ration card new update:ಇನ್ಮೇಲೆ ಒಟ್ಟಿಗೆ ಮೂರು ತಿಂಗಳು ಅಕ್ಕಿ ಸಿಗುತ್ತೆ ಏಪ್ರಿಲ್ ನಲ್ಲಿ!

ಕರ್ನಾಟಕದಲ್ಲಿರುವ ರೇಷನ್ ಕಾರ್ಡ್ ದಾರರಿಗೆ ಬಂತು ಭರ್ಜರಿ ಗುಡ್ ನ್ಯೂಸ್ – ಇನ್ಮೇಲೆ ಒಟ್ಟಿಗೆ ಮೂರು ತಿಂಗಳು ಅಕ್ಕಿ ಸಿಗುತ್ತೆ ಏಪ್ರಿಲ್ ನಲ್ಲಿ!

 

 

ಕರ್ನಾಟಕ: ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಮತ್ತು ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಒಟ್ಟಿಗೆ ಒಬ್ಬರಿಗೆ 10 KG ಅಕ್ಕಿ ದೊರೆಯುತ್ತದೆ ಅದರಲ್ಲಿ ಕೂಡ ಈಗ ಹೊಸದಾಗಿ ಬದಲಾವಣೆ ಮಾಡಿದೆ( Central govt Food Department) ಏನೆಲ್ಲ ಬದಲಾವಣೆ ಆಗಿದೆ ನೋಡೋಣ.

ಪ್ರತಿ ತಿಂಗಳು ಅಕ್ಕಿ ಪಡೆಯುತ್ತಿದ್ದರೆ ಮುಂದೆ ಏಪ್ರಿಲ್ ತಿಂಗಳಿನಲ್ಲಿ ಒಟ್ಟಿಗೆ ಮೂರು ತಿಂಗಳು ಅಕ್ಕಿ ಒಂದೇ ತಿಂಗಳಿನಲ್ಲಿ ವಿತರಣೆ ಮಾಡಲಾಗುವುದು ಇದರ ಬಗ್ಗೆನೇ ಎಲ್ಲಾ ಮಾಹಿತಿ ಸರಕಾರದಿಂದ ಹೊಸದಾಗಿ ಸುತ್ತೋಲೆ ಕಳಿಸಿಕೊಟ್ಟಿದ್ದಾರೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ನೋಡೋಣ:

ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಕೇಂದ್ರ ಸರ್ಕಾರ ಕೇಂದ್ರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅಣ್ಣ ಯೋಜನೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ.

ಯಾವ ಕಾರ್ಡ್ ಇದ್ದವರಿಗೆ ಈ ಸೌಲಭ್ಯ ಸಿಗುತ್ತೆ?(Ration Card)

ಕರ್ನಾಟಕ ರಾಜ್ಯದಲ್ಲಿ ಹಾಗೂ ಭಾರತದಲ್ಲಿ ಬಡವರು ಶ್ರೀಮಂತರು ವ್ಯತ್ಯಾಸ ಇಲ್ಲದೆ ಶ್ರೀಮಂತರು ಕೂಡ ಬಡವರ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಈಗ ಈ ಸೌಲಭ್ಯ ಯಾವ ಕಾರ್ಡ್ದಾರರಿಗೆ ಸಿಗಲಿದೆ ಅಂದರೆ(BPL-PHH) ಮತ್ತು ಅಂತೋದಯ AAY – ಕಾರ್ಡ್ದಾರರಿಗೆ ಈ ಸೌಲಭ್ಯ ದೊರೆಯಲಿದೆ, ಮೂರು ತಿಂಗಳ ಅಕ್ಕಿ ಒಂದೇ ತಿಂಗಳಿನಲ್ಲಿ ದೊರೆಯಲಿದ್ದು.

ಯಾವ ತಿಂಗಳಿನಲ್ಲಿ ವಿತರಣೆ ಮಾಡುತ್ತಾರೆ?( Ration Card Month).?

ಈಗ ಪ್ರಸ್ತುತ ಸರ್ಕಾರ ತಿಳಿಸಿಕೊಟ್ಟಿರುವ ನೋಟಿಫಿಕೇಶನ್ ಅಲ್ಲಿ ಮುಂದಿನ ತಿಂಗಳು(April month) ಏಪ್ರಿಲ್ ನಲ್ಲಿ ಒಟ್ಟಿಗೆ ಮೂರು ತಿಂಗಳಿನ ಅಕ್ಕಿ ವಿತರಣೆ ಮಾಡಲಾಗುವುದು ಸರಕಾರ ತಿಳಿಸಿಕೊಟ್ಟಿದೆ. ಅಂದರೆ ಕೇಂದ್ರ ಸರ್ಕಾರದಿಂದ ಬರುವ ಐಡಿ ಕೆಜಿ ಅಕ್ಕಿಯನ್ನು ಏಪ್ರಿಲ್ ತಿಂಗಳಿನಲ್ಲಿ (15KG) ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಲಾಗುತ್ತದೆ.

