ಕರ್ನಾಟಕದಲ್ಲಿ 4 ದಿನ ಬ್ಯಾಂಕುಗಳಿಗೆ ರಜೆ! ಕಾರಣವೇನು? ಸಂಪೂರ್ಣ ವಿವರ

ರಾಜ್ಯದಲ್ಲಿ ಸತತವಾಗಿ ನಾಲ್ಕು ದಿನ ಬ್ಯಾಂಕುಗಳು ಬಂದ್! ಕಾರಣವೇನು? ಯಾಕೆ ಬಂದಾಗಲಿದೆ ಸಂಪೂರ್ಣ ಮಾಹಿತಿ

ಭಾರತದ ಅತ್ಯಂತ ಈ ದಿನಾಂಕದಿಂದ ಈ ದಿನಾಂಕ ವರೆಗೆ ಎಲ್ಲಾ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ.

ಈ ದಿನಾಂಕದಂದು ನೀವೇನಾದರೂ ದುಡ್ಡು ಡ್ರಾ ಮಾಡಕ್ ಹೋದರೆ ಬ್ಯಾಂಕುಗಳು  ಆದ ಕಾರಣ ಇದೇ ದಿನಾಂಕ ಸರಿಯಾಗಿ ಗಮನವಿಟ್ಟು ನೋಡಿ ಪ್ರತಿನಿತ್ಯ ವಾಗಿ ಬ್ಯಾಂಕುಗಳು ಪ್ರಾರಂಭವಾಗುತ್ತಿದ್ದು ಆದರೆ ಈ ತಿಂಗಳಿನಲ್ಲಿ ಈ ದಿನಾಂಕದಿಂದ ಈ ದಿನಾಂಕ ವರೆಗೆ ಬ್ಯಾಂಕುಗಳು ಬಂದು ಮಾಡಲಾಗುತ್ತಿದೆ ಯಾಕೆ ಕಾರಣವೇನು ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,ಭಾರತದಲ್ಲಿ ಯಾಕೆ ಬಂದಾಗಲಿದೆ ಎತರಿಸಲಾಗಿ ಬಂದಾಗಲಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಪೂರ್ತಿ ನೋಡಿ, ಜನವರಿ ತಿಂಗಳಲ್ಲಿ ಬಂದಾಗುವ ಸಾಧ್ಯತೆ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಇಲ್ಲಿದೆ ನೋಡಿ,

ಏನಿದು 4 ದಿನದ ರಜೆ ಯಾಕೆ ಬ್ಯಾಂಕುಗಳು ಬಂದ್.?

ಕರ್ನಾಟಕ ರಾಜ್ಯದಲ್ಲಿ ಹಾಗೂ ಕರ್ನಾಟಕ ರಾಜ್ಯ ಸೇರಿದಂತೆ ಅಖಿಲ ಭಾರತದಲ್ಲಿ ಈ ನಿಯಮ ಅನ್ವಯಿಸುತ್ತದೆ ನೋಡಿ ಯಾವ ತಿಂಗಳು ಯಾವ ದಿನಾಂಕ ಯಾವ ಕಾರಣಕ್ಕಾಗಿ ಬ್ಯಾಂಕ್ ಬಂದಾಗಲಿದೆ ಕೊಟ್ಟಿದ್ದೇವೆ ನೋಡಿ,

