ಸಮಾಜ ಕಲ್ಯಾಣ ಇಲಾಖೆ ಹುದ್ದೆಗಳು ನೇಮಕಾತಿ 2026- ಪರೀಕ್ಷೆ ಇಲ್ಲ ಇವತ್ತೇ ಅರ್ಜಿ ಸಲ್ಲಿಸಿ!

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದ ಅಭ್ಯರ್ಥಿಗೆ ಬಂತು ಗುಡ್ ನ್ಯೂಸ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವುದೇ ಪರೀಕ್ಷೆ ಇಲ್ಲದೆ – ಇದೊಂದು ಸುವರ್ಣ ಅವಕಾಶ

ಕಷ್ಟಪಟ್ಟು ಓದುವ ಅಭ್ಯರ್ಥಿಗಳಿಗೆ. ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ? ಎಷ್ಟು ದಿನ ಓದಿದ್ದು ಸಾಕು ಹೀಗೆ ಅಪ್ಲೈ ಮಾಡಿ ಯಾವುದೇ ಪರೀಕ್ಷೆ ಇಲ್ಲದೆ ಸಮಾಜ ಕಲ್ಯಾಣ ಇಲಾಖೆ ನೇಮಕಾತಿ ನಡೆಯುತ್ತಿದೆ ಪ್ರತಿ ತಿಂಗಳು 30,000/- ಸಂಬಳ ನೀಡಲಾಗುವುದು? 80 ವರ್ಷದವರೆಗೆ ಅವಕಾಶ.

ಅಧಿಕೃತವಾಗಿ ನೋಟಿಸ್ ಬಿಡುಗಡೆ ಮಾಡಿದ್ದಾರೆ ದಿನಾಂಕ 02-4-2026 ರಂದು ಆಫ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದ್ದು – ಇದೇ ರೀತಿಯಾಗಿ ಉದ್ಯೋಗದ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ

ಸಮಾಜ ಕಲ್ಯಾಣ ಇಲಾಖೆ ಹುದ್ದೆಗಳ ವಿವರ: ಸಂಪೂರ್ಣ ಮಾಹಿತಿ ಇಲ್ಲಿದೆ.?

ಕರ್ನಾಟಕದಲ್ಲಿ ಈಗ ಪ್ರಸ್ತುತ ನೇಮಕಾತಿ ನಡೆಯುತ್ತಿದೆ ಇಲ್ಲಿ ಒಟ್ಟಿಗೆ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನೇಮಕಾತಿ ಆಗುತ್ತಿದೆ ಇದು ರಾಜ್ಯ ಸರ್ಕಾರ ಒಳಪಟ್ಟಿರುವ ಸಂಸ್ಥೆ(Government Department) ಹೊಂದಿರುತ್ತೆ ಸರಿಯಾಗಿ ನಿಯಮಗಳನ್ನು ತಿಳಿದುಕೊಳ್ಳಿ ನಂತರ ಅಪ್ಲೈ ಮಾಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ.? ಎಷ್ಟು ಹುದ್ದೆಗಳು.? ಮತ್ತು ಯಾವ ಹುದ್ದೆಗಳು?

ಕರ್ನಾಟಕ ರಾಜ್ಯ ಸರ್ಕಾರ( ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ) ಸಮಾಜ ಕಲ್ಯಾಣ ಇಲಾಖೆ ಅರ್ಜಿ ಕರೆಯಲಾಗಿದೆ ಒಟ್ಟಿಗೆ 2 ಹುದ್ದೆಗಳು ಖಾಲಿ ಇರುತ್ತದೆ ಇಲ್ಲಿ ಕರೆದಿರುವ ಹುದ್ದೆಗಳು 1) ಕಾನೂನು ಸಲಹೆಗಾರ 2) ಕಂಪನಿ ಕಾರ್ಯದರ್ಶಿ) ಎರಡು ಪ್ರಕಾರ ಹುದ್ದೆಗೆ ನೇಮಕಾತಿ ನಡೆಯುತ್ತಿದೆ – ಯಾವ ಹುದ್ದೆ ಬೇಕು ಶೈಕ್ಷಣಿಕ ಅರ್ಹತೆ ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಮತ್ತು ಅರ್ಜಿ ಶುಲ್ಕ ಎಷ್ಟಿದೆ.? ಸಂಪೂರ್ಣ ಮಾಹಿತಿ!

