ಕರ್ನಾಟಕ KPTCL ಇಲಾಖೆಯಲ್ಲಿ 1200 ಹುದ್ದೆಗಳ ಅಧಿಸೂಚನೆ : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ? ಯಾರಿಗೆಲ್ಲ ಅವಕಾಶ? ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ (KPTCL ) ಒಟ್ಟು 1200 ಹುದ್ದೆಗಳ ಆರ್ಥಿಕ ಇಲಾಖೆ ಸಹಮತಿ ಕೊಟ್ಟಿರುವ ನೋಟೀಸ್ ಪ್ರಕಟವಾಗಿದೆ. ಕಿರಿಯ ಪವರ್ ಮ್ಯಾನ್ ಹಾಗೂ ಕಿರಿಯ ಸ್ಟೇಷನ್ ಪರಿಚಯ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ.
KPTCL ಹೊಸ ನೇಮಕಾತಿಗಳ ಬಗ್ಗೆ ವರದಿ :
2024-25 ರಬಳಿಕ ಈಗ ಪ್ರಸ್ತುತ 2026 ರಲ್ಲಿ 1200 ಹುದ್ದೆಗಳ ನೇಮಕಾತಿ ಮಾಡುವುದಾಗಿ ಸರ್ಕಾರ ಒಪ್ಪಿಗೆ ನೀಡಿದೆ.
ಹುದ್ದೆಗಳ ವಿವರ ಇಲ್ಲಿದೆ :
- ಕಿರಿಯ ಪವರ್ ಮ್ಯಾನ್ : KK ದಲ್ಲಿ 440 ಹುದ್ದೆ ಹಾಗೂ Non KK – 560 ಹುದ್ದೆಗಳು.
- ಕಿರಿಯ ಸ್ಟೇಷನ್ ಪರಿಚಾರ : KK – 24 ಹುದ್ದೆ ಹಾಗೂ Non KK – 176 ಹುದ್ದೆ ಒಟ್ಟಿಗೆ 1200 ಹುದ್ದೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟಿದೆ.
ಅರ್ಜಿ ಯಾವಾಗ ಪ್ರಾರಂಭ
ಆಡಳಿತ ಇಲಾಖೆಯಿಂದ ಪರಿಶೀಲನೆ ಮಾಡಿ KPTCL- ಹೆಸ್ಕಾಂ ಎಲ್ಲ ಸಂಸ್ಥೆಗಳ ಒಪ್ಪಿಗೆ ನೀಡಿ ಆರ್ಥಿಕ ಇಲಾಖೆ ಸಹಮಾತೆ ನೀಡಿದೆ ಈಗ 1 ತಿಂಗಳ ಒಳಗಾಗಿ ನೇಮಕಾತಿ ಆಗುತ್ತದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು?
ನೇಮಗಳ ಪ್ರಕಾರ 10th – 12th ಮೇಲೆ ಆಯ್ಕೆ ಮಾಡಲಾಗುವುದು ಇಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆ.
Notification Pdf Click Here
ಸ್ಪರ್ಧಾರ್ಥಿಗಳಿಗೆ ವಿನಂತಿ :
ಇನ್ನು ಅರ್ಜಿ ಪ್ರಾರಂಭವಾಗಿಲ್ಲ ಇನ್ ಮೇಲೆ ಆಗುತ್ತೆ ಅತಿ ಹೆಚ್ಚು ಮೆರಿಟ್ ಮತ್ತು ಕಡಿಮೆ ಮೆರೆಟ್ ಎಲ್ಲರೂ ಅರ್ಜಿಗಳು ಹಾಕಬಹುದು. ಈ ವರ್ಷನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಹೆಚ್ಚು.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