  1. ಜನವರಿ 24: ಈ ದಿನಾಂಕದಂದು ಶನಿವಾರ ನಾಲ್ಕನೇ ಶನಿವಾರ ಇರೋದರಿಂದ ಭಾರತದಲ್ಲಿ ರಜೆ ಇರುತ್ತದೆ,
  2. ಜನವರಿ 25: ಭಾನುವಾರ ರಜೆ ಎಲ್ಲಾ ಭಾರತದಲ್ಲಿ ಬಂದಿರುತ್ತದೆ,
  3. ಜನವರಿ 26: ಅಖಿಲ ಭಾರತದಲ್ಲಿ ಎಲ್ಲಾ ಬ್ಯಾಂಕುಗಳು ಬಂದಿರುತ್ತದೆ ಅಂದರೆ ಗಣರಾಜ್ಯೋತ್ಸವ ನಿಮಿತ್ಯ,
  4. ಜನವರಿ 27( ಸೋಮವಾರ ದಿನ) ಈ ದಿನಾಂಕದಂದು ಬ್ಯಾಂಕಿಗೆ ಮುಷ್ಕರ ಹೂಡಿಕೆ,
  5. ಮೇಲೆ ತಿಳಿಸಿಕೊಟ್ಟಿರುವ ಪ್ರತಿಯೊಂದು ದಿನಾಂಕ ನ ಸರಿಯಾಗಿ ಗಮನಿಸಿ. ಯಾಕೆ ಮುಸ್ಕರ ಹಾಕುತ್ತಿದ್ದಾರೆ ಎದುರಿಸಲಾಗಿ ಹಾಕುತ್ತಿದ್ದಾರೆ ಕಾರಣವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ,

ಯಾಕೆ 4 ಜನ ಬ್ಯಾಂಕುಗಳು ರಜೆ ಇರುತ್ತೆ.?

ನೋಡಿ ಈಗ ಭಾರತೀಯ ಆರ್ ಬಿ ಐ ಬ್ಯಾಂಕ್ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಯಾಕೆ ಈ ಬ್ಯಾಂಕುಗಳು ರಜೆ ಘೋಷಣೆ ನೀಡುತ್ತಿದೆ ಎಂದರೆ ಈಗ ಬ್ಯಾಂಕ ನೌಕರರಿಗೆ 5 ದಿನ ರಜೆ ಮಾಡಲಾಗುತ್ತದೆ ಆದರೆ ಈಗ ನಮಗೂ ಕೂಡ ಐದು ಜನ ರಜೆ ಬೇಕೆಂದು ಜನರು ಸೋಮವಾರ ದಿನ ದಿನಾಂಕ 27 ಜನವರಿ ಸೋಮವಾರ ದಿನ ಎಲ್ಲರೂ ಮುಷ್ಕರ ಇಳಿಯುತ್ತಿದ್ದಾರೆ,

ಶನಿವಾರ ಮತ್ತು ಭಾನುವಾರ ರಜೆ ಇರುತ್ತೆ ನಮಗೂ ಕೂಡ ರಜೆ ಬೇಕೆಂದು(RBI) (LIC) ಉದ್ಯೋಗಿಗಳು ಹೋರಾಟಕ್ಕೆ ಇಳಿಯುತ್ತಿದ್ದಾರೆ ಇದರಿಂದ ಸೋಮವಾರ ನಿಮಗೆ ಬ್ಯಾಂಕುಗಳು ರಜೆ ಇರುತ್ತದೆ ಯಾರಾದರೂ ಸೋಮವಾರ ನೀವು ಬ್ಯಾಂಕಿಗೆ ಹೋದರೆ ಈ ಎಲ್ಲಾ ಸಮಸ್ಯೆಗಳು ಅನುಭವಿಸಿದ್ದೀರಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,

ಏನೆಲ್ಲಾ ಬಂದಿರುತ್ತದೆ.?

