ಧರ್ಮಸ್ಥಳ ಸಂಘ ಸಾಲ ಮನ್ನಾ ! ಸಂಪೂರ್ಣ ಮಾಹಿತಿ
ಮೈಕ್ರೋ ಫೈನಾನ್ಸಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರಿಗೆ ಅಥವಾ ಪುರುಷರಿಗೆ 5 ಲಕ್ಷ ಪರಿಹಾರ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ? ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೊಸ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಯಾವ ಮಹಿಳೆಯರು ಮೈಕ್ರೋ ಫೈನಾನ್ಸ್ ಅಥವಾ ಯಾವುದೇ ಸಂಘದ ಮೂಲಕ ಸಾಲ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಅದೇ ಕುಟುಂಬಕ್ಕೆ ಹಣ ನೀಡುವುದಾಗಿ ಚಿಂತನೆ ನಡೆಸುತ್ತಿದ್ದಾರೆ ಯಾವಾಗ ಹಣ ಸಿಗುತ್ತೆ, ಏನೆಲ್ಲಾ ದಾಖಲೆಗಳು ಬೇಕು ಯಾವ ವರ್ಗದ ಮಹಿಳೆಯರಿಗೆ ಈ ಲಾಭ ಪಡೆದುಕೊಳ್ಳಬಹುದು ಹಾಗೂ ಹೇಗೆ … Read more