Prize money Scholarship 2026-27 : 10th 12th ವಿದ್ಯಾರ್ಥಿಗಳಿಗೆ ₹75000/- ವಿದ್ಯಾರ್ಥಿ ವೇತನ ಇವತ್ತೇ ಅರ್ಜಿ ಸಲ್ಲಿಸಿ

ಈ ವರ್ಷದಲ್ಲಿ ಪಾಸ್ ಆಗುತ್ತಿರುವ ವಿದ್ಯಾರ್ಥಿಗಳಿಗೆ ₹75000/- ವಿದ್ಯಾರ್ಥಿ ವೇತನ ಸಿಗುತ್ತೆ- Prize money Scholarship: ಸಂಪೂರ್ಣ ಮಾಹಿತಿ:

 

 

ಕರ್ನಾಟಕದಲ್ಲಿ: ಹೌದು ಕರ್ನಾಟಕದಲ್ಲಿ ಈ ವರ್ಷ(2026-27) ಪಾಸ್ ಆಗುತ್ತಿರುವ ವಿದ್ಯಾರ್ಥಿಗಳಿಗೆ(sslc,puc,) ವಿದ್ಯಾರ್ಥಿಗಳಿಗೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ₹7500/- ರಿಂದ ₹75000/- ವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ.

ಈ ವರ್ಷದಲ್ಲಿ ಈ ವಿದ್ಯಾರ್ಥಿಗಳು ಈ ವರ್ಗದವರಿಗೆ ಎಷ್ಟು % ಪರ್ಸೆಂಟ್ ಆಗಿರಬೇಕು ಆಮೇಲೆ ಇಲ್ಲಿ ಈ ಜಾಗದಲ್ಲಿ ಅಪ್ಲೈ ಮಾಡಿ ನಿಮಗೆ ಇಷ್ಟಿಷ್ಟು ಅಮೌಂಟ್ ಬರುತ್ತದೆ ಎಲ್ಲ ಮಾಹಿತಿ ಇಲ್ಲಿದೆ ನೋಡಿ ಇದೇ ರೀತಿಯಾಗಿ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಪಡೆಯಲು(Telegram)ಇಲ್ಲಿ ಕ್ಲಿಕ್ ಮಾಡಿ

ಈ ಮೇಲ್ಗಡೆ ಮತ್ತು ಕೆಳಗಡೆ ತಿಳಿಸಿಕೊಡುವ ಮಾಹಿತಿ(Prize money) ಅಧಿಕೃತ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ತಿಳಿಸಿಕೊಟ್ಟಿದ್ದೇವೆ.

Prize money Scholarship 2026-27( ಪ್ರೈಸ್ ಮನೆ ವಿದ್ಯಾರ್ಥಿ ವೇತನ).?

ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(SC,ST) ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುತ್ತದೆ.

ಸರಕಾರದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಅದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ.

SSLC ವಿದ್ಯಾರ್ಥಿಗಳಿಗೆ ಎಷ್ಟು? ವಿದ್ಯಾರ್ಥಿ ವೇತನ ಮತ್ತು ಹೇಗೆ ಬರುತ್ತೆ?(Prize money).?

ನೋಡಿ ಪ್ರಸ್ತುತ ಈ ವರ್ಷದಲ್ಲಿ 2026-27 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ತಿಳಿಸಿಕೊಟ್ಟಿರುವ ಮಾಹಿತಿಗಳು ಈ ವರ್ಷದಲ್ಲಿ ಯಾವ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ(10th) ಪಾಸ್ ಆಗಿರುತ್ತೀರಿ 60% ತೆಗೆದುಕೊಂಡು ಅದೇ ವಿದ್ಯಾರ್ಥಿಗಳಿಗೆ ಸಮಾಜ್ ಕಲ್ಯಾಣ ಇಲಾಖೆಯಿಂದ 7500/- ರಿಂದ 15000/– ವರೆಗೆ ಸ್ಕಾಲರ್ಶಿಪ್ ನೇರವಾಗಿ ಡಿಬಿಟಿ ಮೂಲಕ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು.

