10ನೇ ಡಿಗ್ರಿ ವಿದ್ಯಾರ್ಥಿಗಳಿಗೆ BGM ಫೌಂಡೇಶನ್ ಪಶುಸೇವಾ ವಿದ್ಯಾರ್ಥಿ ವೇತನ 2026
BGM ಫೌಂಡೇಶನ್ ವತಿಯಿಂದ ಸೇವಾ ವಿದ್ಯಾರ್ಥಿ ವೇತನ ಯೋಜನೆ: ₹36,000/- ಸಹಾಯಧನ ವಿದ್ಯಾರ್ಥಿಗಳಿಗೆ: 2026 ರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಭಾರತ ಪಶುಪಾಲನೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಈ ಯೋಜನೆ ಮೂಲಕ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ, ಭಾರತದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ವಿದ್ಯಾರ್ಥಿಗಳು ಮುಂದಕ್ಕೆ ಹೋಗಲಿ ಉನ್ನತ ಮಟ್ಟಕ್ಕೆ ಬೆಳೆಯಲಿ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಬೇಕೆಂದು ಈ ಫೌಂಡೇಶನ್ ಉದ್ದೇಶವಾಗಿದೆ, ಈ ವಿದ್ಯಾರ್ಥಿ ವೇತನಕ್ಕೆ( ಸಹಾಯಧನ) ಯಾವೆಲ್ಲ ನೇಮಗಳ ಪ್ರಕಾರ ಅಪ್ಲಿಕೇಶನ್ ಹಾಕಬೇಕು ಯಾವ … Read more