ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಇದು ನಿಜಾನಾ ಸಂಪೂರ್ಣ ಮಾಹಿತಿ ಇಲ್ಲಿದೆ
ವರಲಕ್ಷ್ಮಿ ಮಹಿಳೆಯರಿಗೆ ಗುಡ್ ನ್ಯೂಸ್!!
ಕರ್ನಾಟಕದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವ ಮಾಹಿತಿಗಳ ಪ್ರಕಾರ ಇವತ್ತು ಮತ್ತು ನಾಳೆ ಮಹಿಳೆಯರ ಖಾತೆಗೆ ದೀಪಾವಳಿ ಹಬ್ಬದ ನಿಮಿತ್ಯ ಪೆಂಡಿಂಗ್ ಹಣವನ್ನು ಬಿಡುಗಡೆ ಮಾಡಿ ಮತ್ತು ಮಹಿಳೆಯರ ಖಾತೆಗೆ ಗುರುಹಲಕ್ಷ್ಮಿ 2000 ಬಿಡುಗಡೆ ಮಾಡುತ್ತಿದ್ದಾರೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ ಯಾವ ರೀತಿಯಲ್ಲಿ ಹೇಗೆ ಯಾವಾಗ ಯಾವ ರೀತಿಯಾಗಿ ಬರುತ್ತೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ ವೀಕ್ಷಿಸಿ,

ಗೃಹಲಕ್ಷ್ಮಿ ದೀಪಾವಳಿ ಹಬ್ಬಕ್ಕೆ ಹಣ ಬಿಡುಗಡೆ:
ಹೌದು ಕರ್ನಾಟಕ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಅಕ್ಟೋಬರ್ 20 ರಿಂದ ಮಹಿಳೆಯರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಎಂದು ಹೇಳಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವರದಿಗಳು ಪ್ರೆಸ್ ಮೀಟಿಂಗ್ ನಲ್ಲಿ ಮಾಹಿತಿಗಳು ನೀಡಿದ್ದಾರೆ, Click Here
ಮಹಾಲಕ್ಷ್ಮಿ ಮಹಿಳೆಯರಿಗೆ ಪೆಂಡಿಂಗ್ ಹಣ ಬಿಡುಗಡೆ:
ನೋಡಿ ಸರ್ಕಾರ ಸಿಎಂ ಸಿದ್ದರಾಮಯ್ಯ ಕೊಟ್ಟಿರುವ ಹೇಳಿಕೆಗಳ ಪ್ರಕಾರ ಇಲ್ಲಿ ಪೆಂಡಿಂಗ್ ಹಣ ಮಹಿಳೆಯರ ಖಾತೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಯಾವ ಮಹಿಳೆಯರಿಗೆ 2000 4000 ಅಥವಾ 6000ವರೆಗೆ ಬಂದಿಲ್ಲ ಅಂದರೆ ಅವರಿಗೆ ಇವತ್ತು ನಾಳೆ ದೀಪಾವಳಿ ಹಬ್ಬದ ನಿಮಿತ್ಯವಾಗಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಹಣವನ್ನ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ,
ಕೇಂದ್ರ ಸರ್ಕಾರ ದಿಂದ ಮಕ್ಕಳಿಗೂ ಪಿಂಚಿನಿ ವಿತರಣೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ,
ಹೌದು ವೀಕ್ಷಕರೇ ಕೇಂದ್ರ ಸರಕಾರದಿಂದ NPS ವಾತ್ಸಲ್ಯ ಯೋಜನೆ ಅಡಿಯಲ್ಲಿ ಮಕ್ಕಳಿಗಾಗಿ ನೀವೇನಾದರೂ ಹೂಡಿಕೆ ಮಾಡಿದರೆ ನಿಮಗೆ ಸರ್ಕಾರದಿಂದ ಪಿಂಚಿನೆ ಪಡೆಯಬಹುದು ಸರಕಾರದಲ್ಲಿ ಎಷ್ಟು ಹೂಡಿಕೆ ಮಾಡಬೇಕು ಯಾವ ಯೋಜನೆ ಅಡಿಯಲ್ಲಿ ಬೇಕಾಗುವ ದಾಖಲೆಗಳು ಯಾವವು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಇಲ್ಲಿ ತಿಳಿಸಿ ಕೊಟ್ಟಿದ್ದೇವೆ ನೋಡಿ ಯಾವಾಗ ಹೇಗೆ ಪಡೆಯುವುದು ಎಲ್ಲಾ ಮಾಹಿತಿ, Click Here
