KIMS Recruitment 2026 : ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬೆಂಗಳೂರು | ಹೊಸ ಅಧಿಸೂಚನೆ ಪ್ರಕಟ Clerk ಮತ್ತು ತಂತ್ರಜ್ಞ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು : ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಅರ್ಜಿ 27 ಹುದ್ದೆಗೆ ನೇಮಕಾತಿ ಕನಿಷ್ಠ 22 ವರ್ಷದಿಂದ ಗರಿಷ್ಠ 30 ವರ್ಷದ ಅಭ್ಯರ್ಥಿಗಳಿಗೆ ಅವಕಾಶ, ಅರ್ಜಿ ಹೇಗೆ ಹಾಕೋದು? ವೈಯಮಿತಿ ವಿವರ? ನೋಟಿಫಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
KIMS ಅಧಿಸೂಚನೆ ಬಗ್ಗೆ ವಿವರ :
ಬೆಂಗಳೂರು ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (KIMS) ನೇಮಕಾತಿ – ಒಟ್ಟು 27 ಹುದ್ದೆ – ಕರ್ನಾಟಕ ಬೆಂಗಳೂರಿನಲ್ಲಿ ಕೆಲಸ
ಪ್ರಮುಖ ದಿನಾಂಕಗಳು?
• ಆಫ್ಲೈನ್ನಲ್ಲಿ ಅರ್ಜಿ 17-07-2026 ರಿಂದ 22-7-2026 ವರೆಗೆ ಅವಕಾಶ ನೀಡಲಾಗಿದೆ.
ಯಾವ ಹುದ್ದೆಗೆ ಅರ್ಜಿ? ಶೈಕ್ಷಣಿಕ ವಿವರ? ವೈಮಿತಿ ಬಗ್ಗೆ ಮಾಹಿತಿ:
ವಯಮಿತಿ :
- ಕನಿಷ್ಠ 22 ವರ್ಷ ಹಾಗೂ ಗರಿಷ್ಟ 30 ವರ್ಷ
- OBC ,ST,SC ವರ್ಗದವರಿಗೆ ವಯಮಿತಿಯಲ್ಲಿ ಸಡಲಿಕ್ಕೆ ಇರುತ್ತೆ.
ಹುದ್ದೆಗಳ ವಿವರ :
• ಗುಮಾಸ್ತ, ರೆಕಾರ್ಡ್ ಕ್ಲರ್ಕ್, ತಂತ್ರಜ್ಞ, ಮ್ಯನಿಫೀಲ್ಡ್ ಆಪರೇಟರ್ಗಳು, ಹಾಗೂ ಇತರೆ ಹುದ್ದೆಗಳು.
Qualification :
• ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B.SC,M,SC,DIPLOMA, ಪದವಿ ಪೂರ್ಣಗೊಳಿಸ್ಬೇಕು.
ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತೆ?
- ಶುಲ್ಕ ಅಧಿಕೃತ ಅಧಿಸೂಚನೆ ನೋಡಿ
- ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಲಿಂಕ್ ಇಲ್ಲಿದೆ?
- Notification Pdf : Click Here
- Apply link : Click Here
ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ವಿಳಾಸ?
ವಿಳಾಸ:
• KIMS ಆಸ್ಪತ್ರೆ ಆಡಳಿತ ಕಚೇರಿ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕೃಷ್ಣರಾಜೇಂದ್ರ ರಸ್ತೆ ವಿವಿ ಪುರಂ ಬೆಂಗಳೂರು – 560004 ಇದಕ್ಕೆ ಅರ್ಜಿ ಸಲ್ಲಿಸಿ ಅಥವಾ ನೇರವಾಗಿ ಸಂದರ್ಶನಕ್ಕೆ ಹೋಗಿ.
ಆಫ್ಲೈನ್ನಲ್ಲಿ ಅರ್ಜಿ :
1. Application Form : ಅಧಿಕೃತವಾಗಿ ನೋಟಿಫಿಕೇಶನ್ ಓದಿ ಎಲ್ಲ ಮಾಹಿತಿಗಳು ಪಡೆದುಕೊಳ್ಳಿ ಅಧಿಕೃತವಾಗಿ ಮೇಲುಗಡೆ ಕೊಟ್ಟಿರುವ ವಿಳಾಸಕ್ಕೆ ನೇರವಾಗಿ ಸಂದರ್ಶನಕ್ಕೆ ಹೋಗಿ. ಅಥವಾ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
2. Offline ಅರ್ಜಿ : ವಿಳಾಸಕ್ಕೆ ಬೇಟಿಕೊಟ್ಟು ಅರ್ಜಿ ನಮೂನೆ ತೆಗೆದುಕೊಂಡು ಎಲ್ಲ ಮಾಹಿತಿ ಸರಿಯಾಗಿ ತುಂಬಿ ಮೇಲ್ಗಡೆ ಕೊಟ್ಟಿರುವ ವಿಳಾಸಕ್ಕೆ ಅಂಚೆ ಕಚೇರಿ ಮೂಲಕ ಅರ್ಜಿ ಸಬ್ಜೆಕ್ಟ್ ಮಾಡಿ ಎಲ್ಲ ದಾಖಲೆಗಳು ಲಘುತಿಸಿ.
ಅರ್ಜಿದಾರರು ಇಲ್ಲಿ ಗಮನಿಸಿ :
ಈ ನೇಮಕಾತಿಯು ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಇದು ಕಾಯಮ ಹುದ್ದೆ ಇರೋದಿಲ್ಲ ನಿಮ್ಮ ಕಂಡೀಶನ್ಗಳು ಅರ್ಹತೆ ನೋಡಿಕೊಂಡು ಅರ್ಜೆಗಳು ಸಲ್ಲಿಸಬಹುದು.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