ಇಲ್ಲಿ ಗಮನಿಸಿ: ವಿದ್ಯಾರ್ಥಿಗಳು SC,ST ವರ್ಗಕ್ಕೆ ಸೇರಿರಬೇಕು ಮತ್ತು ಈ ವರ್ಷದಲ್ಲಿ ಕನಿಷ್ಠ 60% ತೆಗೆದುಕೊಂಡು ಪಾಸ್ ಆಗಿರಬೇಕು.

ಈ ವಿದ್ಯಾರ್ಥಿ ವೇತನಕ್ಕೆ ಎಸೆಸೆಲ್ಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಶ್ಯಕತೆ .ಇಲ್ಲ ಪಾಸಾಗಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಅಮೌಂಟ್ ಬಿಡುಗಡೆ ಮಾಡಲಾಗುತ್ತದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎಷ್ಟು? ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?

ಈ ವರ್ಷದಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳು ಅಂದರೆ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 60% ತೆಗೆದುಕೊಂಡು ಪಾಸ್ ಆಗಿರಬೇಕು(SC,ST ) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿರಬೇಕು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹20000/- ಅಮೌಂಟ್ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಇಲ್ಲಿ ಗಮನಿಸಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೇರವಾಗಿ ಅಮೌಂಟ್ ಬರೋದಲ್ಲ ನೀವೇ ಆನ್ಲೈನ್ ಕೇಂದ್ರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಪ್ರಿಂಟ್ ನಿಮ್ಮ ಹತ್ತಿರ ಇರುವ ಸಮಾಜ ಕಲ್ಯಾಣ ಇಲಾಖೆಗೆ ಎಲ್ಲ ದಾಖಲೆಗಳ ಸಮೇತ ಸಲ್ಲಿಸ್ಬೇಕು.

ಪದವಿ ಮತ್ತು ಉನ್ನತ ವಿದ್ಯಾರ್ಹತೆ, ವಿದ್ಯಾರ್ಥಿಗಳಿಗೆ ಎಷ್ಟು ಬರುತ್ತೆ ಯಾವ ರೀತಿಯಲ್ಲಿ.?

ಹೌದು ಇದೇ ವರ್ಷದಲ್ಲಿ ಪಾಸ್ ಆಗುತ್ತಿರುವ ವಿದ್ಯಾರ್ಥಿಗಳಿಗೆ 60% ತೆಗೆದುಕೊಂಡು ಯಾವ ವಿದ್ಯಾರ್ಥಿಗಳು ಪದವಿ ಸ್ನಾತಕೋತ್ತರ ಪದವಿ ಹಾಗೂ ಡಿಗ್ರಿ ಡಿಪೋಮ ಐಟಿಐ ದಲ್ಲಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 20,000 ದಿಂದ 75,000 ವರೆಗೆ ವಿದ್ಯಾರ್ಥಿ ವೇತನ ಸಿಗುತ್ತೆ ಇದಕ್ಕೆ ಅರ್ಜಿ ಪ್ರಾರಂಭ ಆದ ಮೇಲೆ ನೀವು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು.

ಯಾವಾಗನಿಂದ ಅರ್ಜಿ ಪ್ರಾರಂಭ ಆಗುತ್ತದೆ.?

ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಇನ್ನು ಎರಡೇ ತಿಂಗಳಿನಲ್ಲಿ ಅಪ್ಲಿಕೇಶನ್ ಪ್ರಾರಂಭ ಆಗಲೆಂದು ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದ ನಂತರ 15 ದಿನಗಳಲ್ಲಿ ಅರ್ಜಿ ಪ್ರಾರಂಭ ಆಗುತ್ತದೆ ಮತ್ತು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಬಂದ ತಕ್ಷಣ 15 ದಿನದೊಳಗೆ ಅವರ ಖಾತೆಗೆ ಅಮೌಂಟ್ ಬಿಡುಗಡೆ ಮಾಡಲಾಗುತ್ತದೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹೇಗೆ ಅಮೌಂಟ್ ಬರುತ್ತೆ.?

