Sanchar Saathi app: ಕೇಂದ್ರ ಸರ್ಕಾರ ಕಡ್ಡಾಯ ಘೋಷಣೆ: ಏನಿದು?

Sanchar Saathi app ಎಲ್ಲರಿಗೂ ಕಡ್ಡಾಯ ಕೇಂದ್ರ ಸರಕಾರ ಘೋಷಣೆ!! ಇಲ್ಲಾಂದ್ರೆ ದಂಡ ಕಟ್ಟಬೇಕು ಏನಿದು ಸಂಪೂರ್ಣ ಮಾಹಿತಿ ಇಲ್ಲಿದೆ.?

ಭಾರತ ಕೇಂದ್ರ ಸರ್ಕಾರ ಹೊಸ ಆಪ್ ಬಿಡುಗಡೆ ಮಾಡುತ್ತಿದೆ ಎಲ್ಲರಿಗೂ ಈ ಆಪನಿಂದ ಏನೆಲ್ಲಾ ಲಾಭ ಇದೆ ಹಾಗೂ ಕೇಂದ್ರ ಸರಕಾರದಿಂದ ಈ ಆಫ್ ಹೊಸದಾಗಿ ಲಾಂಚ್ ಮಾಡುತ್ತಿದ್ದಾರೆ ಪಿಎಂ ನರೇಂದ್ರ ಮೋದಿಯವರು ಘೋಷಣೆ ಕೊಟ್ಟಿದ್ದಾರೆ. ಈ ಆಫನಿಂದ ಏನೆಲ್ಲಾ ಅನುಕೂಲ ಆಗಲಿದೆ ಏನಿಲ್ಲ ಸಂಪೂರ್ಣ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ.? ಭಾರತದಲ್ಲಿ ಎಲ್ಲಾ ಪ್ರಜೆಗಳ ಮೊಬೈಲ್ ನಲ್ಲಿ ಈ ಆಪ್ ಅನ್ನ ಕಡ್ಡಾಯವಾಗಿ ಇರಲೇಬೇಕು ಸಂಚಾರ ಸಾತಿ ಏನಿದು ಸಂಪೂರ್ಣ ಮಾಹಿತಿ ಇಲ್ಲಿದೆ!!

ಕೇಂದ್ರ ಸರ್ಕಾರ ಬಿಡುಗಡೆ (Sanchar Saathi new update).?

  • ಭಾರತದಲ್ಲಿ ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆ ವತಿಯಿಂದ ಈಗ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿ ಸಂಚಾರ ಸಾತಿ ಅಪ್ಲಿಕೇಶನ್ ಎಲ್ಲರ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಲೇಬೇಕು.? ಇನ್ಸ್ಟಾಲ್ ಮಾಡಲೇಬೇಕು ಕೇಂದ್ರ ಸರ್ಕಾರ ಕಡ್ಡಾಯವಾಗಿ ನೇಮ ಜಾರಿ ಮಾಡಿದೆ ಈ ಅಪ್ಲಿಕೇಶನ್ ಮೂಲಕ ನಿಮ್ಮ ಬಳಸುವಂತಹ ಎಲ್ಲಾ ಡೇಟಾವನ್ನು ಸರಕಾರ ನೋಡಲಿದೆ ಆದ ಕಾರಣ ಈ ಎಲ್ಲಾ ಹೊಸದಾಗಿ ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿದೆ,
  • ಕೇಂದ್ರ ಸರ್ಕಾರ ಪಿಎಂ ನರೇಂದ್ರ ಮೋದಿಯವರು ಈ ವರ್ಷ ಅಂದರೆ 2025 ರಂದು ಡಿಸೆಂಬರ್ ತಿಂಗಳು ಈ ಅಪ್ಲಿಕೇಶನ್ ಬಗ್ಗೆ ಎಲ್ಲಾ ಕಡೆ ವರದಿ ಮಾಡಿದ್ದಾರೆ.? ಇದರಿಂದ ಆಗುವ ಪ್ರಯೋಜನ ಏನು ಮತ್ತು ಏನೆಲ್ಲ ಪರಿಣಾಮ ಬೀಳುತ್ತೆ.? ಏನೆಲ್ಲಾ ನಿಯಮಗಳು ಜಾರಿ ಮಾಡಿದ್ದಾರೆ ಮತ್ತು ಸಾರ್ವಜನಿಕರು ಏನೆಲ್ಲ ಮಾತಾಡುತ್ತಿದ್ದಾರೆ ಎಲ್ಲದರ ಬಗ್ಗೆ ಇನ್ನಷ್ಟು ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,

ಸಂಚಾರ ಸಾತಿ ಅಪ್ಲಿಕೇಶನ್ ಇಂದ ಏನೆಲ್ಲ ಲಾಭ.?

