SBI Bank Scholarship 2026: ವಿದ್ಯಾರ್ಥಿಗಳಿಗೆ ₹50,000/- ಸ್ಕಾಲರ್ ಶಿಪ್ ಸಿಗುತ್ತೆ, ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!
SBI ಬ್ಯಾಂಕ್ ವತಿಯಿಂದ ಭಾರತದಲ್ಲಿರುವ 6ನೇ ತರಗತಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ 50,000 ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ.
ಈ ವಿದ್ಯಾರ್ಥಿ ವೇತನದಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಅತಿಹೆಚ್ಚು ಆದ್ಯತೆ ನೀಡಲಾಗುವುದು ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ ಹಾಗೂ ಪ್ರಮುಖ ದಾಖಲೆಗಳನ್ನು? ಯಾವ ವರ್ಗಕ್ಕೆ ಸಿಗುತ್ತೆ? ಎಷ್ಟು ಸಿಗುತ್ತೆ? ಸಂಪೂರ್ಣ ಮಾಹಿತಿ ಇಲ್ಲಿ ಲೇಖನಿಯಲ್ಲಿ ಕೊಟ್ಟಿದ್ದಾರೆ.
ಈ ಲೇಖನಲ್ಲೇ ಕೊಟ್ಟಿರುವ ಮಾಹಿತಿಗಳ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿ ಓದುಕೊಂಡು ನಂತರ ಅಪ್ಲಿಕೇಶನ್ ಸಲ್ಲಿಸಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ? ಯಾರಿಗೆ ಸಿಗುತ್ತೆ?
ಭಾರತದಲ್ಲಿ ಉನ್ನತ ಬ್ಯಾಂಕ್ ಆಗಿರುವ SBI BANK ವತಿಯಿಂದ ಆಶಾ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ ಹಂತ ಹಂತದಲ್ಲಿ
• ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ ₹50,000/- ವಿದ್ಯಾರ್ಥಿ ವೇತನ ಸಿಗುತ್ತದೆ
• 6ನೇ ತರಗತಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವರೆಗೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತದೆ
• ಅಧಿಕೃತವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾನದಂಡಗಳ ಪ್ರಕಾರ ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ
• ಕರ್ನಾಟಕ ಹಾಗೂ ಭಾರತದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುತ್ತೆ.
ಈ ಮೇಲೆ ಕೊಟ್ಟಿರುವ ಕೆಲವು ಅರ್ಹತೆಗಳನ್ನು ಹೊಂದಿರಬೇಕು ಅದೇ ರೀತಿಯಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕಲೆಕ್ಟ್ ಮಾಡಿ.

SBI ಆಶಾ ವಿದ್ಯಾರ್ಥಿ ವೇತನಕ್ಕೆ ಅರ್ಹತೆಗಳು?
ಪ್ರತಿ ವರ್ಷ ಉಚಿತವಾಗಿ ವಿದ್ಯಾರ್ಥಿ ವೇತನ ಪಡಿಬೇಕಂದರೆ ಕೆಲವು ಅರ್ಹತೆಗಳನ್ನು ಪೂರೈಸಬೇಕು ಇಂತ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್ಶಿಪ್ ಸಿಗುತ್ತದೆ
• ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು ಮತ್ತು ಭಾರತದಲ್ಲಿ ಖಾಯಂ ನಿವಾಸಗಿರಬೇಕು
• ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದಲ್ಲಿ ಕನಿಷ್ಠ 60% ರಿಂದ 75% ಆಗಿರಲೇಬೇಕು
• ಅರ್ಜಿದಾರರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3, ಲಕ್ಷ ಒಳಗಡೆ ಇರಬೇಕು
• ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಮುಗ್ಸಿರಬೇಕು
• ಕರ್ನಾಟಕ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ
• ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅರ್ಹತೆ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ
• ಯುವಕ ಹಾಗೂ ಯುವತಿಯರಿಗೆ ಇಬ್ಬರಿಗೂ ವಿದ್ಯಾರ್ಥಿ ವೇತನ.
ವಿದ್ಯಾರ್ಥಿ ವೇತನದ ಹೆಸರು.?
