ವಿದ್ಯಾರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಉದ್ಯೋಗ ಮೇಳ ಮಾರ್ಚ್ 7ರಂದು ಯಾರಿಗೆ ಏನೆಲ್ಲಾ ಅವಕಾಶ ಸಮಯ ಎಲ್ಲದರ ಬಗ್ಗೆ ಮಾಹಿತಿ!
ಉದ್ಯೋಗ ಮೇಳ ಸಂಪೂರ್ಣ ಮಾಹಿತಿ:
ಹೌದು, ಕರ್ನಾಟಕ ರಾಜ್ಯದಲ್ಲಿ 2026ರ ಉದ್ಯೋಗ ಮೇಳ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಎಲ್ಲ ಜಿಲ್ಲೆ ವಿದ್ಯಾರ್ಥಿಗಳು ಭಾಗವಹಿಸಬಹುದು ಈ ಉದ್ಯೋಗ ಮೇಳಗೋಸ್ಕರ ತುಂಬಾ ಜನ ವಿದ್ಯಾರ್ಥಿಗಳು ಕಾಯುತ್ತಿದ್ದೀರಿ ಇದಕ್ಕೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯಾವುದೇ ಪದವಿ ಹೊಂದಿದ ವಿದ್ಯಾರ್ಥಿಗಳು ಐಟಿಐ ಹೊಂದಿದ ವಿದ್ಯಾರ್ಥಿಗಳು ಮತ್ತು ಡಿಪ್ಲೋಮಾ ಪಂದ್ಯದ ವಿದ್ಯಾರ್ಥಿಗಳು ಭಾಗವಹಿಸಬಹುದು ಇಲ್ಲಿ ಒಟ್ಟು 10,000 ಕ್ಕಿಂತ ಹೆಚ್ಚು ಹುದ್ದೆಗಳು ಈ ಹುದ್ದೆಗಳಲ್ಲಿ ಯಾವಾಗ ಭಾಗವಹಿಸುವುದು ಸಮಯ ಸ್ಥಳ ಜನಾಂಗ ಹಾಗೂ ವಿದ್ಯಾರ್ಥಿ ಬಗ್ಗೆ ಮಾಹಿತಿ ಎಲ್ಲವನ್ನ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ಲೇಖನಿ ನೋಡಿ,ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಕರ್ನಾಟಕದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳ ಮಾನದಂಡಗಳ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಕೆಳಗಡೆ ವಿಸ್ತಾರಣವಾಗಿ,
ಯಾವ ದಿನಾಂಕಕ್ಕೆ ಉದ್ಯೋಗ ಮೇಳ ಇದೆ?(Date)
ಕರ್ನಾಟಕದಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಉದ್ಯೋಗ ಮೇಳ ಬೃಹತ್ಕಾರದಲ್ಲಿ ನಡೆಯಲು ತೀರ್ಮಾನ ಮಾಡಿದೆ ಸರಕಾರ ಇಲ್ಲಿ ಉದ್ಯೋಗ ನಡೆಯುವ ದಿನಾಂಕ ಮಾರ್ಚ್-7 ರಂದು ನಡೆಯುತ್ತದೆ ಈ ದಿನಾಂಕಕ್ಕೆ ಆಸಕ್ತಿ ಇದ್ದ ವಿದ್ಯಾರ್ಥಿಗಳು ಎಲ್ಲರೂ ಭಾಗವಹಿಸಬಹುದು,
ಉದ್ಯೋಗ ಮೇಳ ನಡೆಯುವ ಸಮಯ?(Time)
ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಮೇಳ ನಡೆಯುವ ಸಮಯ ಬೆಳಗ್ಗೆ 9 ಗಂಟೆಯಿಂದ ಸಂಜೆ 5:00 ವರೆಗೆ ಈ ಉದ್ಯೋಗ ಮೇಳ ನಡೆಸಲಾಗುತ್ತದೆ ಆಸಕ್ತಿ ಇದ್ದ ವಿದ್ಯಾರ್ಥಿಗಳು ಮಹಿಳೆಯರು ಪುರುಷರು ಭಾಗವಹಿಸಬಹುದು ಇಲ್ಲಿ ಊಟದ ವ್ಯವಸ್ಥೆ ಇರುತ್ತದೆ,
ಯಾವ ವಿದ್ಯಾರ್ಥಿಗಳಿಗೆ ಅವಕಾಶ?
