ಕಾರ್ಮಿಕರ ಕಾರ್ಡ್ ಇದ್ದವರಿಗೆ ಉಚಿತ ಟೂಲ್ ಕೀಟಗಳು ವಿತರಣೆ!!
ಕಾರ್ಮಿಕರ ಕಾರ್ಡ್ ಇದ್ದವರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ರಾಜ್ಯ ಸರ್ಕಾರದಿಂದ ಟೂಲ್ ಕೀಟಗಳು ವಿತರಣೆ ಯಾರಿಗೆ ಯಾವುದು ಟೂಲ್ಕೇಟ್ ಸಂಪೂರ್ಣ ಮಾಹಿತಿ!! ನೋಡಿ ಕರ್ನಾಟಕ ರಾಜ್ಯದಲ್ಲಿ 20,000 ಬೆಲೆಬಾಳುವ ಕಾರ್ಮಿಕರ ಕಾರ್ಡ್ ದಾರರಿಗೆ ಉಚಿತ ಟೂಲ್ ಕೀಟಗಳು ವಿತರಣೆ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಕರ್ನಾಟಕದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳು ಸಲ್ಲಿಸಿ ಈ ಯೋಜನೆ ಕಟ್ಟಡ ಕಾರ್ಮಿಕರಿಗೆ ತುಂಬಾ ಅನುಕೂಲಕರವಾಗಿದೆ ಈ ಒಂದು ಯೋಜನೆಯಲ್ಲಿ ಎಲ್ಲವೊಂದು ಕಟ್ಟಡ ಕಾರ್ಮಿಕರು ಅನುಕೂಲವನ್ನು ಪಡೆದುಕೊಳ್ಳಬಹುದು … Read more