ಸ್ಮಾರ್ಟ್ ಮೀಟರ್ ಅಳವಕ್ಕೆ ಆಗಿರುವ ಮನೆಗಳಿಗೆ ಬಂತು ಬಿಗ್ ಶಾಕ್ ನ್ಯೂಸ್!! ಪ್ರತಿ ತಿಂಗಳು ಬರುತ್ತೆ 4 ಲಕ್ಷ ಬಿಲ್ ಏನಿದು ವರದೆ ಸಂಪೂರ್ಣ ಮಾಹಿತಿ ಇಲ್ಲಿದೆ!!
ಹೌದು ಕರ್ನಾಟಕ ರಾಜ್ಯದ್ಯಂತ ಈಗಾಗಲೇ ಸ್ಮಾರ್ಟ್ ಮೀಟರ್ ಅನ್ನ ವಿದ್ಯುತ್ ಇಲಾಖೆಯಿಂದ ಅಳವಡಿಕೆ ಮಾಡಿದ್ದಾರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಈ ವಿದ್ಯುತ್ ಅನ್ನ ಅಳವಡಿಕೆ ಮಾಡಿಕೊಂಡು ಜನರು ಈ ಸ್ಮಾರ್ಟ್ ಮೀಟರ್ ಅನ್ನ ಬಳಸುತ್ತಿದ್ದಾರೆ? ಈಗ ಬಂದಿರುವ ಮಾಹಿತಿಗಳ ಪ್ರಕಾರ ಪ್ರತಿ ತಿಂಗಳು 4,00000/- ಲಕ್ಷದವರೆಗೆ ವಿದ್ಯುತ್ ಬಿಲ್ ಬಂದಿರುತ್ತೆ ಏನಿದು ಸಂಪೂರ್ಣ ವಿವರ ಇಲ್ಲಿದೆ,
ಸ್ಮಾರ್ಟ್ ಮೀಟರಿನ ರಹಸ್ಯ?
ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ಭಾರತೀಯ ವಿದ್ಯುತ್ ಇಲಾಖೆ ಬಿಡುಗಡೆ ಮಾಡಿದ ಈ ನಿಯಮಗಳ ಪ್ರಕಾರ ಎಲ್ಲ ರಾಜ್ಯಗಳಲ್ಲಿ ಈ ಸ್ಮಾರ್ಟ್ ಮೀಟರ್ ಅನ್ನ ಅಳವಳಿಕೆ ಮಾಡುತ್ತಿದ್ದಾರೆ ಈ ಮೀಟರ್ ನಿಂದ ಕೆಲವರಿಗೆ ತುಂಬಾ ಅನುಕೂಲವಾಗುತ್ತಿದ್ದು ಏನು ಕೆಲವರಿಗೆ ಇದರಿಂದ ತುಂಬಾ ಹಾನಿ ಉಂಟು ಮಾಡುತ್ತಿದೆ.? ಹೀಗಾಗಿ ಹೊರದೇಶದಲ್ಲಿ ಒಬ್ಬ ಮನೆಯಲ್ಲಿ ನಾಲ್ಕು ಜನ ಇರುತ್ತಾರೆ ಆ ನಾಲ್ಕು ಜನರಿಗೆ ಪ್ರತಿ ತಿಂಗಳು ವಿದ್ಯುತ್ ಬಳಕೆ ಮಾಡುತ್ತಿರುತ್ತಾರೆ ಅದೇ ತಿಂಗಳಿನಲ್ಲಿ ಸುಮಾರು ಒಂದೇ ಕುಟುಂಬದಲ್ಲಿ ನಾಲ್ಕು ಜನರ ವಿದ್ಯುತ್ ಬಳಕೆ ಬಿಲ್ 4,00000/- ಲಕ್ಷ ಬಂದಿರುತ್ತೆ ಇದನ್ನು ನೋಡಿ ಗಾಬರಿಗೊಂಡು ಕರೆಂಟ್ ಅಣ್ಣ ತೆಗೆದು ಬಿಸಾಕಿದ್ದಾರೆ,
ಕರ್ನಾಟಕ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ.?
