BIGNEWS ಕರ್ನಾಟಕ ರಾಜ್ಯ ಸರ್ಕಾರದಿಂದ ಬೃಹತ್ ನೇಮಕಾತಿ- ಮಾರ್ಚ್ ತಿಂಗಳಿನಲ್ಲಿ 24,300 ಹುದ್ದೆಗಳು ನೇಮಕಾತಿ ಸಂಪೂರ್ಣ ಮಾಹಿತಿ.
BIGNEWS ಕರ್ನಾಟಕ ರಾಜ್ಯ ಸರ್ಕಾರದಿಂದ ಬೃಹತ್ ನೇಮಕಾತಿ- ಮಾರ್ಚ್ ತಿಂಗಳಿನಲ್ಲಿ 24,300 ಹುದ್ದೆಗಳು ನೇಮಕಾತಿ ಸಂಪೂರ್ಣ ಮಾಹಿತಿ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ: ಕರ್ನಾಟಕ ರಾಜ್ಯದಂತ ಎಲ್ಲ ವಿದ್ಯಾರ್ಥಿಗಳು ಹೋರಾಟ ಮಾಡಿದಾಗ ಫೆಬ್ರವರಿ 24 ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು ಆಗ ಈ ಸಿಎಂ ಸಿದ್ದರಾಮಯ್ಯನವರು ಎಚ್ಚೆತ್ತುಕೊಂಡು ಕರ್ನಾಟಕ ರಾಜ್ಯದಲ್ಲಿ ಮಾರ್ಚ್ ತಿಂಗಳಿನಲ್ಲಿ ಒಟ್ಟಿಗೆ 56432 ಹುದ್ದೆಗಳನ್ನು ನೇಮಕಾತಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು ಅದರಲ್ಲಿ ಈಗ ಮಾರ್ಚ್ ತಿಂಗಳಲ್ಲಿ 24,300 ಹುದ್ದೆಗಳು ನೇಮಕಾತಿ … Read more