SVIMS ನೇಮಕಾತಿ 2026 : 260+ ಖಾಲಿ ಹುದ್ದೆಗಳು ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ

ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 260+ ಹುದ್ದೆಗಳಿಗೆ ನೇಮಕಾತಿ 2026 : 10th iti Diploma ಹಾಗೂ ಪದವಿ ಮುಗಿಸಿದವರಿಗೆ ಅವಕಾಶ ಮಹಿಳೆಯರಿಗೆ ಪುರುಷರಿಗೆ ಅರ್ಜಿ ಅಧಿಕೃತ ಅಧಿಸೂಚನೆ ಸಂಪೂರ್ಣ ವಿವರ.

SVIMS ನೇಮಕಾತಿಯ ವಿವರ:

ಭಾರತೀಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ : 260+ ಖಾಲಿ ಹುದ್ದೆಗಳು : ಭಾರತೀಯ ತಿರುಪತಿ ಆಂಧ್ರಪ್ರದೇಶದಲ್ಲಿ ಕೆಲಸ.

ಹುದ್ದೆಗಳ ವಿವರ :

ಇಲ್ಲಿ ಕರೆದಿರಬಹುದು ಬಿಲ್ಲಿಂಗ್ ಕ್ಲರ್ಕ್, ಗ್ಯಾಸ್ ರೂಮ್ ಆಪರೇಟರ, ಸ್ಟೆನೋಗ್ರಾಫರ್, ಸ್ಟಾಫ್ ನರ್ಸ್, ಕಿರಿಯ ಸಹಾಯಕ, ಆರೋಗ್ಯ ನಿರೀಕ್ಷಕರು, ಎಲೆಕ್ಟ್ರಿಕಲ್, ಬಯೋ ಮೆಡಿಕಲ್ ಇಂಜಿನಿಯರಿಂಗ್, ಹಾಗೂ ಇತರೆ ಹುದ್ದೆಗಳು,

ವಯಮಿತಿ ಹಾಗೂ ಸಂಬಳದ ಬಗ್ಗೆ ಮಾಹಿತಿ?

ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷ ಇರಬೇಕು, ಪ್ರತಿ ತಿಂಗಳು ₹27500/- ರಿಂದ 1,37,220/- ಸಂಬಳ ಇರುತ್ತೆ,

ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿ?
  • ಶೈಕ್ಷಣಿಕ ಅರ್ಹತೆ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th ,ITI, DIPLOMA, ಪದವಿ ನರ್ಸಿಂಗ್, BE B.TECH, B.SC, ಹಾಗೂ ತತ್ಸಮಾನ ಒಮ್ಮೆ ಅಧಿಸೂಚನೆ ನೋಡಿ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನದ ಬಗ್ಗೆ ಮಾಹಿತಿ?

ಅಧಿಕೃತವಾಗಿ ನಿಯಮಗಳ ಪ್ರಕಾರ ಶುಲ್ಕ ಇರುತ್ತೆ ಮತ್ತು ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ ಸಂದರ್ಶನ ಮೂಲಕ ಆಯ್ಕೆ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಇಲ್ಲಿದೆ?
  1. Apply link : Click Here
  2. Notification Pdf ನೋಡಲು ಇಲ್ಲಿ ಕ್ಲಿಕ್ ಮಾಡಿ
  3. 2ನೇ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
  4. 3ನೇ Notification Pdf Click Here
ಆನ್ಲೈನ್ ನಲ್ಲಿ ಅರ್ಜಿ ಪ್ರಮುಖ ದಿನಾಂಕಗಳು?

ಅರ್ಜಿ ಪ್ರಾರಂಭ 15-07-2026 ರಿಂದ 10-8-2026 ವರೆಗೆ ಅವಕಾಶ ನೀಡಲಾಗಿದೆ.