• ಹೌದು ಈ ಕರ್ನಾಟಕ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅನ್ನ ಅಳವಡಿಕೆ ಮಾಡಿದ್ದಾರೆ ಇದರಿಂದ ಜನರಿಗೆ ತುಂಬಾ ಅಣ್ಣಯ್ಯ ವಾಗುತ್ತಿದ್ದು ಹಳೆಯ ಬಿಲ್ಲಿನ ಪ್ರಕಾರ ವರದಿ ತೆಗೆದಾಗ ಹೊಸ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿರುವ ವಿದ್ಯುತ್ ಇಲಾಖೆ ಬಿಲ್ ಅನ್ನ ತಗೊಳ್ತಾ ಇದೆ ಜನರು ಇದರಿಂದ ಕಂಗಾಲಾಗಿದ್ದಾರೆ ಆದ ಕಾರಣ ಜನರು ರೊಚ್ಚಿಗೆದ್ದು ಈ ಮೀಟರ್ ಅನ್ನ ತೆಗೆದು ಕಿತ್ತು ಎಸೆಯುತ್ತಿದ್ದಾರೆ,

ಈ ಮೀಟರಿನ ಬಗ್ಗೆ ಜನರ ಅಭಿಪ್ರಾಯ.?
- ● ಭಾರತದಲ್ಲಿ ಅನೇಕ ಜನರು ಅನೇಕ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಈ ಮೀಟರ್ ನಿಂದ ಪ್ರತಿ ತಿಂಗಳು ಒಂದೊಂದು ಮನೆಗೆ 2000 ಬರುವ ಬಿಲ್ಲು 2 ಲಕ್ಷಕ್ಕೆ ತಲುಪಿದೆ ಆದಕಾರಣ ಯಾರು ಕೂಡ ಈ ಮೀಟರನ್ನು ಬಳಕೆ ಮಾಡಬೇಡಿ ಎಂದು ಜನರು ಆಕ್ರೋಶದಿಂದ ವ್ಯಕ್ತಪಡಿಸುತ್ತಿದ್ದಾರೆ ಈಗಾಗಲೇ ಸ್ಮಾರ್ಟ್ ಮೀಟರ್ ಮಾಡುತ್ತಿದ್ದು ಕರ್ನಾಟಕ ರಾಜ್ಯದಂತ ಇದನ್ನ ಯಾರು ಕೂಡ ಅಳವಳಿಕೆ ಮಾಡಿಕೊಳ್ಳಬೇಡಿ ಎಂದು ಜನರು ಕರ್ನಾಟಕದಲ್ಲಿ ಆಶ್ವಾಸನೆ ಕೊಡುತ್ತಿದ್ದಾರೆ,
- ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಅತಿ ಹೆಚ್ಚು ಈ ಮೀಟರ್ ಅನ್ನ ಅಳವಡಿಕೆ ಮಾಡುತ್ತಿದ್ದು ವಿದ್ಯುತ್ ಇಲಾಖೆಯಿಂದ ಅತಿಶೀಘ್ರದಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಈ ಸ್ಮಾರ್ಟ್ ಮೀಟರ್ ಮಾಡಲಾಗುತ್ತದೆ ನಿಮ್ಮ ಅನಿಸಿಕೆ ಪ್ರಕಾರ ನೀವು ಅಳವಳಿಕೆ ಮಾಡಬಹುದು ಈ ನಿಟನ್ನಿಂದ ಅತಿ ಹೆಚ್ಚು ಬಿಲ್ಲು ಬರಲಿದ್ದು ಈಗ ಕೆಲವು ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಒಂದು ಮನೆಗೆ ಒಂದೇ ತಿಂಗಳಿನಲ್ಲಿ ಒಂದು ಲಕ್ಷ ಎರಡು ಲಕ್ಷ ಮೂರು ಲಕ್ಷ ಈ ರೀತಿಯಾಗಿ ಸ್ಮಾರ್ಟ್ ಮೀಟರ್ ನಿಂದ ಬಿಲ್ಲು ಬರಲಿದ್ದು ಆದ ಕಾರಣ ಇದಕ್ಕೆ ಸಂಬಂಧಪಟ್ಟಂತೆ ನೀವು ಮೀಟರ್ ಅನುಭವಿಸುವ ಹಾಗೆ ಸರಿಯಾಗಿ ಅನ್ವಯಿಸಿದರೆ ನೀವು ಮೀಟರ್ ಅನ್ನ ಹಂಚಿಕೊಳ್ಳಿ,
ಪ್ರಶಾಂತ ಮೀಡಿಯಾ ಕೊನೆಯ ನುಡಿ:
• ಈಗಾಗಲೇ ಕರ್ನಾಟಕ ರಾಜ್ಯದ್ಯಂತ ಸ್ಮಾರ್ಟ್ ಮೀಟರ್ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವರದಿಗಳನ್ನು ಮೇಲ್ಗಡೆ ಮಾಹಿತಿಗಳ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Yo, I found taya999 the other day. It is pretty simple and straightforward, which is fine by me when I just want to relax for a bit.
PHSuperlinklogin? Ayos! Login process was smooth as butter, no annoying hassle. That’s a big plus in my book. Makes getting to the good stuff easy. Go give it a try: phsuperlinklogin