ಕರ್ನಾಟಕ ಗ್ರಾಮ ಪಂಚಾಯತಿಯಲ್ಲಿ ಸಿಗುವ ಸ್ಕಾಲರ್ಶಿಪ್: ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಸಿಗುವ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿ ಯಾರಿಗೆ ಹೇಗೆ ಪಡೆಯೋದು.?

 

 

ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾರ್ಥಿ ವೇತನ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಎಲ್ಲರಿಗೂ ನೀಡಲಾಗುತ್ತದೆ ಆದರೆ ಕೆಲವು ಕಂಡೀಶನ್ಗಳು ಇದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಯಾರಿಗೆ ಹೇಗೆ ಪಡೆಯೋದು ಮತ್ತು ಇಲ್ಲಿ ಗ್ರಾಮ ಪಂಚಾಯಿತಿಯಿಂದ ನಿಜವಾಗಲೂ ಅಮೌಂಟ್ ಸಿಗುತ್ತಾ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೆಳಗಡೆ ಕೊಟ್ಟಿದ್ದೇವೆ ನೋಡಿ ಯಾವ ವರ್ಗದವರಿಗೆ ಯಾವ ರೀತಿಯಲ್ಲಿ ವಿದ್ಯಾರ್ಥಿ ವೇತನ ಸಿಗುತ್ತೆ, ಗ್ರಾಮ ಪಂಚಾಯಿತಿ ವತಿಯಿಂದ ಸಂಪೂರ್ಣ ಮಾಹಿತಿ,

ಗ್ರಾಮ ಪಂಚಾಯಿತಿಯಿಂದ ನಿಜವಾಗಲೂ ಅಮೌಂಟ್ ಸಿಗುತ್ತಾ.?

ಈ ಪ್ರಶ್ನೆಗೆ ಸಂಬಂಧಪಟ್ಟಂತೆ ನಿಜವಾದ ಉತ್ತರ ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿಯಿಂದ ಅಮೌಂಟ್ ನೆರವಾಗಿ ನಿಮಗೆ ಕೊಡುವುದಿಲ್ಲ ಅಮೌಂಟ್ ಸಿಗುವುದಿಲ್ಲ ಇದು ಸ್ಪಷ್ಟನೆ ಉತ್ತರ ಮತ್ತು ಹೇಗೆ ಅಮೌಂಟು ನೀಡಲಾಗುತ್ತದೆ ನೋಡಿ ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮತ್ತು ಯಾವ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸುವುದು ಯಾರಿಗೆ ಎಷ್ಟು ಅಮೌಂಟ್ ಸಿಗುತ್ತೆ. ಎಲ್ಲದರ ಬಗ್ಗೆ ಮಾಹಿತಿ ನೀಡುತ್ತಾರೆ ಮತ್ತು ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರದ ಬಗ್ಗೆ ಹಾಗೂ ದಾಖಲೆಗಳ ಬಗ್ಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತಾರೆ ಮತ್ತು ಬೇಕಾದರೆ ಅಪ್ಲಿಕೇಶನ್ ಹಾಕಿ ನೀಡಲಾಗುತ್ತದೆ ಗ್ರಾಮ ಪಂಚಾಯಿತಿಯಿಂದ,

ಕರ್ನಾಟಕ ರಾಜ್ಯದಲ್ಲಿ ನೆಡುವಂತಹ ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ ಇದು ಕೆಲವು ವರ್ಗಕ್ಕೆ ಸಂಬಂಧಪಟ್ಟಂತೆ ಇಲ್ಲಿ ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ಅಮೌಂಟ್ ಕೊಡೋದಿಲ್ಲ ಮತ್ತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಸಿಗುವಂತ ಎಲ್ಲಾ ವಿದ್ಯಾರ್ಥಿ ವೇತನಕ್ಕೆ ಗ್ರಾಮ ಪಂಚಾಯಿತಿ ಮುಖ್ಯ ಪಾತ್ರವಾಗಿದೆ ಎಲ್ಲ ಮಾಹಿತಿಗಳು ಒದಗಿಸಿಕೊಡುತ್ತದೆ,

ಯಾವ ವರ್ಗದವರಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ ಸಂಪೂರ್ಣ ಮಾಹಿತಿ,

