ಕರ್ನಾಟಕದ ಹುಬ್ಬಳ್ಳಿ ವಿದ್ಯುತ್ ಇಲಾಖೆ ನೇಮಕಾತಿ 2026- Hubli HESCOM New Notification: Real & Fake ಸಂಪೂರ್ಣ ಮಾಹಿತಿ!

ಕರ್ನಾಟಕದ ಹುಬ್ಬಳ್ಳಿ ವಿದ್ಯುತ್ ಇಲಾಖೆ ನೇಮಕಾತಿ 2026- Hubli HESCOM New Notification: Real & Fake ಸಂಪೂರ್ಣ ಮಾಹಿತಿ!

 

 

ಹುಬ್ಬಳ್ಳಿ: ಕರ್ನಾಟಕ ರಾಜ್ಯದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಸಾರ್ವಜನಿಕ ಅಧಿಸೂಚನೆ 23-3-2026 ಬಿಡುಗಡೆ ಮಾಡಿದ್ದಾರೆ.(Hubli Hescom) ಹೊಸ ನೇಮಕಾತಿ ಮತ್ತು ಫಲಿತಾಂಶ ಪ್ರಕಟ ಬಗ್ಗೆ ಏನಿದು ಅನಿಸೂಚನೆ ಸಂಪೂರ್ಣ ಮಾಹಿತಿ ನೋಡೋಣ

ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿ ಇರುವ ಸುದ್ದಿ(5 ಲಕ್ಷ- 10 ಲಕ್ಷ) ಕೊಟ್ಟವರಿಗೆ ಸರಕಾರಿ ಹುದ್ದೆ ನೀಡಲಾಗುತ್ತದೆ ಈ ರೀತಿಯಾಗಿ ಮಾಹಿತಿಗಳು ಹಾರಾದಾಡುತ್ತಿದೆ ಇದು ಎಷ್ಟರಮಟ್ಟಿಗೆ ನಿಜ ಎಲ್ಲ ಮಾಹಿತಿಗಳು ಚರ್ಚೆ ಮಾಡೋಣ:

ಈ ಎಲ್ಲಾ ಮಾಹಿತಿಗಳು ಕರ್ನಾಟಕ ರಾಜ್ಯ ಹುಬ್ಬಳ್ಳಿ ವಿದ್ಯುತ್ ಇಲಾಖೆ ಬಿಡುಗಡೆ ಮಾಡಿದೆ ಏನಿದು ಅಧಿಸೂಚನೆಯಲ್ಲಿ ಮಾಹಿತಿ ಎಲ್ಲ ಮಾಹಿತಿ ನೋಡೋಣ ಇದೇ ರೀತಿಯಾಗಿ ಯೋಜನೆಗಳ ಬಗ್ಗೆ ಮಾಹಿತಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗೆ ಭೇಟಿ ಕೊಡಿ– Click Here

ಕರ್ನಾಟಕ ವಿದ್ಯುತ್ ಇಲಾಖೆ(Hubli Hescom).?

ಈಗ ಪ್ರಸ್ತುತ ಸರ್ಕಾರ ಬಿಡುಗಡೆ ಮಾಡಿದ ಅನುಸೂಚನೆ ಸರ್ವಜನಿಕ ನೋಟಿಫಿಕೇಶನ್ ಅದನ್ನ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನೋಡಿ ಈ ಅಧಿಸೂಚನೆಯಲ್ಲಿ ಹೇಳಿರುವ ಮಾಹಿತಿ ದಿನಾಂಕ 23 ಮಾರ್ಚ್ 2026 ರಂದು ಹುಬ್ಬಳ್ಳಿ ವಿದ್ಯುತ್ ಇಲಾಖೆಯಿಂದ ಫಲಿತಾಂಶ ಮತ್ತು ಹೊಸ ಅಧಿಸೂಚನೆ 500+ ಹುದ್ದೆಗಳ ನೇಮಕಾತಿ ನೋಟಿಸ್ ಪ್ರಕಟವಾಗುತ್ತದೆ ಅದನ್ನು ಗಮನಿಸಿ(Hubli Hescom) ಇಲಾಖೆಯು ನೋಡಿದಾಗ ಇದು ನಮ್ಮಿಂದ ಬಿಡುಗಡೆ ಮಾಡಲಾಗಿಲ್ಲ ಈ ರೀತಿಯಾಗಿ ತಪ್ಪು ನೋಟಿಫಿಕೇಷನ್ ಮತ್ತು ಸುಳ್ಳು ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಅದನ್ನ ನಂಬಿ ಯಾರು ನೀವು ಆತುರಕ್ಕೆ ಒಳಗಾಗಬೇಡಿ ಎಂದು ಹುಬ್ಬಳ್ಳಿ ವಿದ್ಯುತ್ ಇಲಾಖೆ ಸ್ಪಷ್ಟನೆ ಕೊಟ್ಟಿದೆ:

