ಆಧಾರ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್! ಇನ್ಮೇಲೆ ಇದು ಉಚಿತ ಸಿಗುತ್ತೆ?
ಆಧಾರ್ ಕಾರ್ಡ್ ಇದ್ದವರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಇನ್ಮೇಲೆ ಉಚಿತ ಅಪ್ಡೇಟ್ ಮಾಡಲು ಅವಕಾಶ ಕೇಂದ್ರ ಸರ್ಕಾರ ಘೋಷಣೆ!! ಭಾರತೀಯ ಗುರುತಿನ ವಿಶಿಷ್ಟ ಪ್ರಾಧಿಕಾರ ನೇಮಕಾತಿಗೆ ಅನುಗುಣವಾಗಿ ಕರ್ನಾಟಕದಲ್ಲಿ ಆಧಾರ್ ಕಾರ್ಡ್ ಇದ್ದವರಿಗೆ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಈ ವರ್ಷದವರಿಗೆ ಉಚಿತವಾಗಿ ಅಪ್ಡೇಟ್ ಮಾಡೋದಕ್ಕೆ ಅವಕಾಶ ಕೊಟ್ಟಿದ್ದಾರೆ ಆಧಾರ್ ಕಾರ್ಡಿನಲ್ಲಿ ಎರಡು ಪ್ರಕಾರ ಆಧಾರ್ ಕಾರ್ಡ್ ಇದೆ ಬಾಲ ಮತ್ತು ನೀಲಿ ಆಧಾರ್ ಕಾರ್ಡುಗಳು ಇದನ್ನ ಸರಕಾರದಿಂದ ಈ ಮಕ್ಕಳಿಗೆ ಉಚಿತವಾಗಿ ಅನುಕೂಲ … Read more