28,636 Post Office GDS Jobs:Email message ಬಂದಿಲ್ಲ ಅಂದ್ರೆ ಹೀಗೆ ಮಾಡಿ
ಭಾರತೀಯ ಅಂಚೆ ಇಲಾಖೆ GDS 1st List ನಲ್ಲಿ ಹೆಸರು ಇದೆ: ಆದರೆ ಇಮೇಲ್ ಮತ್ತು ಮೆಸೇಜ್ ಬಂದಿಲ್ಲ ಯಾಕೆ? ಸಂಪೂರ್ಣ ಮಾಹಿತಿ ಇಲ್ಲಿದೆ! ಬೆಂಗಳೂರು: ಭಾರತದಲ್ಲಿ ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು 28,636 ಹುದ್ದೆಗಳ 1st List GDS ( ಮೆರಿಟ್ ಪಟ್ಟಿ) ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳ ಹೆಸರು ಬಂದಿದೆ( Register Number) ಇದೆ ಆದರೆ ಇಮೇಲ್ ಮತ್ತು ಮೆಸೇಜ್ ಬಂದಿಲ್ಲ ಯಾಕೆ? (Eamil,massage) ಮುಂದೆ ಏನು ಮಾಡೋದು ಹುದ್ದೆಗೆ ಸೇರ್ಕೊಳೋದಿಲ್ವ? … Read more