ಜಾತಿ ಗಣತಿಗೆ ಬಂದಾಗ ಈ ಮಾಹಿತಿ ನೀಡಬೇಡಿ ಆರ್ ಅಶೋಕ್ ಘೋಷಣೆ
ಜಾತಿ ಗಣತಿಗೆ ಬಂದಾಗ ಈ ಮಾಹಿತಿ ನೀಡಬೇಡಿ ಇಲ್ಲಾಂದ್ರೆ ಗೃಹಲಕ್ಷ್ಮಿ ಮತ್ತು ರೇಷನ್ ಕಾರ್ಡ್ ಬಂದಾಗುತ್ತದೆ ಏನಿದು ಹೊಸ ವಿಷಯ ಸಂಪೂರ್ಣ ಮಾಹಿತಿ ಇಲ್ಲಿದೆ!! ರಾಜ್ಯ ಸರಕಾರದಿಂದ ಈ ಜಾತಿಗಣ್ಯತೆಯು ಇದೇ ವರ್ಷದಲ್ಲಿ ಪ್ರಾರಂಭ ಮಾಡಿದ್ದಾರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಇದರಲ್ಲಿ ಬಿಜೆಪಿ ಪಕ್ಷದ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ನಾವು ಮಾಡಿದ್ದು ಸರಿ ಇದರಲ್ಲಿ ನಮಗೆ ಜನರ ಮಾಹಿತಿಗಳು ಬೇಕು ಆಸ್ತಿ ಬಗ್ಗೆ ಮಾಹಿತಿ ಬೇಕು ಹಾಗೂ … Read more