ಮೋದಿಯಿಂದ 60,000 ಸಿಗುತ್ತೆ ಇವತ್ತೇ ಅರ್ಜಿ ಸಲ್ಲಿಸಿ | ಸೋಲಾರ್ ಯೋಜನೆ
ಕೇಂದ್ರ ಸರ್ಕಾರದಿಂದ ಕೇಂದ್ರ ಸರ್ಕಾರದಿಂದ ಸೋಲಾರ ಯೋಜನೆ ಬಿಡುಗಡೆ ಉಚಿತ ಸೋಲಾರ್ ಸಿಗುತ್ತೆ ಇವತ್ತೇ ಅರ್ಜಿ ಸಲ್ಲಿಸಿ!! ಹೌದು ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಪಿಎಂ ನರೇಂದ್ರ ಮೋದಿಯವರು ಎಲ್ಲರಿಗೂ ಅನುಕೂಲವಾಗಲಿ ಎಂದು ಪ್ರಧಾನ ಮಂತ್ರಿ ಸೂರ್ಯ ಮಾಪ್ತ ಬಿಜಲಿ ಯೋಜನೆ ಯೋಜನೆಗೆ ಅರ್ಜಿ ಪ್ರಾರಂಭ ಮಾಡಿದ್ದಾರೆ ಇದಕ್ಕೆ ಅರ್ಜಿ ಸಲ್ಲಿಸಿ ನೀವು ಎರಡು ಲಕ್ಷದವರೆಗೆ ಸರಕಾರದಿಂದ ಹಣವನ್ನ ಪಡೆದುಕೊಂಡು ನಿಮ್ಮ ಮನೆ ಮೇಲೆ ಉಚಿತವಾಗಿ ಸೋಲಾರವನ್ನ ಅಳವಳಿಕೆ ಮಾಡಿ ಎಲ್ಲ ಮಾಹಿತಿ ಲೇಖನಿಯಲ್ಲಿ … Read more