ನೇಕಾರರ ಸಮ್ಮಾನ್ ಯೋಜನೆ 5000/- ಹಣ ಜಮಾ | ಇವತ್ತೇ ಅರ್ಜಿ ಸಲ್ಲಿಸಿ!

ರಾಜ್ಯ ಸರ್ಕಾರದಿಂದ ಈ ವರ್ಗಕ್ಕೆ 5000 ಸಹಾಯಧನ ಪಡೆಯಲು ಅರ್ಜಿ ಪ್ರಾರಂಭ!! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!!   ರಾಜ್ಯ ಸರ್ಕಾರದಿಂದ ಕೆಲವು ವರ್ಗದವರಿಗೆ ಉದ್ಯೋಗ ಮಾಡುವ ಸಲುವಾಗಿ ಯೋಜನೆಗಳು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಕೂಡ ಕರ್ನಾಟಕದ ಜವಳಿ ಇಲಾಖೆಯಿಂದ ಕೆಲವು ವರ್ಗಕ್ಕೆ ಸಂಬಂಧಪಟ್ಟಂತೆ ಉದ್ಯೋಗ ಮಾಡಲು 5,000 ಸಹಾಯಧನ ಕೊಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಯೋಜನೆಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಈ ಯೋಜನೆಗೆ ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ … Read more