ಕರ್ನಾಟಕದಲ್ಲಿ ಈ ಜಿಲ್ಲೆಯಲ್ಲಿ ಕೃಷಿ ಮೇಳ ನಡೆಯಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಈ ಜಿಲ್ಲೆಯಲ್ಲಿ ಕೃಷಿ ಮೇಳ ನಡೆಯಲಿದೆ ಯಾವ ದಿನಾಂಕ ಏನೆಲ್ಲ ಸಿಗುತ್ತೆ, ಏನೆಲ್ಲಾ ವಸ್ತು ಬಂದಿರುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ!!   ಹೌದು ವೀಕ್ಷಕರೇ ಕರ್ನಾಟಕ ರಾಜ್ಯದಲ್ಲಿ ಕೃಷಿ ಮೇಳವನ್ನ ನಡೆಸಲುತ್ತಿದ್ದಾರೆ ಈ ದಿನಾಂಕಕ್ಕೆ ನಡೆಸುತ್ತಿದ್ದಾರೆ ರೈತರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಈ ಕೃಷಿ ಮೇಳದಿಂದ ರೈತರಿಗೆ ತುಂಬಾ ಉಪಯೋಗವಾಗುತ್ತದೆ ಹೊಸ ಹೊಸ ಉಪಕರಣಗಳನ್ನು ನೋಡಲು ಹೊಸ ಹೊಸ ಬೆಳೆಗಳನ್ನ ಬೆಳೆಯೋದಕ್ಕೆ ಹೊಸ ಹೊಸ ವಸ್ತುಗಳನ್ನು ಕರೆದಿ ಮಾಡೋದಕ್ಕೆ ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕು … Read more