SSLC PUC ಡಿಪ್ಲೊಮಾ ITI ಡಿಗ್ರಿ ಮುಗಿಸಿದವರಿಗೆ ಗುಡ್ ನ್ಯೂಸ್: ಉದ್ಯೋಗ ಮೇಳ ಮಾರ್ಚ್ 7 ನಡೆಯುತ್ತಿದೆ ಇವತ್ತೇ ಅಪ್ಲೈ ಮಾಡಿ
ವಿದ್ಯಾರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಉದ್ಯೋಗ ಮೇಳ ಮಾರ್ಚ್ 7ರಂದು ಯಾರಿಗೆ ಏನೆಲ್ಲಾ ಅವಕಾಶ ಸಮಯ ಎಲ್ಲದರ ಬಗ್ಗೆ ಮಾಹಿತಿ! ಉದ್ಯೋಗ ಮೇಳ ಸಂಪೂರ್ಣ ಮಾಹಿತಿ: ಹೌದು, ಕರ್ನಾಟಕ ರಾಜ್ಯದಲ್ಲಿ 2026ರ ಉದ್ಯೋಗ ಮೇಳ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಎಲ್ಲ ಜಿಲ್ಲೆ ವಿದ್ಯಾರ್ಥಿಗಳು ಭಾಗವಹಿಸಬಹುದು ಈ ಉದ್ಯೋಗ ಮೇಳಗೋಸ್ಕರ ತುಂಬಾ ಜನ ವಿದ್ಯಾರ್ಥಿಗಳು ಕಾಯುತ್ತಿದ್ದೀರಿ ಇದಕ್ಕೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯಾವುದೇ ಪದವಿ ಹೊಂದಿದ ವಿದ್ಯಾರ್ಥಿಗಳು … Read more