Yadagiri District Court Recruitment 2026: Peon & Process Server 14 Posts | SSLC Pass Apply Online

Yadagiri district Court Recruitment 2026- ಆದೇಶ ಜಾರಿಕಾರ Peon ಹುದ್ದೆಗಳು ನೇಮಕಾತಿ: ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರಿಗೆ ಪುರುಷರಿಗೆ

 

 

ಯಾದಗಿರಿ: ಕರ್ನಾಟಕ ಸರ್ಕಾರ ಯಾದಗಿರಿ ಜಿಲ್ಲೆಯಲ್ಲಿ ಹೈಕೋರ್ಟ್ ನಲ್ಲಿ ಖಾಲಿ ಇರುವ(Peon, ಆದೇಶ ಜಾರಿಕಾರ) ಹುದ್ದೆಗೆ ಅರ್ಜಿ ಕರೆಯಲಾಗಿದೆ. ಕನಿಷ್ಠ 18 ವರ್ಷ ಗರಿಷ್ಠ 45 ಇದ್ದವರಿಗೆ ಅವಕಾಶ. 10ನೇ ಪಾಸಾದವರಿಗೆ ಇದೊಂದು ಸುವರ್ಣ ಅವಕಾಶ ಇದೇ ರೀತಿಯಾಗಿ ಉದ್ಯೋಗದ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಟೆಲಿಗ್ರಾಮ್ ಚಾನಲ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ.

Karnataka district Court Recruitment 2026- ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೊಟ್ಟಿದ್ದಾರೆ ಈ ನೇಮಕಾತಿಯಲ್ಲಿ ಪ್ರಮುಖ ಎಲ್ಲಾ ವರದಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ.

ಯಾದಗಿರಿ ಕೋರ್ಟ್ ಸಂಪೂರ್ಣ ವಿವರ:

ಕರ್ನಾಟಕ ರಾಜ್ಯದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸರ್ವರ್ Peon ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇಲ್ಲಿ ಒಟ್ಟಿಗೆ 14 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ನೇಮಕಾತಿ (No Exams) ನೇಮಕಾತಿಯಲ್ಲಿ ಯಾವುದೇ ತಪಣ್ಣ ಮಾಡದೆ ಸರಿಯಾಗಿ ಅಪ್ಲಿಕೇಶನ್ ಹಾಕಿ ಎಲ್ಲ ಮಾಹಿತಿಗಳು ಕೆಳಗಡೆ ಕೊಡಲಾಗಿದೆ.

ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ(Department Name).?

ಕರ್ನಾಟಕ ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಯಾದಗಿರಿ ಹೈ ಕೋರ್ಟ್ ನಲ್ಲಿ ಅರ್ಜಿ ಕರೆಯಲಾಗಿದೆ.(Yadagiri Court Recruitment 2026)

ಎಷ್ಟು ಹುದ್ದೆಗಳು ?ಉದ್ಯೋಗದ ಸ್ಥಳ ಎಲ್ಲಿ? ಹುದ್ದೆಗಳ ಹೆಸರು ಯಾವುದು?

ಕರ್ನಾಟಕ ಯಾದಗಿರಿ ಈ ಕೋರ್ಟ್ ಕೊಟ್ಟಿರುವ ಮಾಹಿತಿಗಳ ಪ್ರಕಾರ ಯಾದಗಿರಿಲಿ ಕೆಲಸ( Yadagiri Job ) ಒಟ್ಟಿಗೆ 14 ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ, ಆದೇಶ ಜಾರಿಕಾರ ಮತ್ತು PEON ಹುದ್ದೆಗೆ ಅರ್ಜಿ ಕರೆಯಲಾಗಿದೆ ಸರಿಯಾಗಿ ನಿಯಮಗಳ ಪ್ರಕಾರ ಅಪ್ಲೈ ಮಾಡಿ.

ಪ್ರತಿ ತಿಂಗಳು ಎಷ್ಟು ವೇತನ ಹೈಕೋರ್ಟಿನಲ್ಲಿ ನೀಡುತ್ತಾರೆ.( ಆದೇಶ ಜಾರಿಕಾರ & PEON) SALARY.?

