ಅಂಗವಿಕಲರಿಗೆ ಸರಕಾರಿ ಯೋಜನೆಗಳು | ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ವಿಕಲಚೇತನರಿಗೆ 13 ಯೋಜನೆಗಳು ಪ್ರಾರಂಭ ಅರ್ಜಿಗಳು ಆಹ್ವಾನಿಸಲಾಗಿದೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ!! ಕರ್ನಾಟಕ ರಾಜ್ಯದಲ್ಲಿ ಪಿಂಚಣಿ ದಾರರಿಗೆ ಹಾಗೂ ವಿಕಲಚೇತನರಿಗೆ ಮತ್ತು ಅಂಗವಿಕಲರಿಗೆ ಅನುಕೂಲವಾಗಲಿ ಒಳ್ಳೆ ರೀತಿಯಲ್ಲಿ ಜೀವನ ಸಾಗಿಸಲು ಸರ್ಕಾರದಿಂದ ಪ್ರಯೋಜನಗಳ ಪಡೆಯಬೇಕು ಸರ್ಕಾರದಿಂದ ಅನೇಕ ಯೋಜನೆಗಳು ಪ್ರಾರಂಭ ಮಾಡಿದ್ದಾರೆ ಅದರಲ್ಲಿ ಒಂದಾಗಿರುವ ಅಂಗವಿಕಲರಿಗೆ ಯೋಜನೆಗಳು ಇದನ್ನ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸಿದೆ ಆಸಕ್ತಿ ಇದ್ದವರು ಅಪ್ಲಿಕೇಶನ್ ಹಾಕಿ, Click Here ವಿಕಲಚೇತನ ಯೋಜನೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ: ಕರ್ನಾಟಕ … Read more