  1. • ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆ ತಿಳಿಸಿಕೊಟ್ಟಿರುವ ವರದಿಗಳ ಪ್ರಕಾರ ನಿಮ್ಮ ಮೊಬೈಲ್ ಕಳೆತನ ಆದರೆ ತಕ್ಷಣವೇ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲಾ ಮಾಹಿತಿಗಳು ವರದಿಗಳನ್ನು ಬ್ಲಾಕ್ ಮಾಡಬಹುದು,
  2. • ಮೊಬೈಲ್ ಕಳೆತನವಾದರೆ ತಕ್ಷಣವೇ ಪ್ರೈವೇಟ್ ಫೋಟೋಗಳು ಮೊಬೈಲ್ ಸಂಖ್ಯೆಗಳು ಹಾಗೂ ನಿಮ್ಮ ಮೊಬೈಲ್ ತಕ್ಷಣವೇ ಸಿಗುವ ಪ್ರಶಸ್ತಿ ಅಳವಡಿಕೆ ಮಾಡಿ ಇದೆಲ್ಲ ನಿಯಮಗಳು ಜಾರಿ,
  3. • ಸಂಚಾರ ಸಾತಿ ಅಪ್ಲಿಕೇಶನ್ ಕಳೆದ ಹೋದ ಮೊಬೈಲ್ ಮತ್ತೆ ಶುಭ ಹಾಗೆ ಎಲ್ಲಾ ಸಾಫ್ಟ್ವೇರ್ಗಳು ಅಪ್ಲಿಕೇಶನ್ ನಲ್ಲಿ ಅಳವಳಿಕೆ ,
  4. • ಕಳೆದು ಹೋದ ಮೊಬೈಲ್ ನಲ್ಲಿ ಎಲ್ಲಾ ಪ್ರೈವೇಟ್ ಫೋಟೋಗಳು ಹಾಗೂ ಪ್ರೈವೇಟ್ ಎಲ್ಲಾ ಮಾಹಿತಿಗಳನ್ನು ತಕ್ಷಣವೇ ಬ್ಲಾಕ್ ಮಾಡೋದಕ್ಕೆ ಅನುಕೂಲ,

ಸಂಚಾರ ಸಾತಿ ಅಪ್ಲಿಕೇಶನ್ ಇಂದ ಏನೆಲ್ಲಾ ನಷ್ಟವಾಗಬಹುದು.?

1. ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಆದ ತಕ್ಷಣ ನಿಮ್ಮೆಲ್ಲ ಮೊಬೈಲ್ ಫಲಿಸುಗಳು ಹಲವು ಕೇಳುತ್ತೆ ಅಂದರೆ ನಿಮ್ಮ ಫೋಟೋಗಳು ಪ್ರೈವೇಟ್ ಫೋಟೋಗಳು ಪ್ರೈವೇಟ್ ವಿಡಿಯೋಗಳು ಹಾಗೂ ನೀವು ಏನು ಮಾಡುತ್ತಿದ್ದೀರಿ ಎಲ್ಲಿ ಹೊರಟಿದ್ದೀರಿ ಈಗ ಪ್ರಸ್ತುತ ಏನೆಲ್ಲ ಮಾಡುತ್ತಿದ್ದಾರೆ ಎಲ್ಲವನ್ನ ಸರಕಾರ ನಿಮ್ಮ ಮೇಲೆ ಕಣ್ಣು ಇಡುತ್ತದೆ,

2. ಸರಕಾರ ನಿಮ್ಮ ಚಲನ ವಲನ ನೀವು ಮಾಡುವಂತ ಎಲ್ಲಾ ಕೆಲಸ ಮೊಬೈಲ್ ನಲ್ಲಿ ಏನು ನೋಡುತ್ತಿದ್ದೀರಿ ಏನು ಮಾಡುತ್ತಿದ್ದೀರಿ ಪ್ರವೇಟ್ ಕೆಲಸ ಮಾಡುವುದನ್ನು ಎಲ್ಲವನ್ನ ಸರಕಾರ ನೋಡಿ ತಪ್ಪಾಗಿ ಮಾಡಿದರೆ ನಿಮಗೆ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ,

3. ಸರ್ಕಾರ ಈ ರೀತಿಯಾಗಿ ವಾರ್ನಿಂಗ್ ಮೂಲಕ ಎಲ್ಲರೂ ಕಡ್ಡಾಯವಾಗಿ ಡೌನ್ಲೋಡ್ ಮಾಡಲೇಬೇಕು ಎಂದು ಪಿಎಂ ನರೇಂದ್ರ ಮೋದಿಯವರು ಮತ್ತು ಭಾರತೀಯ ದೂರ ಸಂಪರ್ಕ ಇಲಾಖೆ ಎಲ್ಲರಿಗೂ ನೋಟಿಸ್ ಕಳುಹಿಸಿಕೊಟ್ಟಿದೆ,

ಯಾವಾಗ ಈ ಅಪ್ಲಿಕೇಶನ್ ಸಿಗುತ್ತೆ.?