• ಪರಿಶಿಷ್ಟ ವರ್ಗ ಪರಿಶಿಷ್ಟ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ (SC ST) ಅಭ್ಯರ್ಥಿಗಳಿಗೆ:

◇ ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ 1 ಒನ್ನೆ ತರಗತಿಯಿಂದ ಪಿಎಚ್ಡಿ ತನಕ ವಿದ್ಯಾರ್ಥಿ ವೇತನ ನೀಡಲಾಗುತ್ತದೆ:

👉 SSP ಫ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ ರೂಪಾಯಿ 1,3,000ವರೆಗೆ ವಾರ್ಷಿಕ,

👉 ಪೋಸ್ಟ್ ಮೆಟ್ರಿಕ್ ಕಾಲೇಜು ಫೀ ಮತ್ತು ವಿದ್ಯಾರ್ಥಿ ವೇತನ 3500 ರಿಂದ 12 ಸಾವಿರವರೆಗೆ ವಿದ್ಯಾರ್ಥಿ ವೇತನ ಉನ್ನತ ಕೋರ್ಸ್ ಗಳಿಗೆ,

ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ವೇತನ ನೀಡಲಾಗುತ್ತದೆ,

◇ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಕಾಲೇಜು ಫೀಸ್ 750 ರೂಪಾಯಿದಿಂದ ಕಾಲೇಜ್ ಪಿ ಯನ್ನು ನೀಡಲಾಗುತ್ತದೆ,

ಯಾರಿಗೆ ಯಾವ ಯಾವ ವರ್ಗಕ್ಕೆ ಸಿಗುತ್ತೆ ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾರ್ಥಿ ವೇತನ.?

• ನೋಡಿ ಕರ್ನಾಟಕ ರಾಜ್ಯದ್ಯಂತ ಎಲ್ಲವನು ಗ್ರಾಮ ಪಂಚಾಯಿತಿಯಲ್ಲಿ ಅಮೌಂಟ್ ಕೊಡುವುದಿಲ್ಲ ಆದರೆ ಅಪ್ಲಿಕೇಶನ್ ಹಾಕಲು ಮಾಹಿತಿ ಹೇಳಲು ಪಂಚಾಯ್ತಿಯಲ್ಲಿ ಮುಖ್ಯ ಪಾತ್ರವಾಗಿದೆ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಿಂದ OBC ವರ್ಗದವರಿಗೆ ವಿದ್ಯಾರ್ಥಿ ವೇತನ ಸಿಗುತ್ತೆ,

• ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಸಿಖ್ ಮುಸ್ಲಿಂ ಜೈನ ಬುದ್ಧಿ ಕ್ರಿಶ್ಚಿಯನ್ ಧರ್ಮಕ್ಕೆ ವಿದ್ಯಾರ್ಥಿಗಳಿಗೆ ವೇತನ ನೀಡಲಾಗುತ್ತದೆ,

• ಅದೇ ರೀತಿಯಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ,

ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಯಲ್ಲಿ ಇದಕ್ಕೆ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತದೆ ಹೋಗಿ ಕೇಳಿ,

ಯಾರ ಬಳಿ ಈ ಎಲ್ಲ ಮಾಹಿತಿಗಳನ್ನು ಕೇಳೋದು ಹೇಗೆ ಮಾಹಿತಿಗಳನ್ನ ಪಡೆಯೋದು.?

ನೋಡಿ ನೀವೇ ಖುದ್ದಾಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟು PDO ಸೆಕ್ರೆಟರಿ ಅಥವಾ ಬಿಲು ಕಲೆಕ್ಟರ್ ಅವರಿಗೆ ಹೋಗಿ ನೀವೇ ನೇರವಾಗಿ ಕೇಳಬೇಕು ಹೇಗೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಇರುವ ವಿದ್ಯಾರ್ಥಿ ವೇತನದ ಬಗ್ಗೆ ನಮಗೆ ಸ್ಪಷ್ಟನೆ ಮಾಹಿತಿ ಕೊಡಿ ಎಂದು, ನಂತರ ಅವರು ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿರುವ ಎಲ್ಲಾ ಸ್ಕಾಲರ್ಶಿ ಬಗ್ಗೆ ಎಲ್ಲ ಮಾಹಿತಿಗಳನ್ನು ನೀಡುತ್ತಾರೆ ಅವರು ಕಾನೂನು ಪ್ರಕಾರ ಎಲ್ಲಾ ಮಾಹಿತಿಗಳನ್ನು ನಿಮಗೆ ಕೊಡಲೇಬೇಕು ,

ಅಪ್ಲಿಕೇಶನ್ ಎಲ್ಲಿ ಹಾಕುವುದು.?

