ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ 2026 : NICL Recruitment 2026 ಸಹಾಯಕ ಹುದ್ದೆಗೆ ಅರ್ಜಿ ಪ್ರತಿ ತಿಂಗಳು ₹36290/- ರಿಂದ 1,00,865/- ಸಂಬಳ ಇರುತ್ತೆ.
ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್ದಲ್ಲಿ ಕೆಲಸ ಮಾಡಲು ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಿ ಕನಿಷ್ಠ 21 ವರ್ಷದಿಂದ ಗರಿಷ್ಠ 30 ವರ್ಷದವರೆಗೆ ಅವಕಾಶ. ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಕೊಡಿ.
NICL ನೇಮಕಾತಿಯ ಸಂಪೂರ್ಣ ವರದಿ ಇಲ್ಲಿದೆ:
ಭಾರತೀಯ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL ) ದಲ್ಲಿ ಖಾಲಿ ಇರುವ ಅಸಿಸ್ಟೆಂಟ್ 500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಉದ್ಯೋಗದ ಸ್ಥಳ ಕೊಲ್ಕತ್ತಾ ದಲ್ಲಿ ಕೆಲಸ ಇರುತ್ತೆ.
ಕನಿಷ್ಠ ಅರ್ಜಿದಾರರಿಗೆ 21 ವರ್ಷ ಆಗಿರಬೇಕು ಹಾಗೂ ಗರಿಷ್ಟ 30 ವರ್ಷದ ಒಳಗಡೆ ಇರಬೇಕು, ವಯಮಿತಿಯಲ್ಲಿ ಅರ್ಜಿದಾರರಿಗೆ ಸಡಲಿಕೆ ಅನ್ವಯಿಸುತ್ತದೆ .
ಅಸಿಸ್ಟೆಂಟ್( ಸಹಾಯಕ ) ಹುದ್ದೆಗೆ ಪದವಿ ಪಡೆದಿರಬೇಕು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಇಲ್ಲಿ ಯಾವುದೇ ಶುಲ್ಕ ಇರೋದಿಲ್ಲ ಮತ್ತು ಆನ್ಲೈನ್ ಮೂಲಕ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಪ್ರತಿ ತಿಂಗಳು ಎಷ್ಟು ಸಂಬಳ ಮತ್ತು ಪ್ರಮುಖ ದಿನಾಂಕ ಏನು?
ಅರ್ಜಿದಾರರಿಗೆ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಕೊಡುವ ಪ್ರತಿ ತಿಂಗಳು ಸಂಬಳ ₹36290/- ರಿಂದ 1,00,865/- ವರೆಗೆ ಇರುತ್ತೆ ಮತ್ತು ಅರ್ಜಿದಾರರು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 18 ಜುಲೈ 2026 ರಿಂದ 7 ಅಗಸ್ಟ್ 2026 ರ ವರೆಗೆ ಅವಕಾಶ.
- ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನಲ್ಲಿ ಅರ್ಜಿ ಹೇಗೆ ಹಾಕುವುದು?
1. NICL Register : ಹೌದು ಭಾರತೀಯ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ.
2. Login : ರೆಜಿಸ್ಟರ್ ಸಂಖ್ಯೆಯನ್ನು ಬಂದ ತಕ್ಷಣ ಇಲ್ಲಿ ಲಾಗಿನ್ ಮಾಡಿಕೊಳ್ಳಿ ಎಲ್ಲ ಮಾಹಿತಿಗಳನ್ನು ಸಬ್ಮಿಟ್ ಮಾಡಿ.
3. Documents : ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಕೇಳುವ ಪ್ರತಿಯೊಂದು ದಾಖಲೆ ಅಪ್ಲೋಡ್ ಮಾಡಿ ಯಾವುದೇ ತಪ್ಪು ದಾಖಲೆಗಳನ್ನು ಹಾಕಬೇಡಿ
4. ಅಪ್ಲಿಕೇಶನ್ ಸಬ್ಮಿಟ್ : ಕೊನೆಯ ಹಂತ ಇದು ಇಲ್ಲಿ ಎಲ್ಲಾ ದಾಖಲೆಗಳು ಪರಿಶೀಲಿಸಿ ಸರಿ ಇದ್ದರೆ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
ಇಲ್ಲಿ ಗಮನಿಸಿ : ಅರ್ಜಿ ಸಬ್ಮಿಟ್ ಮಾಡಿದ ತಕ್ಷಣ ಅಪ್ಲಿಕೇಶನ್ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಮುಂದುಗಡೆ ನಿಮಗೆ ಬೇಕಾಗುತ್ತದೆ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
