12th ಪಾಸ್ ಕರ್ನಾಟಕ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ 2026 : ಮಹಿಳೆ & ಪುರುಷರು ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಕರೆಯಲಾಗಿದೆ : ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಕೆಲಸ ದ್ವಿತೀಯ ಪಿಯುಸಿ ಪಾಸಾದರೆ ಸಾಕು ಮೆರಿಟ್ ಆಧಾರದ ಮೇಲೆ ಆಯ್ಕೆ ಅದು ಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ.!

 

ಕರ್ನಾಟಕ ಎರಡು ಜಿಲ್ಲೆಯಲ್ಲಿ 17 ಹುದ್ದೆಗಳಿಗೆ ಅರ್ಜಿ ಕೊನೆಯ ದಿನಾಂಕ 29-07-2026 ವರೆಗೆ ಅವಕಾಶ ಇರುತ್ತದೆ ಮಹಿಳೆಯರ ಪುರುಷರು ಅರ್ಜಿ ಹಾಕಬಹುದು ಇದೇ ರೀತಿಯಾಗಿ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.

ಗ್ರಾಮ ಪಂಚಾಯಿತಿ ಹುದ್ದೆಗಳ ವಿವರ:

ಕರ್ನಾಟಕ ರಾಯಚೂರು ಮತ್ತು ಯಾದಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಮೇಲ್ವಿಚಾರಕ 17 ಹುದ್ದೆಗೆ ಅರ್ಜಿ ( ರಾಯಚೂರು 05 + ಯಾದಗಿರಿ 12 ಹುದ್ದೆ) ಕರೆಯಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು?

ರಾಯಚೂರು ಜಿಲ್ಲೆ :

  •  ಅರ್ಜಿ ಪ್ರಾರಂಭ 15-07-2026 ರಿಂದ 29 ಜುಲೈ 2026 ವರೆಗೆ ಅವಕಾಶ.

ಯಾದಗಿರಿ ಜಿಲ್ಲೆ :

  •  ಅರ್ಜಿ ಪ್ರಾರಂಭ 13 ಜುಲೈ 2026 ರಿಂದ 27 ಜುಲೈ 2026 ವರೆಗೆ ಅವಕಾಶ.
ಕೆಲಸದ ಸ್ಥಳ ಎಲ್ಲೆಲ್ಲಿ ಇರುತ್ತೆ?

ಯಾದಗಿರಿ ಜಿಲ್ಲೆ : ಗುರುಕುಲ ಸುರಪೂರು ಮಠ ಒಡೆಗೆರೆ ಹುಣಸಿಗಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ.

ರಾಯಚೂರು : ರಾಯಚೂರು ಹಾಗೂ ಮಾನವಿ ಮತ್ತು ದೇವದುರ್ಗ ಸಿರವಾರ್ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ.

ವಯಮಿತಿ ಎಷ್ಟಿರಬೇಕು?

• ಕನಿಷ್ಠ 18 ವರ್ಷ ಕಡ್ಡಾಯ ಇರಬೇಕು ಹಾಗೂ ಗರಿಷ್ಠ 45 ವರ್ಷ ಬಂದಿರಬೇಕು.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?

ಗ್ರಾಮ ಪಂಚಾಯಿತಿ ಮಾನದಂಡಗಳ ಪ್ರಕಾರ ಮೇಲ್ವಿಚಾರಕ ಹುದ್ದೆಗೆ ಸರ್ಕಾರವು ಕಾಲಕಾಲಕ್ಕೆ ಗೌರವಧನ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು?

• ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ( 12th ) ಪಾಸ್ ಆಗಿರಬೇಕು ಹಾಗೂ ಲ್ಯಾಬ್ರರಿ ಸೈನ್ಸ್ ಪ್ರಮಾಣ ಪತ್ರ ಹೊಂದಿರಬೇಕು. ಅದರಲ್ಲಿ 3 ವರ್ಷ ಕಂಪ್ಯೂಟರ್ ವರ್ಜಿನಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ ಎಷ್ಟು ಮತ್ತು ಆಯ್ಕೆ ವಿಧಾನ ಹೇಗಿರುತ್ತೆ?
  •  ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ
  •  ನೀವು ದ್ವಿತೀಯ ಪಿಯುಸಿಯಲ್ಲಿ ಗಳಿಸಿರುವ ಅಂಕ ಪರ್ಸಂಟೇಜ್ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆಯ ಲಿಂಕ್ ಇಲ್ಲಿದೆ:

ರಾಯಚೂರು :

  •  Notification Pdf Click Here
  •  Apply link Click Here

ಯಾದಗಿರಿ :

ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ :

ಅರ್ಜಿದಾರರು ನೋಟಿಫಿಕೇಶನ್ ಸರಿಯಾಗಿ ಓದಿ ನಿಮಗೆ ಸೂಚನೆಗಳಲ್ಲಿ ಕೊಟ್ಟಿರುವ ಎಲ್ಲಾ ಅರ್ಹತೆ ಹೊಂದಿದ್ದರೆ ಅರ್ಜಿಗಳು ಆಗಬಹುದು ಎರಡು ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ ಮತ್ತು ಈ ಹುದ್ದೆ ಕಾಯಂ ಇರೋದಿಲ್ಲ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ ಸಲ್ಲಿಸುವುದು?

ನೋಡಿ ಅಧಿಕೃತವಾಗಿ ಎರಡು ಜಿಲ್ಲೆ ಬಗ್ಗೆ ಮಾಹಿತಿಗಳನ್ನ ವರದಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಎರಡು ಜಿಲ್ಲೆಗೆ ಬೇರೆ ಬೇರೆ ಅಧಿಕೃತ ಅಂತರ್ಜಾಲ ಇರುತ್ತದೆ. ಕೆಳಗಡೆ ಒಂದೇ ಹಂತದಲ್ಲಿ ಕೊಟ್ಟಿದ್ದೇವೆ ಅದೇ ಪ್ರಕಾರ ಬೇರೆ ಬೇರೆ ವಿಧಾನದ ಮೂಲಕ ಅರ್ಜಿಗಳು ಸಲ್ಲಿಸಿ.

1. ರಿಜಿಸ್ಟರ್ : ಹೌದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ ನಿಮ್ಮ ಜಿಲ್ಲೆಯನ್ನು ನೋಡಿಕೊಂಡು ಗ್ರಾಮ ಪಂಚಾಯತಿಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಪ್ಲಿಕೇಶನ್ ನಮೂದಿಸಿ.

2. ಲಾಗಿನ್ : ಈ ಹಂತದಲ್ಲಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಿ ಬೇಕು

3. ಮೂರನೇ ಹಂತ : ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿದ ಬಳಿಕ ಅರ್ಜಿ ಶುಲ್ಕ ಹಾಗೂ ನಿಮ್ಮ ಎಲ್ಲಾ ದಾಖಲೆಗಳು ಸಬ್ಮಿಟ್ ಮಾಡಬೇಕು ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ ಗ್ರಾಮ ಪಂಚಾಯತಿಯ ಅಧಿಕೃತ ಅಂತರ್ಜಾಲ ಮೂಲಕ.

ಇಲ್ಲಿ ಗಮನಿಸಿ : ಅರ್ಜಿದಾರರು ಅಧಿಕೃತ ಗ್ರಾಮ ಪಂಚಾಯತಿಯ ಅಂತರ್ಜಾಲ ಮೂಲಕ ಅರ್ಜಿಗಳು ಹಾಕಬೇಕೆಂದು ವಿನಂತಿ.