ಕರ್ನಾಟಕ ಗ್ರಾಮ ಪಂಚಾಯತಿ ಎಲೆಕ್ಷನ್ ವೇಳಾಪಟ್ಟಿ ಪ್ರಕಟ ! Full Details

ಗ್ರಾಮ ಪಂಚಾಯಿತಿ ಎಲೆಕ್ಷನ್ ನಿಮಿತ್ಯ ಪ್ರತಿಯೊಬ್ಬರಿಗೆ 2000 ಹಣ ಬಿಡುಗಡೆ !! ಹೇಗೆ ಪಡೆಯುವುದು ಮತ್ತು ಎಲೆಕ್ಷನ್ ವೇಳಾಪಟ್ಟಿ? ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆ :ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆ ಇದು ಒಂದು ಊರು ಉದ್ಧಾರ ಮಾಡುವ ಚುನಾವಣೆ ಕರ್ನಾಟಕ ರಾಜ್ಯ ಸರ್ಕಾರದಿಂದ 5 ವರ್ಷಕ್ಕೊಮ್ಮೆ ನಡೆಸಲಾಗುತ್ತದೆ ಗ್ರಾಮ ಪಂಚಾಯಿತಿಯಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಊರು ಸುಧಾರಣೆಗಾಗಿ ಪ್ರತಿ ಐದು ವರ್ಷಕ್ಕೆ ಚುನಾವಣೆ ನಡೆಯುತ್ತಿದೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ತಿಳಿಸಿಕೊಡುತ್ತಿದ್ದೇವೆ ಗ್ರಾಮ ಪಂಚಾಯತಿಗಳಲ್ಲಿ 5 ವರ್ಷದಲ್ಲಿ … Read more