ಕರ್ನಾಟಕ ರಾಜ್ಯದಲ್ಲಿ ಹೈಕೋರ್ಟ್ ದಲ್ಲಿ ಕೊಡುವ ಹುದ್ದಗಳಿಗೆ ರಾಜ್ಯ ಸರ್ಕಾರ 7ನೇ ಸಿ ಪಿ ಸಿ ಪ್ರಕಾರ 27,000/- ರಿಂದ 61300/- ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ ಯಾದಗಿರಿ ಜಿಲ್ಲಾ ನ್ಯಾಯಾಲಯ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರತಿ ವರ್ಷ ವೇತನ ಹೆಚ್ಚಿಗೆ ಮಾಡಲಾಗುತ್ತದೆ.

1ನೇ ವರ್ಷ ₹800/- 2ನೇ ವರ್ಷ ₹900/-

3ನೇ ವರ್ಷ ₹1150/- ಈ ರೀತಿಯಾಗಿ ಪ್ರತಿ ವರ್ಷ ವೇತನ ಹೆಟಿಗೆ ಮಾಡಲಾಗುತ್ತದೆ

ನೆನಪಿಡಿ: ಈ ವೇತನ ಮಹಿಳೆಯರಿಗೆ ಪುರುಷರಿಗೆ ಅಂಗವಿಕಲರಿಗೆ ತೃತೀಯ ಲಿಂಗ ಮಹಿಳೆಯರಿಗೆ ಮಾಜಿ ಸೈನಿಕರಿಗೆ ಒಂದೇ ರೀತಿಯಲ್ಲಿ ವೇತನ ನೀಡಲಾಗುತ್ತದೆ.

ಯಾದಗಿರಿ ಹೈಕೋರ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು? (Education).?

ಯಾದಗಿರಿ ಹೈಕೋರ್ಟ್ ( ಆದೇಶ ಜಾರಿಕಾರ ಮತ್ತು PEON) ನಿಯಮಗಳ ಪ್ರಕಾರ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು SSLC , ತತ್ಸಮಾನ ಮುಗುಸಿರಬೇಕು

ನಮ್ಮ ಸಲಹೆ; (ಸಂಪೂರ್ಣ ಮಾಹಿತಿ)

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಇದು ನಿಜ ಅರ್ಜಿ ಕರೆಯಲಾಗಿದೆ ‌ಎಸ್‌ಎಲ್‌ಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರ ಬಿಡುಗಡೆ( ಮಹಿಳೆಯರಿಗೆ ಪುರುಷರಿಗೆ, ಮಾಜಿ ಸೈನಿಕರಿಗೆ, ತೃತೀಯ ಲಿಂಗ ಮಹಿಳೆಯರಿಗೆ, ಗ್ರಾಮೀಣ ಅಭ್ಯರ್ಥಿಗಳು ಹಾಗೂ ಅಂಗವಿಕಲರಿಗೆ) ಅವಕಾಶ ಯಾರು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಗಮನಿಸಿ ಪರೀಕ್ಷೆ ಇಲ್ಲದೆ ಇರೋದ್ರಿಂದ ಇಲ್ಲಿ ಕೆಲವು ಸಾರಿ ಹಣ( ಲಂಚ) ಕೇಳುವ ಸಾಧ್ಯತೆ ಇರುತ್ತದೆ ಹಾಗೆ ಏನಾದರೂ ಕೇಳಿದರೆ ಯಾರು ಅಮೌಂಟ್ ಕೊಡಬೇಡಿ ಕಾನೂನು ಬದ್ಧವಾಗಿ ಹುದ್ದೆಗಳನ್ನು ನೀವು ಪಡೆದುಕೊಳ್ಳಿ.

ಕರ್ನಾಟಕ ಹೈಕೋರ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ವಯೋಮಿತಿ( ಸಂಪೂರ್ಣ ಮಾಹಿತಿ).?

ಈಗ ಪ್ರಸ್ತುತ ಕರ್ನಾಟಕ ರಾಜ್ಯ 2025-26 ರಲ್ಲಿ 5 ವರ್ಷದವರೆಗೆ ಸರಕಾರ ಸಡಿಲಿಕೆ ಕೊಟ್ಟಿದೆ ಆದ್ದರಿಂದ ಇಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 2027 ಡಿಸೆಂಬರ್ 30 ವರೆಗೆ ಇದು ಅನ್ವಯಿಸುತ್ತದೆ.

