ದಸರಾ ಹಬ್ಬಕ್ಕೆ ಗೃಹಲಕ್ಷ್ಮಿ ಹಣ ಬಿಡುಗಡೆ!! ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ
ಗೃಹಲಕ್ಷ್ಮಿ ಯೋಜನೆ ದಸರಾ ಹಬ್ಬದ ನಿಮಿತ್ಯ ಬಿಡುಗಡೆ: ಯಾರಿಗೆ ಯಾವಾಗ ಬರುತ್ತೆ? 1. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪ್ರೆಸ್ ಮೀಟಿಂಗ್ ನಲ್ಲಿ ಇವತ್ತು ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಮಾಹಿತಿ ಬಿಡುಗಡೆ ಮಾಡಿದ್ದಾರೆ ಎರಡು ತಿಂಗಳಿನಿಂದ ಹಣವನ್ನು ನಾವು ಬಿಡುಗಡೆ ಮಾಡಲ್ಲ ಆದ ಕಾರಣ ಈಗ ದಸರಾ ಹಬ್ಬದ ನಿಮಿತ್ತವಾಗಿ ಹಣವನ್ನ ಬಿಡುಗಡೆ ಮಾಡಿದ್ದೇವೆ ಮಹಿಳೆಯರ ಖಾತೆಗೆ ಈಗಾಗಲೇ ಬಿಡುಗಡೆ ಆಗುತ್ತಿದೆ ಹಂತ ಹಂತವಾಗಿ ಒಂದು ಕೋಟೆ … Read more