ಸಾಮಾನ್ಯವಾಗಿ ಈಗ ಬರುವ ಸೋಮವಾರ ದಿನ ಎಲ್ಲಾ ಬ್ಯಾಂಕುಗಳು ಬಂದಿರುವುದರಿಂದ ಪ್ರತಿ ರವಿವಾರವು ಬಂದಿರುತ್ತೆ ಮತ್ತು ಪ್ರತಿ ಶನಿವಾರವು ಬಂದಿರುತ್ತೆ ಆದಕಾರಣ ಈಗ ಮಂಗಳವಾರ ಜನ ಬಂದಾಗಲಿದೆ ಎಂದು ಮುಷ್ಕರ ಕೊಡುತ್ತಿದ್ದಾರೆ,

• ಬ್ಯಾಂಕಿನಲ್ಲಿ ಎಟಿಎಂ ಇರೋದಿಲ್ಲ

• ಬ್ಯಾಂಕ್ ಪ್ರತಿಯೊಂದು ಬ್ಯಾಂಕುಗಳು ಸಂಪೂರ್ಣ ಬಂದ್ ಹಣ ಡ್ರಾ ಮಾಡೋದು ಅಥವಾ ಅನಾ ತೆಗೆದುಕೊಳ್ಳುವುದು ಅಥವಾ ಹಣವನ್ನ ಜಮಾ ಮಾಡೋದು ಎಲ್ಲಾ ಬಂದಿರುತ್ತೆ,

  1. RBI ದಿಂದ ಎಲ್ಲಾ ಬ್ಯಾಂಕದಾರರಿಗೆ ಸಿಗುವ ಸೌಲಭ್ಯ ಸಿಗುವವರೆಗೆ ಎಲ್ಲ ಬ್ಯಾಂಕುಗಳು ಬಂದ್,
  2. • ಕರ್ನಾಟಕ ರಾಜ್ಯದಲ್ಲಿ ಬ್ಯಾಂಕಿಗೆ ಸಂಬಂಧಪಟ್ಟಂತೆ ಎಲ್ಲಾ ವಹಿವಾಟುಗಳು ಬಂದ್,
  3. • ಮಂಗಳವಾರ ದಿನ ಜನವರಿ 27 ಎಲ್ಲಾ ಬಂದ್,
  4. ಮೇಲ್ಗಡೆ ಬ್ಯಾಂಕುಗಳು ಯಾಕೆ ಬಂದು ಎದುರಿಸಲು ಬಂದು ತಿಳಿಸ್ಕೊಟ್ಟಿದ್ದೇವೆ( RBI) ನೇಮಗಳ ಪ್ರಕಾರ
  5. ಫೋನ್ ಪೇ ,ಗೂಗಲ್ ಪೇ ,ಪಿಟಿಎಂ ಬಂದ್(ATM)

ಹೌದು ಜನವರಿ 27 ಮಂಗಳವಾರ ದಿನ ಭಾರತದ ಅತ್ಯಂತ ಈ ಮುಷ್ಕರ ಓಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ಕಡೆ ನಿರ್ಣಯವಾಗಿ ಬಳಸುವ ಯಾಪಿನಲ್ಲಿ ಸಮಸ್ಯೆಗಳು ಬರುತ್ತದೆ ಅಂದರೆ ನಿಮಗೆ ಮೊಬೈಲ್ ಮೂಲಕ ಫೋನ್ ಪೇ ಹಣವನ್ನ ಕಳಿಸಲು ಆಗೋದಿಲ್ಲ ಅದೇ ರೀತಿಯಾಗಿ ನಿಮಗೆ ಎಲ್ಲಾ ಯಾಪುಗಳು ಬ್ಯಾಂಕಿಗೆ ಸಂಬಂಧ ಪಟ್ಟಂತೆ ಬೆಂದಲಾಗಲಿದ್ದು,

• ಫೋನ್ ಪೇ ಪೇಟಿಎಂ ಗೂಗಲ್ ಪೇ ಎಲ್ಲಾ ಬಂದ್

• RBI ನಮಗೂ ಕೂಡ ಐದು ದಿನ ಮಾತ್ರ ಕೆಲಸ ಇಡಬೇಕೆಂದು ಮುಷ್ಕರ ಇದನ್ನ ನಿರ್ವಹಿಸು ವರೆಗೆ ಎಲ್ಲ ಸರ್ವರ್ ಸಂಪರ್ಕ ಬಂದಾಗಲಿದೆ,