ನೋಡಿ ಭಾರತದಲ್ಲಿ ಅತಿ ಉನ್ನತ ಬ್ಯಾಂಕ್ ಆಗಿರುವ(SBI BANK) ವತಿಯಿಂದ sbi ಆಶಾ ವಿದ್ಯಾರ್ಥಿ ವೇತನ 2026 . ಈ ಅಧಿಕೃತ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಿಮ್ಮ ಶೈಕ್ಷಣಿಕ ಅರ್ಹತೆ ಮೇಲೆ ಎಷ್ಟು ಅಂಕಗಳನ್ನು ಪಡೆದಿದ್ದೀರಿ ಅದಕ್ಕೆ ತಕ್ಕಂತೆ ಪ್ರತಿ ವರ್ಷ ಅರ್ಜಿ ಸಲ್ಲಿಸಿದರೆ ನಿಮಗೆ ₹50,000/- ವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ
ಈ ವಿದ್ಯಾರ್ಥಿ ವೇತನದ ಉದ್ದೇಶ?
ಭಾರತದಲ್ಲಿರುವ ಅತಿ ಬಡ ವಿದ್ಯಾರ್ಥಿಗಳ ಉನ್ನತ ಮಟ್ಟಕ್ಕೆ ಶೈಕ್ಷಣಿಕ ಅರ್ಹತೆಯನ್ನು ಪೂರ್ಣಗೊಳಿಸಬೇಕು ಬಡ ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನದಲ್ಲಿ ಶೈಕ್ಷಣಿಕ ನೀಡಬೇಕು ವಿದ್ಯಾಭ್ಯಾಸ ಮಾಡುವ ಸಲುವಾಗಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ಬ್ಯಾಂಕ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕೆಲವು ದಾಖಲೆಗಳನ್ನು ಸರಿಯಾಗಿ ಮಾನದಂಡಗಳ ಪ್ರಕಾರ ಸರಿಯಾಗಿ ಅಪ್ಲಿಕೇಶನ್ ಹಾಕಿ
ಅರ್ಜಿ ಸಲ್ಲಿಸುವಾಗ ಈ ತಪ್ಪು ಮಾಡಬೇಡಿ?
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತುಂಬಾ ಜನ ಈ ತಪ್ಪನ್ನ ಮಾಡುತ್ತಿರುತ್ತೀರಿ ಆದ ಕಾರಣ ನಿಮಗೆ ಹಣವನ್ನು ಬರೋದಿಲ್ಲ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
• ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೊನೆಯ ದಿನಾಂಕ ಒಳಗಾಗಿ ಅಪ್ಲಿಕೇಶನ್ ಹಾಕಿ
• ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ ಒರಿಜಿನಲ್ ದಾಖಲೆಗಳನ್ನು ಸಲ್ಲಿಸಿ
• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಿ. ಪ್ರತಿ ವರ್ಷ ರಿನಿವಲ್ ಮಾಡಿಸಿ
• ಶೈಕ್ಷಣಿಕ ಅರ್ಹತೆಯಲ್ಲಿ ತಿಳಿಸಿಕೊಟ್ಟಿರುವ ಹಾಗೆ ಕನಿಷ್ಠ ಅಂಕಗಳನ್ನ ಪಡೆದಿರಬೇಕು
• ಅಧಿಕೃತವಾಗಿರುವ ಅಂತರ್ಜಾಲದಲ್ಲಿ ಮಾತ್ರ ಅಪ್ಲಿಕೇಶನ್ ಹಾಕಿ
• ಕೆಳಗಡೆ ಕೊಟ್ಟಿರುವ ದಿನಾಂಕಗಳಿಂದ ಅಪ್ಲಿಕೇಶನ್ ಹಾಕಿ
ಮೇಲ್ಗಡೆ ಕೊಟ್ಟಿರುವ ಕೆಲವು ಹಂತಗಳನ್ನ ಸರಿಯಾಗಿ ನೋಡಿ ಹಾಗೂ ಅರ್ಜಿ ಸಲ್ಲಿಸುವ ಮುನ್ನ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಬೇಕು ಆ ದಾಖಲೆಗಳ ಬಗ್ಗೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
• ವಿದ್ಯಾರ್ಥಿಗಳ ಅಂಕ ಪಟ್ಟಿ
• ವಿದ್ಯಾರ್ಥಿಗಳ ಹಿಂದಿನ ವರ್ಷದ ಪ್ರಮಾಣ ಪತ್ರಗಳು
• ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
• ಆಧಾರ್ ಕಾರ್ಡ್ ವಿದ್ಯಾರ್ಥಿಗಳ ಶಾಲಾ ಅಥವಾ ಕಾಲೇಜಿನ ಪುರಾವೆಗಳು
• ಇತ್ತೀಚಿನ ದಾಖಲೆಗಳ ಪ್ರಮಾಣ ಪತ್ರ
• ಇತ್ತೀಚಿನ ಫೋಟೋಗಳು
• ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
