ಭಾರತೀಯ ಆಲ್ ಇಂಡಿಯಾ ಲಿಮಿಟೆಡ್ ನೇಮಕಾತಿ 2026 : Oil India Recruitment 2026 ಹೊಸ ಅಧಿಸೂಚನೆ ಪ್ರಕಟವಾಗಿದೆ ಪ್ರತಿ ತಿಂಗಳು ₹85000/- ಸಂಬಳ ಇಲ್ಲಿದೆ ಸಂಪೂರ್ಣ ವಿವರ
ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಡಾ. ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅಗಸ್ಟ್ 3 ಕೊನೆಯ ದಿನಾಂಕ ನೇರ ಸಂದರ್ಶನ ಮೂಲಕ ಹುದ್ದೆಗೆ ಅರ್ಜಿ 17 ಜುಲೈ 2026 ರಿಂದ ಅರ್ಜಿ ಪ್ರಕಟ
Oil India Limited ನೇಮಕಾತಿ ಬಗ್ಗೆ ವಿವರ :
ಭಾರತೀಯ ಆಯಿಲ್ ಇಂಡಿಯಾ ಲಿಮಿಟೆಡ್ ಒಟ್ಟು 04 ಹುದ್ದೆಗೆ ಅರ್ಜಿ “ರಿಟೈನರ್ ಡಾಕ್ಟರ್” ಹುದ್ದೆಗೆ ನೇಮಕಾತಿ ಭಾರತದ ಅಸ್ಸಾಂನಲ್ಲಿ ಕೆಲಸ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ?
• ಅಧಿಸೂಚನೆ ಪ್ರಕಟ ದಿನಾಂಕ : 17-7-2026 ರಿಂದ ಸಂದರ್ಶನ ದಿನಾಂಕ 03-8-2026
ವಯೋಮಿತಿ ಬಗ್ಗೆ ಮಾಹಿತಿ?
- ಕನಿಷ್ಠ 18 ವರ್ಷ ಹಾಗೂ ಗರಿಷ್ಠ ಆಯಿಲ್ ಇಂಡಿಯಾ ಲಿಮಿಟೆಡ್ ಪ್ರಕಾರ 45 ವರ್ಷ.
- ವಯಮಿತಿಯಲ್ಲಿ ಸಡಲಿಕ್ಕೆ 1) SC,ST ವರ್ಗದವರಿಗೆ 5 ವರ್ಷ 2) ಓಬಿಸಿ ವರ್ಗದವರಿಗೆ 3 ವರ್ಷ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು ?
• ಆಯಿಲ್ ಇಂಡಿಯಾ ಲಿಮಿಟೆಡ್ ಪ್ರಕಾರ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ MBBS ಪಾಸಾಗಿರ್ಬೇಕು.
ಸಂದರ್ಶನಕ್ಕೆ ಹೋಗುವ ವಿಳಾಸ :
• ಆಕ್ಯುಪ್ವೇಶನಲ್ ಹೆಲ್ತ್ ಸೆಂಟರ್ OIL ಆಸ್ಪತ್ರೆ ಆಯಿಲ್ ಇಂಡಿಯಾ ಲಿಮಿಟೆಡ್ ದುಲಿಯಾಚನ್ ಅಸ್ಸಾಂ.
Notification Pdf : Click Here
ಪ್ರತಿ ತಿಂಗಳು ಸಂಬಳ ಎಷ್ಟಿರುತ್ತೆ?
• ಅರ್ಜಿದಾರರಿಗೆ ಪ್ರತಿ ತಿಂಗಳು ಈ ಹುದ್ದೆ ಉನ್ನತ ಹುದ್ದೆ ಇರುವುದರಿಂದ ₹85000/- ವರೆಗೆ ಸಂಬಳ
ಅರ್ಜಿ ಹೇಗೆ ಹಾಕುವುದು?
ಆನ್ಲೈನ್ ನಲ್ಲಿ ಇಲ್ಲ ಆಫ್ಲೈನ್ ಇಲ್ಲ ಇ-ಮೇಲ್ ಮೂಲಕ ಇಲ್ಲ ಇದು ನೇರ ಸಂದರ್ಶನ ಮೇಲೆ ಕೊಟ್ಟಿರುವ ವಿಳಾಸಕ್ಕೆ ಖುದ್ದಾಗಿ ನೀವೇ ಆಗಸ್ಟ್ ಮೂರನೇ ತಾರೀಕು ಭೇಟಿಕೊಟ್ಟು ಸಂದರ್ಶನಕ್ಕೆ ಪಡೆದುಕೊಳ್ಳಬಹುದು. ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಪ್ ಗ್ರೂಪ್ ಗೆ ಭೇಟಿ ಕೊಡಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