ಈಗ ಪ್ರಸ್ತುತ ಬಂದಿರುವ ಮಾಹಿತಿಗಳ ಪ್ರಕಾರ ಸಂಚಾರ ಸಾತಿ ಅಪ್ಲಿಕೇಶನ್ ಇನ್ 40 ದನದೊಳಗಾಗಿ ಎಲ್ಲರ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ನೋಡೋದಕ್ಕೆ ಸಿಗುತ್ತೆ ಮತ್ತೆ ಕೇಂದ್ರ ಸರ್ಕಾರದಿಂದ ಹೊಸ ಹೊಸ ಮಾಹಿತಿಗಳು ಬಿಡುಗಡೆ ಮಾಡಲಿದ್ದು ಬಹಳ ಸಮಯ ಅಂದರೆ 90 ದಿನಗಳಲ್ಲಿ ಈ ಅಪ್ಲಿಕೇಶನ್ ಎಲ್ಲರ ಮೊಬೈಲ್ ನಲ್ಲಿ ಇರಲೇಬೇಕು ಎಂದು ಭಾರತೀಯ ದೂರಸಂಪರ್ಕ ಇಲಾಖೆ ತಿಳಿಸಿಕೊಟ್ಟಿದೆ ಈ ರೀತಿಯಾಗಿ ಮಾಡಿದ್ದು ಸರಿನಾ ತಪ್ಪಾ,?

ಸಾರ್ವಜನಿಕರ ಅಭಿಪ್ರಾಯಗಳು.?

  1. ಕೇಂದ್ರ ಸರ್ಕಾರ ಈ ರೀತಿಯಾಗಿ ಮಾಡಿದ್ದು ತಪ್ಪು ನಮ್ಮ ಪ್ರವೇಟ್ ಮಾಡುವ ಎಲ್ಲಾ ಕೆಲಸಗಳು ಸರಕಾರಕ್ಕೆ ಯಾಕೆ ಗೊತ್ತಾಗಬೇಕು.? ಮತ್ತು ಈ ಅಪ್ಲಿಕೇಶನ್ ನಾವು ಡೌನ್ಲೋಡ್ ಮಾಡಿಕೊಳ್ಳೋದಿಲ್ಲ ಸರ್ಕಾರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಸರಕಾರ ನಿಮ್ಮ ಮೊಬೈಲ್ ನಲ್ಲಿ ಏನೆಲ್ಲಾ ಮಾಡುತ್ತಿದ್ದೀರಿ ಹೇಗೆಲ್ಲಾ ಏನೆಲ್ಲಾ ನೋಡುತ್ತಿದ್ದೀರಿ ಎಲ್ಲವನ್ನ ವೀಕ್ಷಣೆ ಮಾಡುತ್ತದೆ ಕೆಲವು ಜನ ಮೋದಿಯವರು ವಿರುದ್ಧ ಕೇಸುಗಳನ್ನು ದಾಖಲೆಗಳನ್ನು ಮಾಡುತ್ತಿದ್ದಾರೆ.?
  2. ಈ ರೀತಿಯಾಗಿ ಮಾಡಿದ್ದು ಘನ ಘೋರ ಜನರ ಆಕ್ರೋಶ ವ್ಯಕ್ತವನ್ನು ಪಡಿಸುತ್ತಿದ್ದಾರೆ.? ಪ್ರತಿಯೊಂದು ದರವನ್ನ ಹೆಚ್ಚಿಗೆ ಮಾಡಿದರು. ಅಖಿಲ ಭಾರತದಲ್ಲಿ ಪ್ರತಿಯೊಂದು ವಸ್ತುವಿನ ದರ ಹೆಚ್ಚಿಗೆ ಮಾಡಿದರು ಲ್ಲದಕ್ಕೂ ಜಿಎಸ್‌ಟಿ ಸೇರ್ಪಡೆ ಮಾಡಿದರು ಹಾಗೂ ಈಗ ನಮ್ಮ ಪ್ರೈವೇಟ್ ವಿಷಯವನ್ನು ನೋಡುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಜನರು ಮಾತನಾಡುತ್ತಿದ್ದಾರೆ,

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಕೇಂದ್ರ ಸರಕಾರದಿಂದ ಈ ಅಪ್ಲಿಕೇಶನ್ ಬಗ್ಗೆ ಎಲ್ಲಾ ವರದಿಗಳ ಪ್ರಕಾರ ಮಾಹಿತಿಗಳನ್ನು ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ ಯಾವುದೇ ರೀತಿಯ ತಪ್ಪು ಮಾಹಿತಿಗಳು ಈ ಅಂತರ್ಜಾಲದಲ್ಲಿ ಬರೋದಿಲ್ಲ ನಿಖರವಾದ ಮಾಹಿತಿಗಳು ಮಾತ್ರ ಲಭ್ಯವಿರುತ್ತದೆ. CLICK HERE

2 thoughts on “Sanchar Saathi app: ಕೇಂದ್ರ ಸರ್ಕಾರ ಕಡ್ಡಾಯ ಘೋಷಣೆ: ಏನಿದು?”

  1. Downloading the peso888app now. Hope it’s smooth and doesn’t drain my battery like crazy. Mobile gaming is the way to go when you’re stuck in traffic! Anyone else using it? Get peso888app and start playing.

    Reply

Leave a Comment