ನೋಡಿ ಈ ಮೇಲ್ಗಡೆ ಕೊಟ್ಟಿರುವ ದಾಖಲೆಗಳು ಬೇಕಾಗುತ್ತದೆ ಹಾಗೂ ಇತರೆ ದಾಖಲೆಗಳು ಕೂಡ ಬೇಕು,
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ ಕೆಳಗಡೆ ಕೊಟ್ಟಿದ್ದೇವೆ ನೋಡಿ
ಈ ಮೇಲ್ಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ ಕೆಳಗಡೆ ಕೊಟ್ಟಿರುವ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಮಾಹಿತಿಗಳನ್ನ ಸರಿಯಾಗಿ ನೋಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು?
• ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ:1 April 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 30 ಜೂನ್ 2026
• ಸ್ಕಾಲರ್ಶಿಪ್ ಬಿಡುಗಡೆ ಮಾಡುವ ದಿನಾಂಕ: ಸೆಪ್ಟೆಂಬರ್ ಮತ್ತು ಅಕ್ಟೋಂಬರ್ ತಿಂಗಳಿಗಳಲ್ಲಿ
ಈ ಮೇಲ್ಗಡೆ ಕೊಟ್ಟಿರುವ ಪ್ರಮುಖ ದಾಖಲೆಗಳು ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಅರ್ಜಿ ಪ್ರಾರಂಭ ಆದ ಮೇಲೆ.
ಪ್ರಮುಖ ಸೂಚನೆ: ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಅಪ್ಲಿಕೇಶನ್ ಸಲ್ಲಿಸಿ ತಪ್ಪು ಮಾಹಿತಿಗಳು ಸಲ್ಲಿಸಬೇಡಿ.
FAQS ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು
1) ವಿದ್ಯಾರ್ಥಿ ವೇತನದ ಹೆಸರೇನು?
SBI ಆಶಾ ವಿದ್ಯಾರ್ಥಿವೇತನ” ಆಸಕ್ತಿ ಇದ್ದವರು ಮೇಲಿನ ಅರ್ಹತೆಗಳು ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ.
2) ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಯಾವಾಗ?
ಅರ್ಜಿ ಪ್ರಾರಂಭ ಏಪ್ರಿಲ್ 1 ರಂದು ಕೊನೆಯ ದಿನಾಂಕ 30 ಜೂನ್
3) ಈ ವಿದ್ಯಾರ್ಥಿ ವೇತನದಿಂದ ಎಷ್ಟು ಹಣ ಸಿಗುತ್ತೆ?
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ರೂಪಾಯಿ ₹50,000 ಹಣ ಸಿಗುತ್ತದೆ ಅಂದರೆ (ವಿದ್ಯಾರ್ಥಿ ವೇತನ ಸಿಗುತ್ತದೆ)

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

To curtindo bastante o lucky101game! A interface e super intuitiva e facil de usar. Os jogos rodam liso, sem travamentos. Se voce ta procurando uma plataforma pra se divertir, essa e uma boa pedida! lucky101game
Comecei a jogar no phdrean1 por curiosidade e nao parei mais! A plataforma e leve, nao trava e tem um design moderno e agradavel. Super recomendo! phdrean1
Pk365game e uma otima opção para quem busca jogos variados e com boa jogabilidade. Gostei bastante da facilidade de encontrar os jogos que procuro. Recomendo! pk365game