• ಸಂಪೂರ್ಣವಾಗಿ ಫೋನ್ ಪೇ ನಲ್ಲಿರುವ ಅಮೌಂಟ್ ತೆಗೆಯಲು ಆಗೋದಿಲ್ಲ

• ಫೋನ್ ಪೇ ನಲ್ಲಿರುವ ಅಮೌಂಟ್ ಬೇರೆಯವರಿಗೆ ಕಳಿಸಲು ಆಗೋದಿಲ್ಲ,

ಈ ಮೇಲಿರುವ ಎಲ್ಲ ಸಮಸ್ಯೆಗಳು ನಿಮಗೆ ಇನ್ಮೇಲೆ ಬರುತ್ತದೆ ಆದ ಕಾರಣ ಈ ಬರುವ ಜನವರಿ 24 ರಿಂದ ಜನವರಿ 27 ವರೆಗೆ ಬ್ಯಾಂಕುಗಳು ಬಂದಾಗಲಿದ್ದು,

ಯಾವೆಲ್ಲ ಬ್ಯಾಂಕುಗಳು ಬಂದಾಗಲಿದ್ದು.?

ಸತತವಾಗಿ 5 ದಿನಗಳ ಕಾಲ ಭಾರತದಲ್ಲಿ ಬಂದ್ ಆಗಲಿದ್ದು ಅದೇ ಉದ್ದೇಶದಿಂದ ಈ ಮುಷ್ಕರ ಹೂಡಿದ್ದಾರೆ ಅಂದರೆ ಭಾರತದಲ್ಲಿರುವ ಉನ್ನತ ಬ್ಯಾಂಕುಗಳು ಕೂಡ ಇದರ ಕೈವಾಡ ಆಗಿದೆ ಎಂದರ್ಥ ಕೆಲವು ಬ್ಯಾಂಕುಗಳನ್ನು ಉದಾಹರಣೆ ಮೂಲಕ ಕೆಳಗಡೆ ಕೊಟ್ಟಿದ್ದೇವೆ ನೋಡಿ,

• Sbi Bank ( ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)

• Hdfc bank

• ICICI bank

• Canara bank

• Bank of baroda

• Indian bank

• Karnataka bank

ಈ ಮೇಲೆ ಕಾಣಿಸುತ್ತಿರುವ ಈ ಬ್ಯಾಂಕುಗಳು ಅಷ್ಟೇ ಅಲ್ಲ ಭಾರತದಲ್ಲಿರುವ ಎಲ್ಲಾ ಬ್ಯಾಂಕುಗಳು ಆಲ್ಮೋಸ್ಟ್ ಎಲ್ಲಾ ಬಂದಾಗಲಿದೆ,

ಗ್ರಾಹಕರಿಗೆ ನಮ್ಮ ಸಲಹೆ

ಸತತವಾಗಿ ಐದು ದಿನ ಎಲ್ಲ ಬ್ಯಾಂಕುಗಳು ಬಂದಾಗಲಿದೆ ಜನವರಿ 24 ರಿಂದ ಜನವರಿ 27 ವರೆಗೆ ಬ್ಯಾಂಕ್ ರಜೆ ಇರೋದ್ರಿಂದ ಈ ರಜೆದಿನಲ್ಲೇ ಯಾರೂ ಕೂಡ ಅಮೌಂಟ್ ಎಟಿಎಂ ಗಳಲ್ಲಿ ಹಾಕಿರುವುದಿಲ್ಲ ಆದ ಕಾರಣ ಈಗಲೇ ಇವತ್ತೆ ಹೋಗಿ ಬ್ಯಾಂಕಿನಲ್ಲಿ ನಿಮ್ಮ ಅಮೌಂಟ್ ತೆಗೆದುಕೊಳ್ಳಿ ಹಾಗೂ ಎಟಿಎಂ ಗಳಲ್ಲಿ ಇವತ್ತೇ ಆಟ ಅಮೌಂಟ್ ತೆಗೆದುಕೊಳ್ಳಿ,