ರಾಜ್ಯ ಸರ್ಕಾರ 5KG ಅಕ್ಕಿ ಹಾಗೂ ಕೇಂದ್ರ ಸರಕಾರ 15Kg ಅಕ್ಕಿ ವಿತರಣೆ ಅಂದರೆ ಏಪ್ರಿಲ್ ನಲ್ಲಿ ಒಬ್ಬರಿಗೆ 20KG ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು ಹಾಗೆ ಏನಾದರೂ ರಾಜ್ಯ ಸರ್ಕಾರದಿಂದಾನು ಮೂರು ತಿಂಗಳಿನ ಅಕ್ಕಿ ನೀಡಿದ್ದಾರೆ ಒಬ್ಬರಿಗೆ 60KG ಅಕ್ಕಿಯನ್ನು ಒಂದೇ ತಿಂಗಳಿನಲ್ಲಿ ನೀಡಲಾಗುವುದು.

ಸರ್ಕಾರ ಈ ರೀತಿಯಾಗಿ ತೀರ್ಮಾನ ತೆಗೆದುಕೊಂಡಿದೆ ಈ ರೀತಿಯಾಗಿ ತೆಗೆದುಕೊಂಡಿರುವ ತೀರ್ಮಾನ ಒಳ್ಳೆಯದ ಅಥವಾ ಕೆಟ್ಟದ ನಮಗೆ ತಿಳಿಸಿ ಯಾಕೆ ನೀಡುತ್ತಿದೆ ಕೆಳಗಡೆ ಎಲ್ಲ ವಿವರವಾಗಿ ಮಾಹಿತಿ ಕೊಟ್ಟಿದ್ದೇವೆ ನೋಡಿ.

ಯಾಕೆ ಮೂರು ತಿಂಗಳನಾ? ಅಕ್ಕಿ ಒಂದೇ ತಿಂಗಳಿನಲ್ಲಿ ನೀಡುತ್ತಿದೆ?

ನೋಡಿ ವೀಕ್ಷಕರೇ ಈಗ ಪ್ರಸ್ತುತ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಜನರಿಗೆ ನ್ಯಾಯಬೆಲೆ ಅಂಗಡಿಗೆ ಹೋಗಲು ಆಗೋದಿಲ್ಲ ಮತ್ತು ಕೆಲವರು ದೂರದಲ್ಲಿ ಇರುತ್ತಾರೆ ಆದ ಕಾರಣ ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಜನರಿಗೆ ಅನುಕೂಲವಾಗಲಿ ಎಂದು ಈ ತೀರ್ಮಾನ ಸರಕಾರ ತೆಗೆದುಕೊಂಡಿದೆ.

ಅತಿ ಹೆಚ್ಚು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ ಆದಕಾರಣ ಜನರಿಗೆ ಕಾಯಲೆಗಳು ರೋಗ ಹಾಗೂ ಚರ್ಮರೋಗ ಬರುವ ಸಾಧ್ಯತೆ ಇರುವುದರಿಂದ ಎಲ್ಲಾ ಒಂದೇ ತಿಗಣೆಯಲ್ಲಿ ಕೊಡುವ ತೀರ್ಮಾನ ತೆಗೆದುಕೊಂಡಿದೆ.

ನಮ್ಮ ಸಲಹೆ:

ಈಗ ಪ್ರಸ್ತುತ ಯುದ್ಧದ ವಾತಾವರಣ ಸೃಷ್ಟಿಯಾಗಿದೆ ಅದೇ ರೀತಿಯಾಗಿ ಭಾರತದಲ್ಲಿ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಾಗೂ ಇತರೆ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ ಇದರ ಉದ್ದೇಶಕ್ಕಾಗಿ ಸರಕಾರ ಇದು ತೀರ್ಮಾನ ತೆಗೆದುಕೊಂಡಿರುತ್ತದೆ ಒಂದೇ ತಿಂಗಳಿನಲ್ಲಿ ಮೂರು ತಿಂಗಳು ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ .

ಯಾವ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.?

