ಕರ್ನಾಟಕದಲ್ಲಿ ಕೊನೆಗೂ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಪ್ರಾರಂಭ ( ಗ್ರಾಮ ಆಡಳಿತ ಅಧಿಕಾರಿ ) Village ACCOUNTEN Vacancy 2026 : ಮಹಿಳೆಯರಿಗೆ ಪುರುಷರಿಗೆ ಅವಕಾಶ ಇಲ್ಲಿದೆ ಸಂಪೂರ್ಣ ವಿವರ!
ಕರ್ನಾಟಕ ಕಂದಾಯ ಇಲಾಖೆಯಿಂದ 67 KK + 505 RPC ಹುದ್ದೆಗಳಿಗೆ ಅರ್ಜಿ ಗ್ರಾಮ ಲೆಕ್ಕಾಧಿಕಾರಿ(VAO) ಮಹಿಳೆಯರಿಗೆ ಪುರುಷರಿಗೆ ಬಂತು ಗುಡ್ ನ್ಯೂಸ್. KEA ಸಂಸ್ಥೆಯಿಂದ ನೇಮಕಾತಿ 2026.
ಗ್ರಾಮ ಲೆಕ್ಕಾಧಿಕಾರಿ ಹುದ್ದೆಯ ಸಂಪೂರ್ಣ ವಿವರ ಕೆಳಗಡೆ.
🔰ಕಂದಾಯ ಇಲಾಖೆಯಲ್ಲಿ ನೇಮಕಾತಿ : ಒಟ್ಟು 572 ಹುದ್ದೆ : ದ್ವಿತೀಯ ಪಿಯುಸಿ(12th) ಪಾಸ್ ಆಗಿರಬೇಕು. ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಇರಬೇಕು.
🔰ಅರ್ಜಿ ಶುಲ್ಕ ಇರುತ್ತೆ : ಎರಡು ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತೆ. : ಪ್ರತಿ ತಿಂಗಳು 34100/- ರಿಂದ 67600/- ವೇತನ ಇರುತ್ತೆ.
ಅಧಿಕೃತ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ:
- KK Notification Pdf : Click Here
- RPC Notification Pdf : Click Here
- Apply ಮಾಡಲು ಇಲ್ಲಿ ಕ್ಲಿಕ್ ಮಾಡಿ.
✅️ಇಲ್ಲಿ ಗಮನಿಸಿ :
ನೋಡಿ ಪ್ರತಿಯೊಂದು ಮಾಹಿತಿ ಅಧಿಕೃತ ಅಧಿಸೂಚನೆಯಲ್ಲಿ ಇದೆ ಅದನ್ನ ಡೌನ್ಲೋಡ್ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯ ಬಗ್ಗೆ
ಪ್ರಮುಖ ದಿನಾಂಕ :
ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 11-07-2026 ರಿಂದ 30-7-2026 ವರೆಗೆ ಅವಕಾಶ ಅರ್ಜಿ ಶುಲ್ಕ 31 ಜುಲೈ 2026 ಕೊನೆಯ ದಿನಾಂಕ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