  •  ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ(SC,ST) 5 ವರ್ಷ ಸಡಿಲಿಕೆ
  •  OBC ಸಾಮಾನ್ಯ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
  •  ಮಾನದಂಡಗಳ ಪ್ರಕಾರ ಅಂಗವಿಕಲರಿಗೆ ಮಾಜಿ ಸೈನಿಕ ಮಹಿಳೆಯರಿಗೆ ಸಡಿಲಿಕೆ ಇರುತ್ತದೆ

ಕನಿಷ್ಠ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರಸ್ತುತ 18 ವರ್ಷದಿಂದ ಗರಿಷ್ಠ 45 ವರ್ಷದ ಒಳಗಡೆ ಹೊಂದಿರಬೇಕು -29-2-2026 ರಂತೆ ವೈಯಮಿತಿ ಇರಬೇಕು.

ಗಮನಿಸಿ: ನಿಮ್ಮ ವಯಸ್ಸು ಮೀರಿದೆ ಆದರೆ ನೀವು ತಪ್ಪಾಗಿ ಅಪ್ಲಿಕೇಶನ್ ಹಾಕಿದರೆ ನಿಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ ಅಪ್ಲಿಕೇಶನ್ ಹಾಕಿದರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಬಹುದು ಅಥವಾ ನಿಮಗೆ ದಂಡ ಹಾಕಬಹುದು ಎಚ್ಚರ

• ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

• ಹೈಕೋರ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಯಾವ ರೀತಿಯಲ್ಲಿ ನೇಮಕಾತಿ ನಡೆಯುತ್ತದೆ( ಆಯ್ಕೆ ವಿಧಾನ) ಸಂಪೂರ್ಣ ಮಾಹಿತಿ

ಕರ್ನಾಟಕ ಹೈ ಕೋರ್ಟ ಕಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗದು( ಯಾವುದೇ ಪರೀಕ್ಷೆ ಇಲ್ಲ, ಲಿಖಿತ ಪರೀಕ್ಷೆ ಇಲ್ಲ, ದೈಹಿಕ ಪರೀಕ್ಷೆ ಇಲ್ಲ) ಆಸಕ್ತಿ ಇದ್ದವರಿಗೆ ಅಪ್ಲಿಕೇಶನ್

ಆದೇಶ ಜಾರಿಕಾರ/PEON ಹುದ್ದೆಗಳಿಗೆ ಅರ್ಜಿ ಶುಲ್ಕ ಎಷ್ಟಿದೆ.? (Application Fees).?

  1.  ಕನಿಷ್ಠ ಅರ್ಜಿದಾರರಿಗೆ ಸಾಮಾನ್ಯ ವರ್ಗ ಓಬಿಸಿ ವರ್ಗದವರಿಗೆ : ₹200/-
  2.  ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ 2A,2B,3A,3B PH, ಅಭ್ಯರ್ಥಿಗಳಿಗೆ:₹100/-
  3.  ಆನ್ಲೈನ್ ಮೂಲಕ ಈ ಮೇಲೆ ಕೊಟ್ಟಿರುವ ಶುಲ್ಕ ಪಾವತಿ ಮಾಡಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು? ಕೊನೆಯ ದಿನಾಂಕ? ಪ್ರಾರಂಭ ದಿನಾಂಕ?

ಕರ್ನಾಟಕ ಹೈಕೋರ್ಟದಲ್ಲಿ ಆನ್ ಲೈನ್ ಮೂಲಕ ಅರ್ಜಿ 13-03-2026 ರಿಂದ 12-4-2026 ಕರವರಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮತ್ತು ಅರ್ಜಿ ಶುಲ್ಕ 13-4-2026 ರವರಿಗೆ ಅವಕಾಶ ಇರಲಿದೆ,

ಆನ್ಲೈನಲ್ಲಿ ಅಪ್ಲಿಕೇಶನ್ ಹಾಕುವ ವಿಧಾನ(Online Apply Step by step).?

