ಪುರುಷರಿಗೆ 2026 ಉಚಿತ ಪ್ರಯಾಣ ಬಸ್ಸಿನಲ್ಲಿ: ಇಲ್ಲಿದೆ ಸಂಪೂರ್ಣ ಮಾಹಿತಿ
ಪುರುಷರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಇನ್ಮೇಲೆ ಮಹಿಳೆಯರಿಗೆ ಮಾತ್ರವಲ್ಲ ಇನ್ಮೇಲೆ ಪುರುಷರಗೂ ಉಚಿತ ಬಸ್ಸಿನಲ್ಲಿ ಪ್ರಯಾಣ ಮಾಡಬಹುದು ಹಾಗೂ ರಿಯಾಯಿತಿ ಏನದು ಹೊಸ ಸುದ್ದಿ ಸಂಪೂರ್ಣ ಮಾಹಿತಿ ಇಲ್ಲಿದೆ!! ಭಾರತದಲ್ಲಿ ವಿವಿಧ ರೀತಿಗಳಲ್ಲಿ ವಿವಿಧ ಪಕ್ಷಗಳು ವಿವಿಧ ಯೋಜನೆಗಳನ್ನ ಜಾರಿ ಮಾಡುತ್ತಲೇ ಇದೆ ಉದಾಹರಣೆಗೆ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕರ್ನಾಟಕ ರಾಜ್ಯದ್ಯಂತ ಮಹಿಳೆಯರಿಗೆ ಉಚಿತ ಬಸ್ಸಿನಲ್ಲಿ ಪ್ರಯಾಣ 5 ವರ್ಷಗಳ ಕಾಲ ಎಂದು ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ಸಿಎಂ ಸಿದ್ದರಾಮಯ್ಯ ಜಾರಿ … Read more