ಪ್ರಸ್ತುತ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ ಇಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಯಾವುದೇ ಪದವಿ ಮತ್ತು ಐಟಿಐ ಡಿಪ್ಲೋಮಾ ಪಾಸಾದವರು ಭಾಗವಹಿಸಿ,
ಎಷ್ಟು ಹುದ್ದೆಗಳಿಗೆ ನೇಮಕಾತಿ:( ಅಂದಾಜು)?
ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಮೇಳ ನಡೆಸುತ್ತಿರುವ ಈ ವರ್ಷದಲ್ಲಿ 10000 ಅಧಿಕ ಹುದ್ದೆಗಳಿಗೆ ಆಯ್ಕೆ ಮಾಡಲು ನೇಮಕಾತಿ ಇರಲಿದೆ ಇಲ್ಲಿ 100 ಕಂಪನಿಗಳು ಭಾಗಿ ಆಗಲಿದೆನೋಡಿ ಇಲ್ಲಿ ಹುದ್ದೆಗಳು ಮುಖ್ಯ ಅಲ್ಲ ನಿಮ್ಮ ಶೈಕ್ಷಣಿಕ ಅರ್ಹತೆ ಹಾಗೂ ನೀವು ತೆಗೆದುಕೊಂಡಿರುವ ಪರ್ಸೆಂಟೇಜ್ ಅದೇ ರೀತಿಯಾಗಿ ನೀವು ಮಾಡುತ್ತಿರುವ ಕೆಲಸ ಹಾಗೂ ನಿಮ್ಮ ಅನುಭವ ಈ ರೀತಿಯಾಗಿ ಎಲ್ಲ ನೋಡಿಕೊಂಡು ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ ಕೆಳಗಡೆ ಇನ್ನಷ್ಟು ಹೆಚ್ಚಿನ ಮಾಹಿತಿ ಕೊಟ್ಟಿದ್ದೇವೆ ನೋಡಿ,
ಉದ್ಯೋಗ ಮೇಳ ಇರುವ ಸ್ಥಳ:
ಈ ಉದ್ಯೋಗ ಮೇಳ ನಡೆಯುವ ಸ್ಥಳ ಹೀಗಿದೆ” ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣ ಹಾಸನ್” ಈ ಜಾಗದಲ್ಲಿ ಉದ್ಯೋಗ ಮೇಳ ನಡೆಯಲಾಗುತ್ತದೆ ಇದೇ ಜಾಗಕ್ಕೆ ನೀವು ಆಸಕ್ತಿ ಇದ್ದ ಅಭ್ಯರ್ಥಿಗಳು ಭಾಗವಹಿಸಬಹುದು ಅದೃಷ್ಟ ಇದ್ದರೆ ನಿಮಗೂ ಈ ಲಾಟರಿಯಲ್ಲಿ ಭಾಗವಹಿಸಿ ಅದೇ ಜಾಗದಲ್ಲಿ ಲೆಟರ್ ಸಿಗುತ್ತೆ,
ನಮ್ಮ ಸಲಹೆ:
ಈ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕೆಲವು ನಿಯಮಗಳನ್ನ ಪಾಲಿಸಬೇಕು ಈ ಉದ್ಯೋಗ ಮೇಳದಲ್ಲಿ ಅಮೌಂಟ್ ಕೇಳಿದರೆ ಯಾರು ಕೊಡಬೇಡಿ ನೇರವಾಗಿ ಸಂದರ್ಶನ ಮೂಲಕ ಇದು ನಡೆಯುವುದರಿಂದ ಒಮ್ಮೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಕೆಳಗಡೆ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕೊಟ್ಟಿದ್ದೇವೆ ನೋಡಿ,
ಅಭ್ಯರ್ಥಿಗಳ ಗಮನಕ್ಕೆ:
ಈ ಉದ್ಯೋಗ ಮೇಳದಲ್ಲಿ ಹೋಗುವ ವಿದ್ಯಾರ್ಥಿಗಳು ನೀವು ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಬೇಕು ಅಂದರೆ ನೊಂದನೇ ಮಾಡಿಕೊಳ್ಳಬೇಕು ಹಾಗೆ ಏನಾದರೂ ಮಾಡಿಲ್ಲ ಅಂದರೆ ನೀವು ಖುದ್ದಾಗಿ ಮೇಲೆ ಕೊಟ್ಟಿರುವ ಸಂದರ್ಶನಕ್ಕೆ ಹೋಗಬಹುದು ಹೋಗುವ ಸಮಯದಲ್ಲಿ ಸುಮಾರು 4 ರಿಂದ 5 ಬಯೋಡೇಟಾ ರೆಸಿಮಿ ತೆಗೆದುಕೊಂಡು ಹೋಗಿ ಅದರ ಜೊತೆಯಲ್ಲೇ ಆಧಾರ್ ಕಾರ್ಡ್ ನಿಮ್ಮ ಫೋಟೋ ಹಾಗೂ ಇತರೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಅಥವಾ ನೇರವಾಗಿ ಸಂದರ್ಶನಕ್ಕೆ ಹೋಗಿ.