ಸರಕಾರ ರಾಜ್ಯ ಶಿಕ್ಷಣ ಇಲಾಖೆಯಿಂದ ಫಲಿತಾಂಶ ಪ್ರಕಟ ಆದ ವಿದ್ಯಾರ್ಥಿಗಳು ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಪಟ್ಟಿಯನ್ನು ತಯಾರು ಮಾಡಿ ಯಾವ ವಿದ್ಯಾರ್ಥಿಗಳು 60% ಮೇಲ್ಪಟ್ಟ ತೆಗೆದುಕೊಂಡಿದ್ದಾರೆ ಆ ವಿದ್ಯಾರ್ಥಿಗಳಿಗೆ ನೇರವಾಗಿ 15 ದಿನದ ಒಳಗಾಗಿ ಅವರ ಖಾತೆಗಳಿಗೆ ಅಮೌಂಟ್ ಬಿಡುಗಡೆ ಮಾಡಲಾಗುತ್ತದೆ.

ಮುಖ ಸೂಚನೆ: ನಿಮ್ಮ ಸಲಹೆ.

ಎಸ್ ಎಸ್ ಎಲ್ ಸಿ ಯಲ್ಲಿ 60% ತೆಗೆದುಕೊಂಡಿದ್ದೀರಿ ಆದರೆ ನಿಮಗೆ ಅಮೌಂಟ್ ಬಂದಿಲ್ಲ ಅಂದರೆ ನೀವು ನಿಮ್ಮ ಹತ್ತಿರ ಇರುವ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ಕೊಡಿ( ಸಮಾಜ ಕಲ್ಯಾಣ ಕಚೇರಿ) ಅಲ್ಲಿ ನೀವು ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ.

ಅರ್ಜಿ ಯಾವಾಗ ಪ್ರಾರಂಭ.?

ಸರಕಾರ ತಿಳಿಸಿಕೊಟ್ಟಿರುವ ಮಾಹಿತಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಆದ ಮೇಲೆ ಒಂದು ತಿಂಗಳು ಅಥವಾ ಎರಡು ತಿಂಗಳ ಒಳಗಾಗಿ ಅರಸೀ ಪ್ರಾರಂಭ ಆಗುತ್ತದೆ.

ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಅಧಿಕೃತ ಅಂತರ್ಜಾಲ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಪ್ರಶಾಂತ್ ಮೀಡಿಯಾ:

ಪ್ರೈಸ್ ಮಣಿ ಇದು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಿರುವ ವಿದ್ಯಾರ್ಥಿ ವೇತನ ಇದಕ್ಕೆ ಸಂಬಂಧಪಟ್ಟಂತೆ ಅಧಿಕೃತ ಅಂತರ್ಜಾಲದಲ್ಲಿ ಕೊಟ್ಟಿರುವ ಮಾಹಿತಿ ತಿಳಿಸಿಕೊಟ್ಟಿದ್ದೇವೆ.

FAQS- ಹೆಚ್ಚು ಕೇಳುತ್ತಿರುವ ಪ್ರಶ್ನೆ.?

1) ಯಾವ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ಸಿಗುತ್ತೆ.?

ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ದೊರೆಯುತ್ತದೆ.

2) ಎಷ್ಟು ಪರ್ಸೆಂಟ್ ಇರಬೇಕು.?

ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಈ ವಿದ್ಯಾರ್ಥಿ ವೇತನಕ್ಕೆ ಕನಿಷ್ಠ 60% ಕಡ್ಡಾಯವಾಗಿ ಇರಲೇಬೇಕು

3) ಅರ್ಜಿ ಆನ್ಲೈನ್ ಇರುತ್ತಾ ಅಥವಾ ಆಫ್ಲೈನ್ ಇರುತ್ತಾ?

ನೋಡಿ ಈ ವಿದ್ಯಾರ್ಥಿ ವೇತನಕ್ಕೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಬಂದಿರುವ ಪ್ರಿಂಟ್ ಹತ್ತಿರ ಇರುವ ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು ದಾಖಲೆಗಳ ಸಮೇತ.