ಹುಬ್ಬಳ್ಳಿ ವಿದ್ಯುತ್ ಸರಬರಾಜು ಪಲಿತಾಂಶ:(Hubli Hescom Results).?


ಹೌದು ಈ ಹಿಂದೆ ನೀವು ಅರ್ಜಿ ಸಲ್ಲಿಸಿದ 2974+ ಅಧಿಕ ಹುದ್ದೆಗಳಿಗೆ ಕರ್ನಾಟಕ ರಾಜ್ಯದಿಂದ ಫಲಿತಾಂಶ ಪ್ರಕಟ ಮಾಡಲಾಗಿದೆ ಈಗ ನೀವು ನೇರವಾಗಿ ಸಂದರ್ಶನ ಮತ್ತು ದಾಖಲೆಗಳಿಗೆ ಹೋಗಬಹುದು ಅಥವಾ ನಮಗೆ ಇಷ್ಟು ಲಕ್ಷ ಅಮೌಂಟ್ ಕೊಟ್ಟು ಈ ಹುದ್ದೆಗಳನ್ನು ಪಡೆದುಕೊಳ್ಳಬಹುದು ಎಂದು ಆ ಲೇಖನೆಯಲ್ಲಿ ಉಲ್ಲೇಖವಾಗಿದೆ- ಹುಬ್ಬಳ್ಳಿ ವಿದ್ಯುತ್ ಇಲಾಖೆ ಇದನ್ನ ನೋಡಿ ಇದು ನಾವು ಈ ರೀತಿಯಾಗಿ ಹೊರಡಿಸಿಲ್ಲ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ

ನಮ್ಮ ಸಲಹೆ:


ಕರ್ನಾಟಕ ರಾಜ್ಯ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಇದೆಯಾ ಅಥವಾ ಇಲ್ಲ ಎಂದು ಸರಿಯಾಗಿ ಗಮನವಿಟ್ಟು ನೋಡಿ ಅದು ಸೂಚನೆ ಬಿಡುಗಡೆ ಮಾಡಿದ ತಕ್ಷಣ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ- ಅಧಿಸೂಚನೆ ಬಂದ ತಕ್ಷಣ ನೀವು ಅದೇ ಹುದ್ದೆಯ ಅಧಿಕೃತ ಅಂತರ್ಜಾಲದಲ್ಲಿ ಈ ಲೇಖನಿ ಬಂದಿದೆಯಾ ಅಥವಾ ಈ ಅಧಿಸೂಚನೆ ಬಂದಿದೆ ಎಂದು ಸರಿಯಾಗಿ ನೋಡಿ ಯಾರೂ ಕೂಡ ಮೋಸಕ್ಕೆ ಬಲಿಯಾಗಬೇಡಿ ಅಮೌಂಟು ಕೊಟ್ಟು ಹುದ್ದೆಗಳನ್ನು ಪಡೆಯುವ ಆಲೋಚನೆ ಬೇಡ ಸರಿಯಾಗಿ ಕೆಲಸ ಮಾಡಿ ಮತ್ತು ಕಷ್ಟಪಟ್ಟು ಓದಿ ಒಳ್ಳೆಯ ಹುದ್ದೆ ಸಿಗುತ್ತದೆ.