  1. • ಈಗ ಪ್ರಸ್ತುತ ನೀವು ನೋಡಿದ ಹಾಗೆ ಈ ಹುದ್ದೆಗಳಿಗೆ ಅತಿ ಹೆಚ್ಚು ಉನ್ನತ ವಿದ್ಯಾರ್ಹತೆ ಬೇಕು ಅಂದರೆ ಕೇಂದ್ರ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಕಾನೂನಿನಲ್ಲಿ ಪದವಿ ಮುಗುಸಿರಬೇಕು ಅಂತವರು ಮಾತ್ರ ಅಪ್ಲಿಕೇಶನ್ ಹಾಕಲು ಅವಕಾಶ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ.
  2. • ಅರ್ಜಿದಾರರಿಗೆ ಈ ನೇಮಕಾತಿಗೆ ಯಾವುದೇ ಶುಲ್ಕವಿಲ್ಲ – ST SC OBC EWS PWD UR ₹0/-
  3. • ಹಾಗೇನಾದ್ರೂ ಶುಲ್ಕ ಇದ್ದರೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ನಲ್ಲಿ ಪಾವತಿ ಮಾಡಬೇಕು

ನಮ್ಮ ಸಲಹೆ- ಪ್ರಮುಖ ಸೂಚನೆ

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ನೇಮಕಾತಿ 30 ದಿನಗಳಲ್ಲಿ 56000 ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ಮಾತು ಕೊಟ್ಟಿತ್ತು ಮತ್ತು ಸುತ್ತೋಲೆ ಹೊಡೆಸಲಾಗಿತ್ತು, ಆದರೆ ಇನ್ನು ನೇಮಕಾತಿ ಮಾಡಿಲ್ಲ ಆದಕಾರಣ ಈ ಸಣ್ಣ ಪುಟ್ಟ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಬಹುದು ರಾಜ್ಯ ಸರ್ಕಾರ ಚಿಂತೆ ಬಿಡಿ ಕೇಂದ್ರ ಸರ್ಕಾರ ಕಡೆ ಗಮನ ಕೊಡಿ ಗುತ್ತಿಗೆ ಆಧಾರ ಹುದ್ದೆಗಳಿಗೆ ಅಪ್ಲಿಕೇಶನ್ ಸಲ್ಲಿಸಿ ಯಾವುದಾದರೂ ಒಂದು ನೇಮಕಾತಿ ಆಗುತ್ತೆ .

ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ವಯಮಿತಿ ಎಷ್ಟಾಗಿರಬೇಕು.? ಮತ್ತು ಎಷ್ಟು ಸಡಿಲಿಕೆ ಇರುತ್ತದೆ.? ಸಂಪೂರ್ಣ ವಿವರಣೆ

ಹೌದು ಪ್ರಮುಖವಾದದ್ದು ವಯೋಮಿತಿ ಇದೆಲ್ಲಂದರೆ ಅಪ್ಲಿಕೇಶನ್ ಹಾಕಲು ಅವಕಾಶವಿಲ್ಲ ಕೆಳಗಡೆ ಅಂತ ಕೊಟ್ಟಿದ್ದೇವೆ ನೋಡಬಹುದು.

  1. • ಕರ್ನಾಟಕದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿಗಮದಲ್ಲಿ ಅರ್ಜಿ ಸಲ್ಲಿಸುವ ಕಾನೂನು ಸಲಹೆಗಾರ ಹುದ್ದೆಗೆ – ಗರಿಷ್ಠ 80 ವರ್ಷ/ ಕಂಪನಿ ಕಾರ್ಯದರ್ಶಿ ಹುದ್ದೆಗೆ ಗರಿಷ್ಠ 35 ವರ್ಷ ಆಗಿರಬೇಕು- 01-4-2026 ವಯಮಿತಿ ಲೆಕ್ಕಾಚಾರ ಮಾಡಿಕೊಳ್ಳಿ ಅಪ್ಲಿಕೇಶನ್ ಸಲ್ಲಿಸಿ.
  2. • ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿಗಮ- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವೈಮಿತಿಯಲ್ಲಿ ಸಡಿಲಿಕೆ

ಈ ಹುದ್ದೆಗಳಿಗೆ ಉದ್ಯೋಗದ ಸ್ಥಳ ಎಲ್ಲಿ? ಮತ್ತು ಎಷ್ಟು ಅನುಭವ ಬೇಕು.? ಮತ್ತು ಸಂಬಳ ಎಷ್ಟು ಇರಬೇಕು.?

