ಕಾನ್ಸ್ಟೇಬಲ್ ಆಗಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ- SSLC ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಅಪ್ಲಿಕೇಶನ್ ಹಾಕಲು – 28-3-2026 ಕೊನೆಯ ದಿನಾಂಕ.
ಯಾರಿಗೆ ತಾನೇ ಆಸೆ ಇರಲ್ಲ ಹೇಳಿ ನಾನು ಒಳ್ಳೆಯ ಸರ್ಕಾರಿ ಹುದ್ದೆ ಪಡಿಬೇಕು? ನಾನು ಕಾನ್ಸ್ಟೇಬಲ್ ಆಗಬೇಕು? ತಂದೆ ತಾಯಿಯನ್ನು ಚೆನ್ನಾಗಿ ನೋಡ್ಕೋಬೇಕು? ಅನ್ನೋ ಆಸೆ ತೊಟ್ಟಿರುವ ಪುರುಷರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಈ ನೇಮಕಾತಿ ಬಗ್ಗೆ ಎಲ್ಲ ಮಾಹಿತಿಗಳು ನೋಡೋಣ
ಇದು ಕೇಂದ್ರ ಸರ್ಕಾರದಿಂದ SSF ನೇಮಕಾತಿ ನಡೆಯುತ್ತಿದೆ (Constable) ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಇದೆ ಲೇಖಕನೆಯಲ್ಲಿ ನಿಮ್ಮ ಜೊತೆ ಚರ್ಚೆ ಮಾಡಲಿದ್ದೇವೆ ಪೂರ್ತಿಯಾಗಿ ಲೇಖನ ಗಮನವಿಟ್ಟು ಓದಿದರೆ ಮಾತ್ರ ನಿಮಗೆ ಎಲ್ಲ ಮಾಹಿತಿ ಅರ್ಥವಾಗುವುದು! ಇದೇ ರೀತಿಯಾಗಿ ನಿಮಗೆ ಉದ್ಯೋಗದ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
SSF ಇಲಾಖೆಯ ಹಿನ್ನೆಲೆ:
ನೋಡಿ ಈ ಇಲಾಖೆ ಕೇಂದ್ರ ಸರ್ಕಾರ ಒಳಪಟ್ಟಿರುವ ಸಂಸ್ಥೆ SSF ( ಸೆಕ್ರೆಟರಿಯಟ್ ಸೆಕ್ಯೂರಿಟಿ ಫೋರ್ಸ್) ಅಂತ ಕರೆಯಲಾಗುತ್ತದೆ ಇದರಲ್ಲಿ ಮಹಿಳೆಯರಿಗೆ ಪುರುಷರಿಗೆ ವರ್ಷದಲ್ಲಿ 2-3 ಸಾರಿ ನೇಮಕಾತಿ ಮಾಡಲಾಗುತ್ತದೆ ಸಣ್ಣಪುಟ್ಟ ಅದರಲ್ಲಿ ಕೂಡ ಈಗ ಬಂದಿರೋದು ಅದೇ. ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಚರ್ಚೆ ಮಾಡಿದ್ದೇವೆ ನೋಡಿ
ಯಾವ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ.?
ಈಗ ಪ್ರಸ್ತುತ ನಾವು ತಿಳಿಸಿ ಕೊಟ್ಟಿರುವ ಸಂಸ್ಥೆ ಸೆಕ್ರೆಟರಿಯಟ್ ಸೆಕ್ಯೂರಿಟಿ ಫೋರ್ಸ್ (SSF) ಈ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ.( Constable) ಹುದ್ದೆಗೆ ಅರ್ಜಿ ಕರೆಯಲಾಗಿದೆ- ಇಲಾಖೆಯಲ್ಲಿ ಸುಮಾರು 10 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತದೆ ನೀವು ಎಲ್ಲರೂ ಅಪ್ಲಿಕೇಶನ್ ಸಲ್ಲಿಸಿ.
ಇಲ್ಲಿ ಗಮನಿಸಿ ಕಾನ್ಸ್ಟೆಬಲ್ ಹುದ್ದೆಗಳಿಗೆ ಪುರುಷರಿಗೆ ಮಾತ್ರ ಅವಕಾಶ ಕೊಡಲಾಗಿದೆ- ಕಾನ್ಸ್ಟೇಬಲ್ ಚೌರಿಕಾ ಮತ್ತು ವಾಷರ್ಮ್ಯಾನ್ ಪ್ರಕಾರ ಹುದ್ದೆಗಳು ಇರುತ್ತೆ
ಕಾನ್ಸ್ಟೇಬಲ್ ಹುದ್ದೆಗೆ ವಿಧ್ಯಾರ್ತೆ ಎಷ್ಟಿರಬೇಕು? ಮತ್ತು ವಯೋಮಿತಿ ಎಷ್ಟಿರಬೇಕು?
