಗ ಹಣದ ವಿವರ ಹೇಗೆ?

ನೋಡಿ ವೀಕ್ಷಕರೇ ನೀವು ಗಾಬರಿ ಆಗಬೇಡಿ ಗ್ರಾಹಕರು ಯಾವುದೇ ರೀತಿಯ ತೊಂದರೆ ಇಲ್ಲದೆ ಬ್ಯಾಂಕ್ ರಜೆ ಇದ್ದರೂ ಕೂಡ ಎಟಿಎಂ/ phonepe ಪೇಟಿಎಂ ಹಾಗೂ ಗೂಗಲ್ ಪೇ ಎಲ್ಲಾ ಜಾತಿಯಲ್ಲಿರುತ್ತದೆ ಗ್ರಾಹಕರಿಗೆ ಈ ಸರ್ವರ್ ಯಾವುದೇ ರೀತಿಯ ತೊಂದರೆ ಕೊಡೋದಿಲ್ಲ ಬ್ಯಾಂಕ್ ರಜೆಯಲ್ಲಿ ಇದ್ದರೂ ಈ ಎಲ್ಲ ಆಪ್ಸ್ ಗಳು ಮತ್ತು ಎಟಿಎಂ ಚಾಲ್ತಿಯಲ್ಲಿ ಇರುತ್ತದೆ.

ಗ್ರಾಹಕರು ಹಣ ವರ್ಗಾವಣೆ ಮಾಡಬೇಕು ಅಥವಾ ಹಣ ತೆಗೆಯಬೇಕು ಅಂದರೆ ನೇರವಾಗಿ ಬ್ಯಾಂಕಿಗೆ ಹೋಗೋ ಬದಲಿಗೆ ರಜೆ ದಿನಗಳಲ್ಲಿ ಎಟಿಎಂ ಗೆ ಹೋಗಿ ಹಣವನ್ನು ವರ್ಗಾವಣೆ ಮಾಡಿ ಹಣವನ್ನ ಮರುಪಾವತಿ ಮಾಡಿ ಹಾಗೂ ಅಮೌಂಟ್ ತೆಗೆದುಕೊಳ್ಳಬಹುದು,

ಗ್ರಾಹಕರಲ್ಲಿ ಅತ್ಯಂತ ಮುಖ್ಯವಾದ ಮಾಹಿತಿ ರಜೆ ದಿನ ಇದ್ದಾಗ ಹೋಗೋದಕ್ಕಿಂತ ಮುಂಚಿತವಾಗಿ ರಜೆ ಇಲ್ಲದಾಗ ಬ್ಯಾಂಕಿಗೆ ಹೋಗಿ ನಿಮ್ಮ ಸಮಸ್ಯೆಗಳು ಹಾಗೂ ಯಾವುದೇ ಕಾರಣಗಳ ಇರಬಹುದು ಅದನ್ನ ಪರಿಹಾರ ಮಾಡಿಕೊಳ್ಳಿ ಬ್ಯಾಂಕಿಗೆ ಭೇಟಿ ಕೊಟ್ಟು.

ನಿಯಮಗಳ ಪ್ರಕಾರ ಬ್ಯಾಂಕಿನಲ್ಲಿ ಎಟಿಎಂ ಗೆ ಅಮೌಂಟ್ ರಜೆ ದಿನಗಳಲ್ಲಿ ವರ್ಗಾವಣೆ ಮಾಡೋದಿಲ್ಲ ಆದ ಕಾರಣ ರಜೆ ದಿನಗಳಲ್ಲಿ ಅಥವಾ ರಜೆ ಇದ್ದಾಗ ಬ್ಯಾಂಕಿಗೆ ಹೋಗಿ ಅಮೌಂಟ್ ತೆಗೆದುಕೊಳ್ಳಿ ಅಥವಾ ಎಟಿಎಂ ನಲ್ಲಿ ಹಣವನ್ನು ಇಲ್ಲದೆ ಇರಬಹುದು ಎಲ್ಲ ಜನರು ಹಣವನ್ನು ತೆಗೆದುಕೊಳ್ಳುತ್ತಾರೆ ಆದ ಕಾರಣ,

ಜನರಲ್ಲಿ ಆತಂಕ:

