UHID ಸ್ಟಿಕರ್ ಏನಿದು? ಸಮೀಕ್ಷೆ ವಿವರ ಸಂಪೂರ್ಣ ಮಾಹಿತಿ

ಕರ್ನಾಟಕ ರಾಜ್ಯ ಪ್ರತಿಮನೆಗೆ ಸಮೀಕ್ಷೆ ಸ್ಟಿಕರ್ ಅಂಟಿಕೆ ಏನಿದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ! ನಿಮ್ಮ ಮನೆಗೂ UHID ಸ್ಟಿಕರ್ ಆಂಟಿಸಿದಾರ?     ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನದಲ್ಲಿ ರಾಜ್ಯ ಸರ್ಕಾರದಿಂದ ಹೊಸ ಹೊಸ ನೇಮಗಳು ಜಾರಿ ಮಾಡಲಾಗುತ್ತಿದೆ ಆದ ಕಾರಣ ಪ್ರತಿ ಮನೆಗೂ ಈ ಹೊಸ ನಿಯಮಗಳಿಗೆ ಸಂಬಂಧಪಟ್ಟಂತೆ ಹೊಸ ಅಧಿಸೂಚನೆ ಪ್ರಕಟ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಒಂದು ಮುಖ್ಯ ಸಭೆಯನ್ನ ರಚನೆ ಮಾಡಿ ಎಲ್ಲಾ ಸಚಿವರು ಹಾಗೂ ನಮ್ಮ ಕರ್ನಾಟಕ ಮುಖ್ಯಮಂತ್ರಿ … Read more