ನೋಡಿ ಈಗ ಪ್ರಸ್ತುತ ನಿಯಮಗಳ ಪ್ರಕಾರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಸೂಚನೆಯಲ್ಲಿ – (ಕರ್ನಾಟಕದ ಬೆಂಗಳೂರಿನಲ್ಲಿ) ಕೆಲಸ ಹಾಗೂ ಇಲ್ಲಿ ಪ್ರತಿ ತಿಂಗಳು: ಅಂದಾಜಿನ ಮೇಲೆ ₹30,000/- ರಿಂದ 80000/- ವರೆಗೆ ಸಂಬಳ ನೀಡಲಾಗುವುದು- ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ನಿಯಮಗಳ ಪ್ರಕಾರ ಅನುಭವ ಅನ್ವಯಿಸುತ್ತದೆ.

Official Notification Pdf: Click here

👉 ಮೇಲೆ ಕೊಟ್ಟಿರುವ ಇಲಾಖೆಯ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಪಡೆದುಕೊಳ್ಳಿ.

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.? ಮತ್ತು ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳೇನು.? ಸಂಪೂರ್ಣ ಮಾಹಿತಿ:

ಹೌದು ವೀಕ್ಷಕರೇ ಅರ್ಜಿ ಸಲ್ಲಿಸುವ ಆಫ್ ಲೈನ್ನಲ್ಲಿ ಈಗಾಗಲೇ ಅರ್ಜಿ 02-4-2026 ರಿಂದ 21-4-2026 ವರೆಗೆ ಅವಕಾಶ ಕೊಡಲಾಗಿದೆ ಸಂಪೂರ್ಣ ಆಫ್ಲೈನ್ ನಲ್ಲಿ –

• ಅರ್ಜಿ ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಿ. ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಫಾರ್ಮ್ ನಂತರ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿ ನೋಡಿ ತುಂಬಿ ವಿಳಾಸಕ್ಕೆ ಅಂಚೆ ಕಚೇರಿಗೆ ಭೇಟಿಕೊಟ್ಟು ನಿಮ್ಮ ಅರ್ಜಿ ಸಬ್ಮಿಟ್ ಮಾಡಿ ಎಲ್ಲಾ ದಾಖಲೆಗಳ ಸಮೇತ .

ಪ್ರಶಾಂತ ಮೀಡಿಯಾ:

ಮೇಲೆ ಕೊಟ್ಟಿರುವ ಕರ್ನಾಟಕ ರಾಜ್ಯದಲ್ಲಿ ಕರದಿರಬಹುದೇಗಳ ಬಗ್ಗೆ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿ ಸುಳಿಸುದ್ದಿ ಹಬ್ಬಿಸೋದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿಗಳು ಮಾತ್ರ ಬರುತ್ತದೆ.

FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು.?

1) ಈ ನೇಮಕಾತಿ ಆನ್ಲೈನ್ ಇದೆಯಾ ಅಥವಾ ಆಫ್ಲೈನ್ ಇದಿಯಾ.?

ಹೌದು ಈ ನೇಮಕಾತಿಯು ಸಂಪೂರ್ಣ ಆಫ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ ವಿಳಾಸ ನೋಟಿಸದಲ್ಲಿದೆ ನೋಡಿ.

2) ಯಾವ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು ಮತ್ತು ಕೊನೆಯ ದಿನಾಂಕ ಯಾವುದು.?

ವ್ಯವಸ್ಥಾಪಕ ನಿರ್ದೇಶಕರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ವಿಶ್ವೇಶ್ವರಯ್ಯ ಚಿಕ್ಕ ಗೋಪುರ 9ನೇ ಮಾಡಿ ಅಂಬೇಡ್ಕರ್ ವಿಧಿ ಬೆಂಗಳೂರು – ದಿನಾಂಕ 21 ಏಪ್ರಿಲ್ 2026 ಒಳಗಾಗಿ ಅಪ್ಲಿಕೇಶನ್ ಹಾಕಿ

Leave a Comment