ಬ್ಯಾಂಕಿಗೆ ರಜೆ ದಿನ ಅಂದಾಗ ಕೆಲವು ಅಜ್ಜ ಅಜ್ಜಿಯರಿಗೆ ಗೊತ್ತಿರುವುದಿಲ್ಲ ಆ ಸಮಯದಲ್ಲಿ ತುಂಬಾ ತೊಂದರೆ ಅನುಭವಿಸಬಹುದು ಇಲ್ಲಿ ಆತಂಕ ಏನಂದರೆ ಯುಗಾದಿ ಹಬ್ಬ ರಂಜಾನ್ ಮತ್ತು ಮಹಾವೀರ ಜಯಂತಿ ನಿಮಿತ್ಯ ರಜೆಗಳು ಇರಲಿದ್ದು ಉಳಿದ ಸಮಯದಲ್ಲಿ ಸಾರ್ವಜನಿಕ ವಾರದ ರಜೆಗಳು ಇರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ Click ಮಾಡಿ

ಪ್ರಶಾಂತ್ ಮೀಡಿಯಾ ಪ್ರಮುಖ ಸೂಚನೆ:

ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದ ಅಷ್ಟೇ ಅಲ್ಲ ಅಖಿಲ ಭಾರತದಲ್ಲಿ ಪ್ರಜೆಗಳು ಇದೆ ಎಲ್ಲ ರಾಜ್ಯಗಳ ಬಗ್ಗೆ RBI ಬ್ಯಾಂಕ್ ನಿಯಮಗಳ ಪ್ರಕಾರ ಮೇಲ್ಗಡೆ ವಿವರಣೆ ಕೊಟ್ಟಿದ್ದೇವೆ ಈ ಲೇಖನಿಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿಗಳು ಮಾತ್ರ ಅಪ್ಲೋಡ್ ಮಾಡಲಾಗುವುದು.

FAQS

1) ಕರ್ನಾಟಕದಲ್ಲಿ ಎಷ್ಟು ದಿನ ರಜೆ

ಸಾಮಾನ್ಯವಾಗಿ ಅಖಿಲ ಭಾರತದಲ್ಲಿ 18 ದಿನ ರಜೆಗಳು ಇರಲಿದ್ದು ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 10 ದಿನಗಳ ಕಾಲ ರಜೆ ಇರಲಿಲ್ಲ

2) ಬ್ಯಾಂಕ್ ರಜೆ ಇದ್ದಾಗ ಎಲ್ಲಾ ಹಣ ವರ್ಗಾವಣೆ ಸರ್ವರ್ ಗಳು ಬಂದಾಗುತ್ತಾ?

ಖಂಡಿತ ಇಲ್ಲ ಬ್ಯಾಂಕ್ ರಜೆ ಮತ್ತು ಅನಾವರಗಾವನೆ ಸರ್ವರ್ ಗಳಿಗೆ ಯಾವುದೇ ರೀತಿ ಸಂಬಂಧ ಇಲ್ಲ ಎಟಿಎಂ ಹಾಗೂ ಧನ ನಿತ್ಯವಾಗಿ ಬಳಸುವ ಎಲ್ಲಾ ಡಿಜಿಟಲ್ ಆ್ಯಪಗಳು ಚಾಲ್ತಿಯಲ್ಲಿರುತ್ತದೆ.

3) ಬ್ಯಾಂಕ್ ರಜೆ ಇದ್ದಾಗ ಎಟಿಎಂ ನಲ್ಲಿ ಅಮೌಂಟ್ ಇರುತ್ತಾ?

ಹೌದು ಬ್ಯಾಂಕ್ ರಜೆ ಇದ್ದರೆ ಎಟಿಎಂ ನಲ್ಲಿ ಅಮೌಂಟ್ ಇರುತ್ತೆ ಮತ್ತು ಎಟಿಎಂ ಬಂದ್ ಇರೋದಿಲ್ಲ ಚಾಲ್ತಿಯಲ್ಲಿ ಇರುತ್ತೆ ಮುಂಜಾನೆ ಆರು ಗಂಟೆಯಿಂದ ರಾತ್ರಿ 10 ಗಂಟೆವರೆಗೆ.

Leave a Comment