NPS ವಾತ್ಸಲ್ಯ ಯೋಜನೆ:
ಆದರೆ ಈ ಯೋಜನೆಯು ಕೇಂದ್ರ ಸರ್ಕಾರದಿಂದ ಜಾರಿ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ 18 ವರ್ಷದ ಒಳಗಿನ ಮಕ್ಕಳು ಇದಕ್ಕೆ ಈ ವಾಸ್ತಲ್ಯ ಯೋಜನೆಯನ್ನು ಪಡೆಯಬಹುದು ವಾರ್ಷಿಕವಾಗಿ 1000 ಹೂಡಿಕೆ ಮಾಡಲು ಅನುಕೂಲ ಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ನಿಮಗೆ ಮುಂದುಗಡೆ ಬಸ್ಸಲ್ಲಿ ಯೋಜನೆಯಲ್ಲಿ ಪರಿವರ್ತನೆಯಾಗಿ 18 ವರ್ಷದವರೆಗೆ ನೀವೇನಾದರೂ ಹೂಡಿಕೆ ಮಾಡಿದರೆ 18 ವರ್ಷದ ನಂತರ ದೀರ್ಘಕಾಲಿಕವಾಗಿ ನಿಮಗೆ ವಾತ್ಸಲ್ಯ ಯೋಜನೆಯಲ್ಲಿ ಪರ್ವತನೆಗೊಂಡು ಅತಿ ಹೆಚ್ಚು ಆರ್ಥಿಕ ನಿವಾರಣೆಗೆ ತುಂಬಾ ಅನುಕೂಲವಾಗುತ್ತದೆ ನಿಮ್ಮ ಮಗುವಿಗೆ ಇದನ್ನ ಮಾಡಿಸಿದರೆ ತುಂಬಾ ಒಳ್ಳೆಯದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ನೋಡಿ ಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ವಿವಿಧ ದಾಖಲೆಗಳು ಕೇಳಲಾಗಿರುತ್ತದೆ ಆದರೆ ಈ ಮಕ್ಕಳಿಗೂ ವಿಂಚಿನೆ ಸೌಲಭ್ಯ ಸಿಗುವುದರಿಂದ ನಿಮಗೆ ಇಲ್ಲಿ ಕೇಳುವಂತ ದಾಖಲೆಗಳ ವಿವರ ಹೇಗಿದೆ ನೋಡಿ,
• ಪೋಷಕರ ಬ್ಯಾಂಕ್ ಖಾತೆ ವಿವರ
• ನಿಮ್ಮ ವಿಳಾಸದ ದಾಖಲೆಗಳು
• ಆಧಾರ್ ಕಾರ್ಡ್ ಕಡ್ಡಾಯ
• ಮಗುವಿನ ಗುರುತಿನ ಗುರುತಿನ ದಾಖಲೆಗಳು ಉದಾಹರಣೆಗೆ ಜನ್ಮ ಪ್ರಮಾಣ ಪತ್ರ ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳು,
• ಪೋಷಕರ KYC ದಾಖಲೆಗಳು ಅಂದರೆ ಆಧಾರ ಕಾರ್ಡ್ ನಿಮ್ಮ ಫ್ಯಾನ್ ಕಾಲ್ ಹಾಗೂ ಇತರೆ ದಾಖಲೆಗಳು,
• ಪೋಷಕರ ಆಧಾರ್ ಕಾರ್ಡ್ ಗಳು
ಈ ಮೇಲೆ ತಿಳಿಸಿಕೊಟ್ಟಿರುವ ದಾಖಲೆಗಳು ಇರಬೇಕಾಗುತ್ತದೆ ನೀವು ಈ ವಾಸ್ತು ನಡೆಯಲಿ ನೋಂದಾಯಿಸಬೇಕಾದರೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ಮಾರ್ಗಗಳು ಬಂದಿರಬೇಕು ಆ ಎಲ್ಲಾ ಅಧಿಸೂಚನೆಗಳು ಎಲ್ಲಾ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ, Click Here
ಈ ಯೋಜನೆಗೆ ಸಂಬಂಧಪಟ್ಟಂತೆ ಅರ್ಹತೆಗರು ಏನೇನ್ ಆಗಿರಬೇಕು:
1. ಸರ್ಕಾರ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ ಅರ್ಜಿ ಸಲ್ಲಿಸುವ ಮಗು 18 ವರ್ಷದ ಅತ್ಯಂತ ಕಡಿಮೆ ಇರಬೇಕು 18 ವರ್ಷದ ಮೇಲ್ಪಟ್ಟವರಿಗೆ ಅವಕಾಶ ಇಲ್ಲ,
2. ಪೋಷಕರು ಅದೇ ರೀತಿಯಾಗಿ ಕಾನೂನು ಪಾಲಕರು ಮಗುವಿನ ಪರವಾಗಿ ಖಾತೆಯನ್ನು ತೆಗೆದಿರಬೇಕು ಅಥವಾ ನಿರ್ವಹಿಸುತ್ತಿರಬೇಕಾಗುತ್ತದೆ.
