KSRTC Recruitment 2026-ಕರ್ನಾಟಕ ರಸ್ತೆ ಸಾರಿಗೆ ನಿಗಮ(KSRTC) ಹೊಸ ಬದಲಾವಣೆ:
ಕರ್ನಾಟಕ ರಸ್ತೆ ಸಾರಿಗೆ ನಿಗಮ(KSRTC) ಹೊಸ ಬದಲಾವಣೆ:ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಏನಿದು ನೋಟಿಫಿಕೇಶನ್ ಸಂಪೂರ್ಣ ಮಾಹಿತಿ ಕರ್ನಾಟಕ:ಕರ್ನಾಟಕ ಸಾರಿಗೆ ನಿಗಮದಲ್ಲಿ ಯಾರಿಗೂ ತಾನೆ ಕೆಲಸ ಮಾಡಲು ಇಷ್ಟ ಇರಲ್ಲ ಹೇಳಿ(KSRTC) ಎಲ್ಲರಿಗೂ ಆಸೆ ಇರುತ್ತೆ ಅದರಲ್ಲಿ ಮಹಿಳೆಯರಿಗೂ ಪುರುಷರಿಗೂ ತುಂಬಾನೇ ಆಸೆ ಇದೇ ಸಮಯದಲ್ಲಿ ತುಂಬಾ ದಿನಗಳಿಂದ ಯಾವುದೇ ನೇಮಕಾತಿ ಆಗಿಲ್ಲ. ಕರ್ನಾಟಕ ಸಾರಿಗೆ ಇಲಾಖೆಯಿಂದ ಮಹಿಳೆಯರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿರುತ್ತೆ KSRTC ನೌಕರರಾಗಿ ಕೆಲಸ ಮಾಡುತ್ತಿರುವಾಗ ಮೃತಪಟ್ಟ ನೌಕರರ ಮನೆಯಲ್ಲಿ … Read more