BMRCL Recruitment 2026 : ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಲಿಮಿಟೆಡ್ ನೇಮಕಾತಿ 2026 : 03 ಹುದ್ದೆಗೆ ಉಪ ಜನರಲ್ ಮ್ಯಾನೇಜರ್ ಮತ್ತು ಮೇಲ್ವಿಚಾರಕ ಅಧಿಸೂಚನೆ ಪ್ರಕಟ.
ಈ ಹಿಂದೆ ಜೂನ್ ತಿಂಗಳಲ್ಲಿ BMRCL ನಿಂದ ನೇಮಕಾತಿ ಆಗಿತ್ತು ಅದರ ಬಳಿಕ ಈಗ ಪ್ರಸ್ತುತ ಅಧಿಕೃತ ಹೊಸ ನೋಟಿಫಿಕೇಶನ್ ಪ್ರಕಟ ಮಾಡಿದ್ದಾರೆ. PUC ಡಿಗ್ರಿ ಮುಗಿಸಿದವರು ಅರ್ಜಿ ಹಾಕಿ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
BMRCL ನೇಮಕಾತಿಯ ಸಂಪೂರ್ಣ ವಿವರ :
👉 ಬೆಂಗಳೂರು ಮೆಟ್ರೋ ರೈಲ್ವೆ 03 ಹುದ್ದೆಗೆ ನೇಮಕಾತಿ : ಬೆಂಗಳೂರಿನಲ್ಲಿ ಕೆಲಸ : ಉಪ ಜನರಲ್ ಮ್ಯಾನೇಜರ್ ಮತ್ತು ಮೇಲ್ವಿಚಾರಕ ಹುದ್ದೆಗೆ ಅರ್ಜಿ.
👉 ಪ್ರತಿ ತಿಂಗಳು 1,26,746/- ರಿಂದ 1,64,000/- ವರೆಗೆ ಸಂಬಳ : ಪದವಿದವರಿಗೆ ಅವಕಾಶ : ಗರಿಷ್ಠ ವಯಮಿತಿ 56 ವರ್ಷದವರೆಗೆ
ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ :
- ಮ್ಯಾನೇಜರ್ Notification ನೋಡಲು ಇಲ್ಲಿ Click ಮಾಡಿ
- ಮೇಲ್ವಿಚಾರಕ Notification ನೋಡಲು ಇಲ್ಲಿ ಕ್ಲಿಕ್ ಮಾಡಿ
- Apply link : Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :
ಮೇಲ್ವಿಚಾರಕ ಹುದ್ದೆಗೆ – ಅರ್ಜಿ ಪ್ರಾರಂಭ 07-07-2026 ರಿಂದ 28-7-2026 ಅವಕಾಶ.
ಮ್ಯಾನೇಜರ್ ಹುದ್ದೆಗೆ – 13-7-2026 ರಿಂದ 10-8-2026 ವರೆಗೆ ಅವಕಾಶ.
ಇಲ್ಲಿ ಗಮನಿಸಿ :
ಪ್ರತಿಯೊಂದು ಎಲ್ಲ ಮಾಹಿತಿ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಉಳಿದ ಎಲ್ಲಾ ಮಾಹಿತಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಎಲ್ಲಾ ಮಾಹಿತಿಗಳು ಪಡೆದುಕೊಂಡು ಅಪ್ಲಿಕೇಶನ್ ಹಾಕಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
