ಮಹಿಳೆಯರಿಗೆ ಉಚಿತ ಶೌಚಾಲಯ ಇವತ್ತೇ ಅರ್ಜಿ ಸಲ್ಲಿಸಿ!

ಗ್ರಾಮೀಣ ಭಾರತ ಸ್ವಚ್ಛತಾ ಮತ್ತು ಮಹಿಳಾ ಸುರಕ್ಷತಾ ಯೋಜನೆ: ಮಹಿಳೆಯರಿಗೆ ಉಚಿತ ಶೌಚಾಲಯ ನಿರ್ಮಾಣ ಸರಕಾರದಿಂದ ಅರ್ಜಿ ಪ್ರಾರಂಭ ಪಿಎಂ ಮೋದಿ ಘೋಷಣೆ!! ಮಹಿಳೆಯರಿಗೆ ಕೇಂದ್ರ ಸರಕಾರದಿಂದ ಉಚಿತವಾಗಿ ಶೌಚಾಲಯ ನಿರ್ಮಾಣಕ್ಕಾಗಿ 12,000 ಹಣ ಸಹಾಯಧನ ಕೊಡುತ್ತಿದ್ದಾರೆ ಎಲ್ಲಾ ಮಹಿಳೆಯರಿಗೆ ಅವಕಾಶ ಇದೆ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಇದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಯೋಜನೆ ಆಸಕ್ತಿ ಇದ್ದ ಮಹಿಳೆಯರು ಅನುಕೂಲ ಪಡೆದುಕೊಳ್ಳಿ ಉಚಿತವಾಗಿ ಸಹಾಯಧನ ಸಿಗಲಿದೆ ಯಾವ ರೀತಿಯಲ್ಲಿ ಹೇಗೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳು … Read more