ಅಷ್ಟೇ ಅಲ್ಲ ಯಾರಾದರೂ ಬ್ಯಾಂಕಿನಲ್ಲಿ ಅಮೌಂಟ್ ಜಮಾ ಮಾಡಬೇಕೆಂದರೆ ಕೂಡ ಇವತ್ತೆ ಹೋಗಿ ಮಾಡಿ ಇಲ್ಲ ಅಂದ್ರೆ ಮತ್ತೆ ಐದು ದಿನಗಳ ಕಾಲ ರಜೆಯಲ್ಲಿ ಇರುತ್ತದೆ ಮತ್ತೆ ಬ್ಯಾಂಕಿನಲ್ಲಿ ಎಲ್ಲಾ ಗ್ರಾಹಕರು ಕಾರ್ಯನಿರ್ವಹಿಸಬೇಕೆಂದರೆ ಮತ್ತೆ ತಡವಾಗಬಹುದು ಆದ ಕಾರಣ ನೀವು ವಿಭಕ್ತಿ ಅಮೌಂಟ ತೆಗೆದುಕೊಳ್ಳಿ ಅಥವಾ ಇವತ್ತೇ ಅಮೌಂಟ್ ಜಮಾ ಮಾಡಿಕೊಳ್ಳಿ,

FAQs – ಅತಿ ಹೆಚ್ಚು ಕೇಳಿದ ಸಾಮಾನ್ಯ ಪ್ರಶ್ನೆಗಳು

1) ಬ್ಯಾಂಕುಗಳು ಯಾವ ದಿನಾಂಕದಿಂದ ಯಾವ ದಿನಾಂಕರಿಗೆ ರಜೆ ಇರುತ್ತದೆ.?

ಉತ್ತರ:RBI ಬ್ಯಾಂಕಿಗೆ ಸಂಬಂಧಪಟ್ಟಂತೆ ಗ್ರಾಹಕರು ಮತ್ತು ಈ ಆಫೀಸರ್ಸ್ ಬ್ಯಾಂಕ್ ಸಿಬ್ಬಂದಿಗಳು ತಿಳಿಸಿಕೊಟ್ಟಿರುವ ಪ್ರಕಾರ ಜನವರಿ 24 ರಿಂದ ಜನವರಿ 27ರವರೆಗೆ ಭಾರತದ ಅತ್ಯಂತ ಬ್ಯಾಂಕುಗಳಿಗೆ ರಜೆ ಇರಲಿದೆ,

2) ನಾವು ಗೂಗಲ್ ಪೇ ಮತ್ತು ಎಟಿಎಂ ಗಳು ಮತ್ತು ಪೇಟಿಎಂ ಗಳು ಹಣವನ್ನ ಬೇರೆಯವರಿಗೆ ಕಳಿಸಬಹುದಾ.?

ಉತ್ತರ: ಹೌದು ಖಂಡಿತ ಕಳಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ವತಿಯಿಂದ ಯಾವುದೇ ರೀತಿಯ ನಿರ್ಧಾರ ಬಂದಿಲ್ಲ ಡಿಜಿಟಲ್ ವ್ಯವಹಾರಗಳು ಚಲ್ಚೆಯಲ್ಲಿರುತ್ತದೆ,

3) ಜನವರಿ 27 ರಂದು ಎಟಿಎಂ ಗಳು (ಚಾಲ್ತಿಯಲ್ಲಿ) ಕೆಲಸ ಮಾಡುತ್ತವೆ.?

