Gruhlakshmi scheme Latest update;ಗೃಹಲಕ್ಷ್ಮಿ 3 ತಿಂಗಳು ಒಟ್ಟಿಗೆ 6000 ಹಣ ಬಿಡುಗಡೆ.?
ಮಹಿಳೆಯರ ಖಾತೆಗಳಿಗೆ ಬುಧವಾರ ದಿನ ಗೃಹಲಕ್ಷ್ಮಿ 2000 ಉಳಿದ ಜಿಲ್ಲೆ ಮಹಿಳೆಯರಿಗೆ ಮತ್ತು ನಿಮಗೆ ಯಾವಾಗ ಬರುತ್ತೆ ಇಲ್ಲಿದೆ ವಿವರ.? ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣವನ್ನು ಮಹಿಳೆಯರ ಖಾತೆಗಳಿಗೆ ಬಿಡುಗಡೆ ಮಾಡಲು ಪ್ರಾರಂಭ ಆಗಿದೆ ಮಂಗಳವಾರ ದಿನ ಬುಧವಾರ ದಿನ ಮತ್ತು ಗುರುವಾರ ದಿನ ಈಗ ಮಹಿಳೆಯರ ಖಾತೆಗಳಿಗೆ ಬಿಡುಗಡೆ ಆಗುತ್ತಿದೆ ಉಳಿದ ಮಹಿಳೆಯರಿಗೆ ಯಾವಾಗ ಬರಲಿದೆ ಗೃಹಲಕ್ಷ್ಮಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ … Read more