ಆನ್ಲೈನ್ನಲ್ಲಿ ಕರ್ನಾಟಕ ಹೈಕೋರ್ಟ್ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಸಲ್ಲಿಸುವ ವಿಧಾನ

  •  ವಿಧಾನ 1 – Register– ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹೆಸರು ಸಮೇತ ರಿಜಿಸ್ಟರ್ ಮಾಡಿ(Register)
  •  ವಿಧಾನ 2 – ಅರ್ಜಿದಾರರು ಇಲ್ಲಿ (Login) ಮಾಡಿಕೊಳ್ಳಿ, Age limit, Education, Department, Post ,State, Village, ಎಲ್ಲ ಮಾಹಿತಿ ಸಲ್ಲಿಸಿ,
  •  ವಿಧಾನ 3- Application Submit ಮಾಡಬೇಕು ನಂತರ ಪ್ರಿಂಟ್ ತೆಗೆದುಕೊಳ್ಳಿ.

ಈ ಮೇಲೆ ಕೊಟ್ಟಿರುವ ಕೆಲವು ಹಂತಗಳನ್ನ ಅಪ್ಲಿಕೇಶನ್ ವಿಧಾನದಲ್ಲಿ ತಿಳಿಸಿಕೊಡಲಾಗಿದೆ ಇನ್ನಷ್ಟು ಹೆಚ್ಚಿನ ಮಾಹಿತಿ ಕರ್ನಾಟಕ ಯಾದಗಿರಿ ಹೈಕೋರ್ಟ್ ಬಿಟ್ಟಿರುವ ಅಧಿಸೂಚನೆ ನೋಡಿ,

ಪ್ರಶಾಂತ್ ಮೀಡಿಯಾ ಸೂಚನೆಗಳು.?

ಈಗ ಪ್ರಸ್ತುತ ಮೇಲೆ ಕೊಟ್ಟಿರುವ ಕರ್ನಾಟಕ ಕೋರ್ಟ್ ಬಗ್ಗೆ ಮಾಹಿತಿ ಅಧಿಕೃತ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿಗಳು ಲಭ್ಯವಿರುತ್ತದೆ.

FAQS- ಅತಿ ಹೆಚ್ಚು ಜನ ಕೇಳಿದ ಪ್ರಶ್ನೆಗಳು.?

1) ಯಾವ ಇಲಾಖೆಯಲ್ಲಿ ಅಪ್ಲಿಕೇಶನ್ ಕರೆದಿದ್ದಾರೆ?

ಕರ್ನಾಟಕದ ಯಾದಗಿರಿ ಜಿಲ್ಲಾ ಹೈಕೋರ್ಟ್ ನಲ್ಲಿ ಅಪ್ಲಿಕೇಶನ್ ಕರೆಯಲಾಗಿದೆ

2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಪ್ರಸ್ತುತ ಅಧಿಸೂಚನೆಯಲ್ಲಿ ಕೊಟ್ಟಿರುವುದು ಏಪ್ರಿಲ್ 12 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

3) ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕಲು ಅವಕಾಶ?

ಇದು ಸಂಪೂರ್ಣ ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದ್ದಾರೆ ಆಸಕ್ತಿ ಇದ್ದ ಮಹಿಳೆಯರ ಪುರುಷರು ಅಪ್ಲೈ ಮಾಡಿ

14 thoughts on “Yadagiri District Court Recruitment 2026: Peon & Process Server 14 Posts | SSLC Pass Apply Online”

  1. Volvo в Україні https://linktr.ee/spetstekhnika екскаватори, фронтальні навантажувачі та дорожні машини. Надійність, ефективність і сучасні рішення для будівництва. Продаж, підбір і обслуговування техніки для бізнесу.

    Reply
  2. Эта статья предлагает захватывающий и полезный контент, который привлечет внимание широкого круга читателей. Мы постараемся представить тебе идеи, которые вдохновят вас на изменения в жизни и предоставят практические решения для повседневных вопросов. Читайте и вдохновляйтесь!
    Получить дополнительные сведения – https://vivod-iz-zapoya-2.ru/

    Reply

Leave a Comment