ಈಗ ಪ್ರಸ್ತುತ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅದು ಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
• ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ಪಾಸ್ ಆಗಿರಬೇಕು ಅಥವಾ ತತ್ಸಮಾನ ಇದ್ದವರು ಅಪ್ಲಿಕೇಶನ್ ಹಾಕಬಹುದು.
• ಅರ್ಜಿದಾರರಿಗೆ ವಯಮಿತಿ ತುಂಬ ಮುಖ್ಯ ಇಲ್ಲಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 23 ವರ್ಷ 28-4-2026 ರಂತೆ ಅನ್ವಯಿಸುತ್ತದೆ– ವೈಯಮಿತಿಯಲ್ಲಿ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ- 3 ವರ್ಷ ಸಡಿಲಿಕೆ / SC ST ವರ್ಗದ ಅಭ್ಯರ್ಥಿಗಳಿಗೆ- 5 ವರ್ಷ ಸಡಿಲಿಕೆ
ಈ ಮೇಲೆ ಕೊಟ್ಟಿರುವ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯಲ್ಲಿ ನೇಮಗಳ ಪ್ರಕಾರ ಅನ್ವಯಿಸಿದರೆ ಮಾತ್ರ ಅಪ್ಲಿಕೇಶನ್ ಸಲ್ಲಿಸಿ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಎಷ್ಟು ಅರ್ಜಿ ಶುಲ್ಕಬೇಕು?
ನೋಡಿ ಈಗ ಪ್ರಸ್ತುತ ಕಾನ್ಸ್ಟೇಬಲ್ ಹುದ್ದೆಗೆ ಅಪ್ಲಿಕೇಶನ್ ಹಾಕುವ ಅಭ್ಯರ್ಥಿಗಳಿಗೆ
• SC/ST ಅಭ್ಯರ್ಥಿಗಳಿಗೆ ಮಾಜಿ ಸೈನಿಕರಿಗೆ – ₹0/-
• ಸಾಮಾನ್ಯ ವರ್ಗ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ – ₹100/-
• ಇಲ್ಲಿ ಗಮನಿಸಿ ಇದು ಆನ್ಲೈನ್ ಮೂಲಕ ಪಾವತಿ ಮಾಡಲು ಅವಕಾಶ ಕೊಡಲಾಗಿದೆ.
ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಕೆಲಸದ ಸ್ಥಳ ಎಲ್ಲಿ? ಮತ್ತು ಎಷ್ಟು ಸಂಬಳ ಕೊಡ್ತಾರೆ? ಸಂಪೂರ್ಣ ಮಾಹಿತಿ
• ಸರ್ಕಾರದಿಂದ ಯಾವುದೇ ನೇಮಕಾತಿ ಬಂದರೂ ಅದು ಸೂಚನೆಯಲ್ಲಿ ಸ್ಪಷ್ಟನೆ ಮಾಹಿತಿ ಒಳಗೊಂಡಿರುತ್ತದೆ ಇದೇ ಜಾಗದಲ್ಲಿ ಇದೇ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂದು ಆದರೆ ಇಲ್ಲಿ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅಖಿಲ ಭಾರತದಲ್ಲಿ ಕೆಲಸ ಮಾಡಲು ಅವಕಾಶ-
• ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಪ್ರತಿ ತಿಂಗಳು ಕಾನ್ಸ್ಟೇಬಲ್ ಹುದ್ದೆಗೆ 19900/- ರಿಂದ 63200/– ವರೆಗೆ ಸಂಬಳ ನೀಡಲಾಗುತ್ತದೆ ಕೇಂದ್ರ ಸರ್ಕಾರ ಸಿಪಿಸಿ ಪ್ರಕಾರ ವೇತನದಲ್ಲಿ ಪ್ರತಿ ವರ್ಷ ಹೆಚ್ಚಾಗುತ್ತದೆ-
ನಮ್ಮ ಸಲಹೆ:
ಭಾರತೀಯ ಕೇಂದ್ರ ಸರ್ಕಾರ ಬಂದ ಇಲ್ಲಿ ಪುರುಷರಿಗೆ ಕಾನ್ಸ್ಟೆಬಲ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಆಸಕ್ತಿ ಇದ್ದ ವ್ಯಕ್ತಿಗಳು ಅಪ್ಲಿಕೇಶನ್ ಸಲ್ಲಿಸಿ ಕರ್ನಾಟಕ ರಾಜ್ಯದಲ್ಲಿ ಇನ್ನು ನೇಮಕಾತಿ ಬಂದಿಲ್ಲ ಕರ್ನಾಟಕ ರಾಜ್ಯ ಸರ್ಕಾರ ನಿದ್ದಿ ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡುತ್ತಿದೆ ಎಷ್ಟೇ ಹೋರಾಟ ಮಾಡಿದರು ಸರಕಾರಕ್ಕೆ ಬುದ್ಧಿ ಬರುತ್ತಿಲ್ಲ ನೇಪಾಳ ದಂಗೆ ಮಾಡಿದರೆ ಮಾತ್ರ ರಾಜ್ಯ ಸರ್ಕಾರಕ್ಕೆ ಬುದ್ಧಿ ಬರಬಹುದು ಸರ್ಕಾರ ನೇಮಕಾತಿ ಮಾಡಿದರೆ ನಿಮಗೆ ಖಂಡಿತ ಇದೆ ಅಂತರ್ಜಾಲದಲ್ಲಿ ತಿಳಿಸಿಕೊಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ? ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಸಂಪೂರ್ಣ ಮಾಹಿತಿ!