3. ಹಾಗೂ ನೀವು ಆದಿವಾಸಿ ಭಾರತೀಯರು ಪೌರತ್ವ ಹೊಂದಿರಬೇಕು ಭಾರತೀಯರಾಗಿ ನೇಮಗಳ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊಂದಿರಬೇಕು ಅವರಿಗೆ ಮಾತ್ರ ಅವಕಾಶ
4. ಅದೇ ರೀತಿಯಾಗಿ ಮಗುವಿಗೆ ಏಕಕಾಲಿಕ ಒಬ್ಬನೇ ಮಗ ಇದ್ದವರು ಇದಕ್ಕೆ ಅಪ್ಲಿಕೇಶನ್ ಹಾಕೋದಕ್ಕೆ ಅವಕಾಶ ಇರುತ್ತೆ,
ಈ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ:
1. ನೀವೇನಾದ್ರೂ ತಿರುಮನಲ್ ಕೇಸ್ ಅಥವಾ ಯಾವುದಾದರೂ ಕಾನೂನ್ನಲ್ಲಿ ಕಿರುಮಾನಕ್ಕೆ ಒಳಗಾಗಿದ್ದರೆ ನಿಮಗೆ ಅವಕಾಶ ಇರೋದಿಲ್ಲ
2. 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದಕ್ಕೆ ಅವಕಾಶ ಇರುವುದಿಲ್ಲ ಮಹಿಳೆಯರಾಗಬಹುದು ಅಥವಾ ಪುರುಷರಾಗಬಹುದು,
3. ಭಾರತೀಯರಿಗೆ ಮಾತ್ರ ಅವಕಾಶ ಬೇರೆ ದೇಶದ ಅಭ್ಯರ್ಥಿಗಳಿಗೆ ಅವಕಾಶ ಇರೋದಿಲ್ಲ,
4. ಅದೇ ರೀತಿಯಾಗಿ ಭಾರತದಲ್ಲಿ ಕಡ್ಡಾಯವಾಗಿ ವಾಸ ಮಾಡಿರಬೇಕು ಎಲ್ಲ ಭಾರತೀಯ ಪ್ರಮಾಣ ಪಾತ್ರಗಳನ್ನ ಹೊಂದಿರಬೇಕು ಅವರಿಗೆ ಮಾತ್ರ ಅವಕಾಶ, ಇನ್ನಷ್ಟು ಹೆಚ್ಚಿನ ಮಾಹಿತಿಗೆ ಕೆಳಗಡೆ ಕೊಟ್ಟಿರುವ ಲಿಂಕ್ಗಳ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಗಳು ಇನ್ನಷ್ಟು ಪಡೆದುಕೊಳ್ಳಿ,
ಈ ಯೋಜನೆಗಳಿಂದ ಏನೆಲ್ಲಾ ಲಾಭ ಸಿಗುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ:
1. ನೋಡಿ ನೀವೇನಾದರೂ ವರ್ಷದಲ್ಲಿ 10000 ಇದರಲ್ಲಿ ಹೂಡಿಕೆ ಮಾಡಿದರೆ ನಿಮಗೆ ಪ್ರತಿ ವರ್ಷದಲ್ಲಿ 800+ ಆಗುತ್ತದೆ ನೀವು ವರ್ಷದಲ್ಲಿ ಮಗುವಿಗೆ 18 ವರ್ಷ ಆಗೋವರೆಗೆ ಸುಮಾರು ಒಂದು ಲಕ್ಷದ 80,000 ವರೆಗೆ ನಿಮ್ಮ ಮಗುವಿನ ಠೇವಣಿ ಆಗುತ್ತದೆ ಅದರಲ್ಲಿ ಕೇಂದ್ರ ಸರಕಾರದಿಂದ ನಿಮಗೆ 9.5% ಎಂದ 10% ಎದುವರೆಗೆ ಬಡ್ಡಿಯನ್ನು ಹಾಕಿ ಕೊಡಲಾಗುತ್ತದೆ ಅದೇ 18 ವರ್ಷ ಆದ ನಂತರ ಇದೆ ಹಣದಿಂದ 60 ವರ್ಷದವರೆಗೆ ನಿಮಗೆ ವಾತ್ಸಲ್ಯ NPS ಖಾತೆಯನ್ನಾಗಿ ಪರಿವರ್ತನೆಗೊಂಡು 18 ವರ್ಷ ನಂತರ ನಿಮಗೆ ಅದೇ ಹಣ ಬಡ್ಡಿ ರೂಪದಲ್ಲಿ ತಿಂಗಳು ಪ್ರತಿ ವರ್ಷ ನಿಮ್ಮ ಖಾತೆಯಲ್ಲಿ ಜಮಾ ಆಗಲು ಪ್ರಾರಂಭ ಆಗುತ್ತದೆ ನಂತರ ನೀವೇನಾದರೂ 60 ವರ್ಷ ಮೇಲ್ಪಟ್ಟರೆ ಪ್ರತಿ ತಿಂಗಳು ನಿಮಗೆ ಸಂಬಂಧಪಟ್ಟಂತೆ ಪಿಂಚಣಿ ದೊರೆಯುತ್ತದೆ,