ನೋಡಿ ನೀವೇ ಖುದ್ದಾಗಿ ಆನ್ಲೈನ್ ಕೇಂದ್ರದಲ್ಲಿ ಅಪ್ಲಿಕೇಶನ್ ಹಾಕಿ ಅಥವಾ ಗ್ರಾಮ ಪಂಚಾಯತ್ ಅವರೇ ನಿಮಗೆ ಅಪ್ಲಿಕೇಶನ್ ಹಾಕಲು ಸಹಾಯ ಮಾಡುತ್ತಾರೆ ಅವರಗೆ ಅಪ್ಲಿಕೇಶನ್ ಹಾಕುತ್ತಾರೆ ಅಥವಾ ನೇರವಾಗಿ ಎಲ್ಲಾ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ ನಿಮಗೆ ಕೊಡುತ್ತಾರೆ,,

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ ಇಲ್ಲಿದೆ.?

ಅರ್ಜಿದಾರರ ಕೆಲವು ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ,

• ಮೊಬೈಲ್ ಸಂಖ್ಯೆ

• ಕಾಲೇಜು ಅಥವಾ ಶಾಲೆಯ ಪ್ರಮಾಣ ಪತ್ರ

• ಆದಾಯ ಪ್ರಮಾಣ ಪತ್ರ

• ಆಧಾರ್ ಕಾರ್ಡ್

• ಜಾತಿ ಪ್ರಮಾಣ ಪತ್ರಗಳು

• ಹಾಗೂ ನಿಮ್ಮ ಶೈಕ್ಷಣಿಕ ಅಂಕಪಟ್ಟಿ

• ಅದೇ ರೀತಿಯಾಗಿ ಬ್ಯಾಂಕ್ ಪಾಸ್ ಬುಕ್

ಎಲ್ಲ ದಾಖಲೆಗಳ ಸಮೇತ ಅಪ್ಲಿಕೇಶನ್ ಹಾಕಿ ಗ್ರಾಮ ಪಂಚಾಯತಿಯಲ್ಲಿ ಎಲ್ಲ ಮಾಹಿತಿಗಳನ್ನ ಪಡೆದುಕೊಂಡು ನಂತರ ನೀವು ಅಪ್ಲಿಕೇಶನ್ ಹಾಕಬಹುದು,

ಕರ್ನಾಟಕ ರಾಜ್ಯದ SSP ಪೋರ್ಟಲ್ ಮೂಲಕ ಅಪ್ಲಿಕೇಶನ್ ಹಾಕಲು ಅವಕಾಶ ಇದೆ ಇದಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಯಲ್ಲೆ ಎಲ್ಲಾ ವಿವರಗಳನ್ನು ಕೊಡುತ್ತಾರೆ ನಿಮಗೆ,

ಅರ್ಜಿಗಳು ಪ್ರಾರಂಭವಾಗುವುದು ಜೂನ್ ಆಗಸ್ಟ್ ತಿಂಗಳಿಗೆ ಹಾಗೂ ಆಗಸ್ಟ್ ಅಕ್ಟೋಂಬರ್ ನಲ್ಲಿ ಅಪ್ಲಿಕೇಶನ್ ಪ್ರಾರಂಭವಾಗುತ್ತದೆ ಅವಾಗ ಅಪ್ಲಿಕೇಶನ್ ಹಾಕಿ,

ಪ್ರಶಾಂತ ಮೀಡಿಯಾ ಕೊನೆಯ ನುಡಿ.?

ಕರ್ನಾಟಕ ಗ್ರಾಮ ಪಂಚಾಯತಿಯಲ್ಲಿ ಸಿಗುವಂತ ವಿದ್ಯಾರ್ಥಿ ವೇತನ ಯಾವ ರೀತಿಯಲ್ಲಿ ಯಾರು ಕೊಡುತ್ತಾರೆ ನಿಜವಾಗಲೂ ಬರುತ್ತಾ ಎಲ್ಲಾ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಲಭ್ಯವಿರುತ್ತದೆ,