ಉದ್ಯೋಗ ಮೇಳ ಪ್ರಮುಖ ವಿದ್ಯಾರ್ಥಿಗಳಿಗೆ ಮಾಹಿತಿ:
ನೋಡಿ ಮುಂಜಾನೆ ಬೇಗ ನೀವು ಹೋದರೆ ಮಾರ್ಚ್ 7 ರಂದು ಎಲ್ಲಾ ವಿದ್ಯಾರ್ಥಿಗಳಿಗೆ ಊಟ ನೀರು ಹಾಗೂ ಆಫರ್ ಲೆಟರ್ ಕೂಡ ಸಿಗುತ್ತದೆ ಅಂದರೆ ಹುದ್ದೆಯ ಪ್ರಮಾಣ ಪತ್ರ, ಮುಂಜಾನೆ ಬೇಗ ಹೋದರೆ ಅಲ್ಲಿ ಊಟ ಇರುತ್ತದೆ ನೀವು ಸರಿಯಾಗಿ ಭೋಜನ ಮಾಡಿ ನಂತರ ನೀರು ಕುಡಿಯಿರಿ ನಂತರ ಮುಂಜಾನೆ ಸಂದರ್ಶನ ನಡೆಸಲಾಗುತ್ತದೆ ಬೆಳಗೆ 9 ಗಂಟೆಯಿಂದ ಬೇಗ ಸಂದರ್ಶನ ಪಡೆದುಕೊಂಡರೆ ನಿಮಗೆ ಹುದ್ದೆಯ ಸಿಗುವ 90% ಅವಕಾಶ ಇರುತ್ತದೆ ಆದಕಾರಣ ಬೇಗ ಹೋದರೆ ತುಂಬಾ ಒಳ್ಳೆಯದು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ,
ಪ್ರಶಾಂತ್ ಮೀಡಿಯಾ:
ಬಂಧುಗಳೇ ಕರ್ನಾಟಕದಲ್ಲಿ ನಡೆಯುತ್ತಿರುವ ಅತಿ ಹೆಚ್ಚು ಬೃಹತ್ ಉದ್ಯೋಗ ಮೇಳಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಚರ್ಚೆ ಮಾಡಲಾಗಿದೆ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬಿತ್ತರಿಸುವುದಿಲ್ಲ ನಿಖರವಾದ ಮಾಹಿತಿಗಳು ಮಾತ್ರ ಬಿಡುಗಡೆ ಮಾಡಲಾಗುವುದು
FAQS
1) ಯಾವ ದಿನಾಂಕಕ್ಕೆ ಉದ್ಯೋಗ ಮೇಳ ಇದೆ?
ನೋಡಿ ಈಗ ಪ್ರಸ್ತುತ ಅಧಿಸೂಚನೆ ಪ್ರಕಾರ ಮಾರ್ಚ್ 7,2026 ನಡೆಸಲಾಗುತ್ತದೆ ಸಮಯ ಬೆಳಗ್ಗೆ 9 ಗಂಟೆಯಿಂದ ಸಂಜೆ 5:00 ವರೆಗೆ
2) ಯಾವ ವಿದ್ಯಾರ್ಥಿಗಳಿಗೆ ಅವಕಾಶ?
ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಅಖಿಲ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಪಿಯುಸಿ ಯಾವುದೇ ಪದವಿ ಐಟಿಐ ಡಿಪ್ಲೋಮಾ ಎಲ್ಲರಿಗೆ ಅವಕಾಶ
3) ಆನ್ಲೈನ್ ನಲ್ಲಿ ಅವಕಾಶ ಇದೆಯಾ ಆಫ್ಲೈನ್ ಇದಿಯಾ ಹೇಗೆ?
ಪ್ರಮುಖವಾದ ಮಾಹಿತಿ ನೋಡಿ ಆನ್ಲೈನ್ ಅಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಅಥವಾ ಮಾರ್ಚ್ 7ರಂದು ನೇರವಾಗಿ ಸ್ಥಳಕ್ಕೆ ಭೇಟಿ ಕೊಟ್ಟು ಸಂದರ್ಶನ ಪಡೆದುಕೊಳ್ಳಿ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