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಭಾಗದಲ್ಲಿ ಅಕ್ಕಿ ನೀಡುವುದರಿಂದ ಇಲ್ಲಿ ಕೇಂದ್ರ ಸರ್ಕಾರ ನೀಡುವ ಯೋಜನೆ” ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಣ್ಣ ಯೋಜನೆ” ರಾಜ್ಯ ಸರ್ಕಾರ ನೀಡುವ ಯೋಜನೆ( ಅನ್ನಭಾಗ್ಯ ಯೋಜನೆ) ಈ ಯೋಜನೆ ಮೂಲಕ ಜನರಿಗೆ ಪ್ರತಿ ತಿಂಗಳು ಅಕ್ಕಿಯನ್ನು ಓದಿಗೆಸಲಾಗುತ್ತಿದೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ click ಮಾಡಿ

ರೇಷನ್ ಪಡೆಯಲು ಯಾವೆಲ್ಲ ದಾಖಲೆಗಳು ಬೇಕು.?

ಈಗ ಪ್ರಸ್ತುತ ರೇಷನ್ ತೆಗೆದುಕೊಳ್ಳಲು ರೇಷನ್ ಕಾರ್ಡ್ ಕಡ್ಡಾಯ ಬೇಕಾಗುತ್ತದೆ, ಇರಲಿ ಕೂಡ ಅವಶ್ಯಕತೆ ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್(Messega, SMS,) ಬರಬೇಕು ಅಥವಾ ಬಯೋಮೆಟ್ರಿಕ್ ಮೂಲಕ ರೇಶನ್ ಒದಗಿಸಲಾಗುತ್ತದೆ.

ಇಲ್ಲಿ ಗಮನಿಸಿ: ಕಳೆದ ಮೂರು ತಿಂಗಳಿನಲ್ಲಿ ನೀವು ರೇಷನ್ ತೆಗೆದುಕೊಂಡಿರಬೇಕು ಇಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್ ಯಾವಾಗ ಬೇಕಾದರೂ ಬಂದಾಗಬಹುದು.

ಪ್ರಶಾಂತ್ ಮೀಡಿಯಾ.?

ಪ್ರಸ್ತುತ ಬಿಸಿಲಿನ ತಾಪಮಾನ ಮತ್ತು ಯುದ್ಧ ಕಾರಣಗಳಿಂದ ಈ ತೀರ್ಮಾನ ಸರಕಾರ ತೆಗೆದುಕೊಂಡಿದೆ ಮೇಲೆ ಬಂದಿರುವ ಮಾಹಿತಿ ಕಾನೂನು ಬದ್ಧವಾಗಿ ಸರಕಾರ ನಿಯಮಗಳ ಪ್ರಕಾರ ತಿಳಿಸಿಕೊಡಲಾಗಿದೆ.

FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆ.?

1) ಯಾವ ತಿಂಗಳಿನಲ್ಲಿ ಮೂರು ತಿಂಗಳ ಅಕ್ಕಿ ನೀಡುತ್ತಾರೆ.?
ಪ್ರಸ್ತುತ ಸರ್ಕಾರ ತಿಳಿಸಿಕೊಟ್ಟದ್ದು ಏಪ್ರಿಲ್ ತಿಂಗಳಲ್ಲಿ ಮೂರು ತಿಂಗಳ ಅಕ್ಕಿ ಒಮ್ಮೆಲೇ ನೀಡಲಾಗುತ್ತದೆ
2) ಎಷ್ಟು ಜನಕ್ಕೆ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗಬೇಕು.?
ಸರಕಾರ ಯಾವುದೇ ರೀತಿಯಾಗಿ ಸ್ಪಷ್ಟನೆ ಕೊಟ್ಟಿಲ್ಲ ಒಬ್ಬರು ರೇಷನ್ ಕಾರ್ಡ್ ನಲ್ಲಿ ಹೆಸರಿದ್ದವರು ಹೋಗಬಹುದು
3) ಯಾವ ತಿಂಗಳು ಅಕ್ಕಿ ಒಂದೇ ತಿಂಗಳಲ್ಲಿ ನೀಡಲಾಗುತ್ತದೆ.?
ಏಪ್ರಿಲ್ ತಿಂಗಳಲ್ಲಿ ನೀಡುವ ಅಕ್ಕಿ( ಏಪ್ರಿಲ್, ಮೇ, ಜೂನ್) ಈ ತಿಂಗಳಿನ ಅಕ್ಕಿ ನೀಡಲಾಗುತ್ತದೆ.