ಮೊಬೈಲ್ ಕ್ಯಾಂಟೀನ್ ಗೆ 5 ಲಕ್ಷ ಹಣ ಸಹಾಯಧನ! ಇವತ್ತೇ ಅರ್ಜಿ ಸಲ್ಲಿಸಿ
ಮೊಬೈಲ್ ಕ್ಯಾಂಟೀನ್ ಪ್ರಾರಂಭ ಮಾಡಲು ಸರ್ಕಾರದಿಂದ 5 ಲಕ್ಷ ಹಣ ಬೇಗ ಇವತ್ತೇ ಅರ್ಜಿ ಸಲ್ಲಿಸಿ!! ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ!! ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಈ ಯೋಜನೆಗಳು ಬಿಡುಗಡೆ ಮಾಡಿದ್ದಾರೆ ಮೊಬೈಲ್ ಕ್ಯಾಂಟೀನ್ ತೆರೆಯಲು ಸರ್ಕಾರದಿಂದ 70% ಸಹಾಯಧನವಾಗಿ ಗರಿಷ್ಠ ನಿಮಗೆ 5 ಲಕ್ಷದವರೆಗೆ ಸಹಾಯಧನ ಕೊಡುತ್ತಿದ್ದಾರೆ ಆಸಕ್ತಿ ಇದ್ದವರು ಈಗಲೇ ಅಪ್ಲಿಕೇಶನ್ ಹಾಕಿ. ಇದರ ಬಗ್ಗೆ ಎಲ್ಲ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ನಿಮಗೆ ತಿಳಿಸಿಕೊಡಲು ಪ್ರಯತ್ನ ಮಾಡಿದ್ದೇವೆ ಮೊಬೈಲ್ ಚಾಂಪಿನಕ್ಕೆ … Read more