Hubli Hescom Recruitment 2026- ಹೊಸ ನೇಮಕಾತಿ

ಹೌದು ವೀಕ್ಷಕರೇ ಈಗ ಪ್ರಸ್ತುತ ಹುಬ್ಬಳ್ಳಿ ವಿದ್ಯುತ್ ತೆಲಾಕಲ್ಲಿ ಹೊಸದಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಅರ್ಜಿ ಸಲ್ಲಿಸಿ ಎಂದು ಅಧಿಕೃತ ಅಧಿಸೂಚನೆ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಅಂತರ್ಶಾಲಗಳಲ್ಲಿ ಹರಿದಾಡುತ್ತಿದೆ ಆದರೆ ಆ ನೋಟಿಫಿಕೇಶನ್ ಸುಳ್ಳಾಗಿರುತ್ತದೆ- 10th 12th ಡಿಗ್ರಿ ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ ಇಷ್ಟು ಹುದ್ದೆಗಳು ಖಾಲಿ ಇದೆ, ವಯೋಮಿತಿ ಶೈಕ್ಷಣಿಕ ಅರ್ಹತೆ ಎಲ್ಲವನ್ನು ಮಾಹಿತಿ ಕೊಟ್ಟಿದ್ದಾರೆ.
ಹೆಸ್ಕಾಂ ಸಂಸ್ಥೆನೇ ಈ ರೀತಿಯಾಗಿ ಸುಳ್ಳು ಸುದ್ದಿ ಎಂದು ಎಲ್ಲಾ ಜನರಿಗೆ ಭರವಸೆ ನೀಡಿದೆ ಯಾರು ಕೂಡ ಸುಳ್ಳು ಮಾತುಗಳಿಗೆ ಬಲಿಯಾಗಬೇಡಿ.

ಇಲ್ಲಿ ಗಮನಿಸಿ: ಮೇಲಗಡೆ ಅಧಿಕೃತ ಅಧಿಸೂಚನೆ ಕೊಟ್ಟಿದ್ದೇವೆ ಹೆಚ್ಚಿನ ಮಾಹಿತಿಗಳನ್ನ ಪಡೆದುಕೊಳ್ಳಿ

ಪ್ರಶಾಂತ್ ಮೀಡಿಯಾ:

ಮೇಲ್ಗಡೆ ಕರ್ನಾಟಕ ಹುಬ್ಬಳ್ಳಿ ವಿದ್ಯುತ್ ಇಲಾಖೆ ಹೇಳಿರುವ ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ ಇದೇ ರೀತಿಯಾಗಿ ಎಲ್ಲ ಮಾಹಿತಿಗಳು ಪಡೆಯಲು ನಿರ್ಣಯತ್ಯವಾಗಿ ಭೇಟಿ ಕೊಡಬಹುದು- www.prashantmedia.com

FAQS – ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆ.?

1) ಹುಬ್ಬಳ್ಳಿ ವಿದ್ಯುತ ಇಲಾಖೆಯಲ್ಲಿ ಹೊಸ ನೇಮಕಾತಿ ಆಗಿದೆಯಾ.?

ಎಲ್ಲ ಯಾವುದೇ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿಲ್ಲ.2) ದಿನಾಂಕ ಮಾರ್ಚ್ 23ರಂದು ಯಾವ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದಾರೆ.?
ವಿದ್ಯುತ್ ಇಲಾಖೆ ತಿಳಿಸಿಕೊಟ್ಟಿರುವ ನೋಟಿಸ್ ಸುಳ್ಳು ಸುದ್ದಿಗಳ ಬಗ್ಗೆ ಮಾಹಿತಿ ನೀವು ಅಧಿಸೂಚನೆ ನೋಡಿ

ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ.?Important notice:

ನೋಡಿ ಹುಬ್ಬಳ್ಳಿ ವಿದ್ಯುತ್ ಇಲಾಖೆ ಯಾವುದೇ ರೀತಿಯ ಹುದ್ದೆಗಳ ನೇಮಕಾತಿ ಮತ್ತು ಫಲಿತಾಂಶ ಪ್ರಕಟ ಮಾಡಿಲ್ಲ ಯಾರು ಕೂಡ ಆತುರಕ್ಕೆ ಒಳಗಾಗಬೇಡಿ ಹೊಸ ನೇಮಕಾತಿ ಮತ್ತು ಫಲಿತಾಂಶ ಪ್ರಕಟ ಆಗಿದೆ ಎಂದು ಕೆಲವು ಹ್ಯಾಕರ್ಸ್ ಗಳು ಸುಳ್ಳು ನೋಟಿಫಿಕೇಶನ್ ಬಿಡುಗಡೆ ಮಾಡಿದ್ದಾರೆ ಅದನ್ನು ನಂಬಿ ಮೋಸ ಹೋಗಬೇಡಿ ಬಿಡುಗಡೆ ಆದರೆ ಅದು ಸೂಚನೆ ನಾವೇ ನಿಮಗೆ ಖುದ್ದಾಗಿ ತಿಳಿಸಿಕೊಡಲಾಗುವುದು

Leave a Comment