ಅಪ್ಲಿಕೇಶನ್ ಹಾಕಲು ಪ್ರಾರಂಭ ಈಗಾಗಲೇ ಆಗಿದೆ ದಿನಾಂಕ 30-3-2026 ರಿಂದ ಹಾಗೂ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ 28-4-2026 ಈ ದಿನಾಂಕ ಮುಂಚಿತವಾಗಿ ಅಪ್ಲಿಕೇಷನ್ ಸಲ್ಲಿಸಿ.
1. ನೋಡಿ ಅಧಿಕೃತವಾಗಿ itbpolice.nic.in ಬೇಟಿಕೊಟ್ಟು ರೆಜಿಸ್ಟರ್ ಮಾಡಿಕೊಳ್ಳಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ- ನಂತರ ಸರಿಯಾಗಿ ಲಾಗಿನ್ ಮಾಡಿಕೊಂಡು ನೇಮಗಳ ಪ್ರಕಾರ ಅಪ್ಲಿಕೇಶನ್ ಹಾಕಿ.
2. ಎಲ್ಲ ದಾಖಲೆಗಳು ಅರ್ಜಿ ಶುಲ್ಕ ಹಾಗೂ ನಿಮ್ಮೆಲ್ಲ. ಹೆಸರು, ವಿಳಾಸ ಪ್ರತಿಯೊಂದು ಮಾಹಿತಿ ಸಲ್ಲಿಸಬೇಕು ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
SSF Constable Notification pdf : Click Here
Apply link: Click Here
ಪ್ರಶಾಂತ್ ಮೀಡಿಯಾ.
ನೋಡಿ ಈಗ ಪ್ರಸ್ತುತ ಪೊಲೀಸ್ ಕಾನ್ಸ್ಟೇಬಲ್ ಕೇಂದ್ರದಲ್ಲಿ ಅಪ್ಲಿಕೇಶನ್ ಕರೆದಿರುವ ಬಗ್ಗೆ ಎಲ್ಲಾ ಮಾಹಿತಿ ತಿಳಿಸಿ ಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿ ಕಾನೂನು ಬದ್ಧವಾಗಿ ತಿಳಿಸಿಕೊಡಲಾಗುವುದು.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಕಾನ್ಸ್ಟೇಬಲ್ ಹುದ್ದೆಗೆ ಆನ್ಲೈನ್ ನಲ್ಲಿ ಅವಕಾಶ ಇದೆಯಾ ಅಥವಾ ಆಫ್ಲೈನ್.?
ಹೌದು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಲು ಅವಕಾಶ ಕೊಟ್ಟಿದ್ದಾರೆ.
2) ಅರ್ಜಿ ಯಾರು ಸಲ್ಲಿಸಬೇಕು ಮಹಿಳೆಯರು ಪುರುಷರು ಇಬ್ಬರಿಗೆ ಇದೆಯಾ.?
ಇಲ್ಲ ಇಬ್ಬರಿಗೆ ಅವಕಾಶ ಇಲ್ಲ ಒಬ್ಬರಿಗೆ ಮಾತ್ರ ಪುರುಷರು ಮಾತ್ರ ಅಪ್ಲಿಕೇಶನ್ ಹಾಕಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
