SC ST OBC ವರ್ಗದವರಿಗೆ ಉಚಿತ ಭೂಮಿ ಸಿಗುತ್ತೆ.!! ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲ ಯೋಜನೆಗಳ ಅರ್ಜಿ ಕರೆಯಲಾಗಿದೆ ಎಲ್ಲರೂ ಯುವತ್ತೇ ಅಪ್ಲೈ ಮಾಡಿ.!! ಕರ್ನಾಟಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ವಿವರ: ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕರ್ನಾಟಕ ಸಮಾಜ್ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಸಾಲವಾಗಿ ಸಹಾಯಧನ ಕೊಡಲಾಗುತ್ತದೆ ಇದು ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬ ಮಹಿಳೆಯರಿಗೆ ಪುರುಷರಿಗೆ 25 ಲಕ್ಷದವರೆಗೆ ಸಹಾಯಧನ ಕೊಡಲಾಗುತ್ತದೆ.1) ಕುರಿ ಸಾಗಾಣಿಕೆ ಯೋಜನೆ … Read more