2. ಇದಕ್ಕೆ ಸಂಬಂಧಪಟ್ಟಂತೆ ಅನೇಕ ರೀತಿಯಲ್ಲಿ ಲಾಭವನ್ನು ಪಡೆಯಬಹುದು ಆದರೆ ಮೊದಲಿಗೆ ನೀವು ಹೂಡಿಕೆಯನ್ನು ಮಾಡಬೇಕು ಕೇಂದ್ರ ಸರ್ಕಾರದಿಂದ ನಿಮಗೆ ಬಡ್ಡಿಯನ್ನು ಹಾಕಿ 60 ವರ್ಷ ಆದ ನಂತರ ನಿಮಗೆ ಪಿಂಚಣಿಯನ್ನ ಕೊಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ನೀವು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂನಲ್ಲಿ ಇದಕ್ಕಿಂತ ಜಾಸ್ತಿ ಅದು ಸೂಚನೆ ಕೊಟ್ಟಿದ್ದೇವೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿಗಳನ್ನ ಸಲ್ಲಿಸಬಹುದು ಟೆಲಿಗ್ರಾಂ ಲಿಂಕನ್ನ ಮೇಲ್ಗಡೆ ಕೊಟ್ಟಿದ್ದೇವೆ ವೀಕ್ಷಿಸಿ,
ಅರ್ಜಿ ಸಲ್ಲಿಸುವುದು ಯಾವ ಜಾಗದಲ್ಲಿ ಎಲ್ಲಿ?
1. ಸರ್ಕಾರ ತಿಳಿಸಿ ಕೊಟ್ಟಿರುವ ಹಾಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು eNPS ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಲ್ಲಿ ನಿಮ್ಮ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಾ ಬೇಕು ನೀವು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರದಲ್ಲಿ ಭೇಟಿ ಕೊಡಿ ಆಮೇಲೆ ಇದಕ್ಕೆ ಸಂಬಂಧಪಟ್ಟಂತೆ ನೀವು ಅರ್ಜಿ ಸಲ್ಲಿಸಿ ಅಥವಾ ಬಾಪೂಜಿ ಸೇವಾ ಕೇಂದ್ರ ಕರ್ನಾಟಕವನ್ನು ಅಥವಾ ಗ್ರಾಮವನ್ನು ಅರ್ಜಿ ಸಲ್ಲಿಸಿ,
2. ನಿಮ್ಮ ಎಲ್ಲಾ ಒಂದನೇ ಆಯ್ಕೆಗಳನ್ನ ಮಾಡಿಕೊಂಡು ಈ ಯೋಜನೆ ಅಡಿಯಲ್ಲಿ ಮೊದಲಿಗೆ ನೋಂದಣಿ ಮಾಡಿಕೊಳ್ಳಿ ನಿಮ್ಮೆಲ್ಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ ನಂತರ ಅವರು ಕೇಳುವಂತಹ ಪ್ರತಿಯೊಂದು ಮಾಹಿತಿಗೆ ವಾತ್ಸಲ್ಯ ಯೋಜನೆ ಅಡಿಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಮಹಿಳೆಯರಿಗೆ ಪುರುಷರು ಅಪ್ಲಿಕೇಶನ್ ಹಾಕಿ , Click Here
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
NPS ವಾಸ್ತಲ್ಯ ಯೋಜನೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಈ ಅಧಿಕೃತ ಅಂತರ್ಜಾಲದಲ್ಲಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಇದರಲ್ಲಿ ಯಾವುದೇ ರೀತಿಯಾಗಿ ತಪ್ಪು ಮಾಹಿತಿಗಳು ಇಲ್ಲ ಈ ಅಧಿಕೃತ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಲಭ್ಯ ಇರುತ್ತದೆ. ದಿನನಿತ್ಯ ವಾಗಿ ಮಾಹಿತಿಗಳು ಪಡೆದುಕೊಳ್ಳಿ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Okplayph represent! Pinoy pride! I’ve been messing around on Okplayph for a while now and it’s legit. Sulit! Go check it out kabayan: okplayph!
Oooh, ph23loginbonus sounds tempting. Who doesn’t love a bonus? Time to investigate.