ಹೌದು ಮಾಡುತ್ತದೆ ಆದರೆ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರ ಇರುವುದರಿಂದ ಎಟಿಎಂ ಗ್ರಾಹಕರಿಗೆ ಸಿಬ್ಬಂದಿಗಳಿಗೆ ಅಮೌಂಟ್ ಹಾಕಲು ಒತ್ತಡ ಹೇರಬಹುದು ಅಮೌಂಟ್ ಇಲ್ಲದಂತೆ ಆಗಬಹುದು,

ಬ್ಯಾಂಕ್ ಮುಷ್ಕರದಿಂದ ಯಾರಿಗೆ ಸಮಸ್ಯೆ ಆಗುತ್ತದೆ.?

ನೋಡಿ ಅತಿ ಹೆಚ್ಚು ವಹಿವಾಟುಗಳು ಹಣದ ವ್ಯವಹಾರಗಳು ಮಾಡುವ ಈ ಸಾಮಾನ್ಯ ಜನರಿಗೆ ಮತ್ತು ಪ್ರತಿನಿತ್ಯ ವಾಗಿ ಬ್ಯಾಂಕಿನಲ್ಲಿ ಅಮೌಂಟ್ ತೆಗಿಯುವ ಗ್ರಾಹಕರಿಗೆ ಹಾಗೂ ಈ ಅಮೌಂಟ್ ಹಾಕುವ ಗ್ರಾಹಕರಿಗೆ ಅತಿ ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ,

• ಗ್ರಾಹಕರು ಗೊತ್ತಿಲ್ಲದೆ ಬ್ಯಾಂಕಿಗೆ ಬಂದಾಗ ಸಮಸೆ ಆಗುತ್ತೆ ಬೇರೆ ಊರಿನಿಂದ ಬಂದಿರುತ್ತಾರೆ

• ಅಜ್ಜ ಅಜ್ಜಿಯರಿಗೆ ಅತಿ ಹೆಚ್ಚು ಸಮಸ್ಯೆ ಅವರಿಗೆ ಗೊತ್ತಿರುವುದಿಲ್ಲ,

• ಡಿಜಿಟಲ್ ವ್ಯವಹಾರಗಳನ್ನು ಮಾಡುವರು ಮತ್ತು ಪ್ರತಿನಿತ್ಯ ವಾಗಿ ಅಮೌಂಟ್ ತೆಗಿಯುವ ಅಭ್ಯರ್ಥಿಗಳಿಗೆ ಅತಿ ಹೆಚ್ಚು ತೊಂದರೆ,

ಸಿಬ್ಬಂದಿಗಳಿಗೆ ಇದರಿಂದ ಆಗುವ ಲಾಭಗಳು.?

ನೋಡಿ ಈ ಗ್ರಾಹಕರು ಮುಷ್ಕರ ಮಾಡುತ್ತಿದ್ದಾರೆ ಅವರು ಹೇಳಿದಂಗೆ(RBI BANK) ಎಲ್ಲಾ ಬೇಡಿಕೆಗಳು ಈಡೇರಿಸಿದರೆ ವಾರಕ್ಕೆ ಐದು ಜನ ರಜೆ ಅದೇ ರೀತಿಯಾಗಿ ಕೆಲಸದ ದಿನದಲ್ಲೇ ಎರಡು ದಿನ ಮತ್ತೆ ರಜೆ ಶನಿವಾರ ಮತ್ತು ಭಾನುವಾರ ಅದೇ ರೀತಿಯಾಗಿ ಪ್ರತಿನಿತ್ಯ ಬಗ್ಗೆ ರಜೆ ಬೇಕೆಂದು ಬೇಡುವ ಸಿಬ್ಬಂದಿಗಳಿಗೆ ಅತಿ ಹೆಚ್ಚು ಲಾಭ ಕರವಾಗುತ್ತದೆ,

3 thoughts on “ಕರ್ನಾಟಕದಲ್ಲಿ 4 ದಿನ ಬ್ಯಾಂಕುಗಳಿಗೆ ರಜೆ! ಕಾರಣವೇನು? ಸಂಪೂರ್ಣ ವಿವರ”

Leave a Comment