Hubli Railway recruitment 2026- ಕರ್ನಾಟಕ ದಕ್ಷಿಣ ಮಧ್ಯ ರೈಲ್ವೆ ನೇಮಕಾತಿ 2026: 10ನೇ 12ನೇ iti ಪಾಸ್ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ
ಕರ್ನಾಟಕ: ಕರ್ನಾಟಕ ದಕ್ಷಿಣ ಮಧ್ಯ ರೈಲ್ವೆ ಇಲಾಖೆಯಲ್ಲಿ 2801 ಹುದ್ದೆಗಳಿಗೆ ನೇಮಕಾತಿ ಆಗುತ್ತಿದೆ 10ನೇ 12ನೇ ಐಟಿಐ ಪಾಸಾದವರಿಗೆ ಮಹಿಳೆಯರಿಗೆ ಪುರುಷರಿಗೆ ಕರ್ನಾಟಕದ ಬಳ್ಳಾರಿ, ಬೀದರ್, ಬೆಳಗಾವಿ ,ಗುಲ್ಬರ್ಗ ,ಕಲಬುರ್ಗಿ ,ರೈಚೂರು ಯಾದಗಿರಿ ಹಾಗೂ ಇತರ ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗಿದೆ 2026 ರ ರೈಲ್ವೆ ಬೃಹತ್ ನೇಮಕಾತಿ. ಇದೇ ರೀತಿಯಾಗಿ ಉದ್ಯೋಗದ ಮಾಹಿತಿ ಸರ್ಕಾರದ ಯೋಜನೆ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ
ಈ ನೇಮಕಾತಿಯಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳ ಬಗ್ಗೆ ಅಧಿಕೃತ ಅದುಸೂಚನೆ ಪ್ರಕಾರ (Railway Notification) ಎಲ್ಲ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ, ( Exam ,last Date, Documents, Application Details, Education, Apply process, Post Names, ) ಎಲ್ಲ ಮಾಹಿತಿಗಳು ಇದರಲ್ಲಿ ಕೊಡಲಾಗಿದೆ ಎಲ್ಲ ಮಾಹಿತಿಗಳು ನೋಡಿ ಅಪ್ಲಿಕೇಶನ್ ಹಾಕಿ,
ರೈಲ್ವೆ ಇಲಾಖೆ ನೇಮಕಾತಿ 2026- ಸಂಪೂರ್ಣ ಮಾಹಿತಿ( Railway Notification)
ಭಾರತೀಯ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಇದು ದಕ್ಷಿಣ ಮಧ್ಯ ರೈಲ್ವೆ( South Central Railway) ಇಲಾಖೆ ಆಗಿದೆ ಇದರಲ್ಲಿ 1 ವರ್ಷ ಅಥವಾ ಎರಡು ವರ್ಷಗಳ ಕಾಲ (ಅಪ್ರೆಂಟಿಸ್) ನೇಮಕಾತಿ ನಡೆಯಲಿದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಕೆಳಗಡೆ ಹಂತದಲ್ಲಿ ಅಪ್ಲೈ ಮಾಡಿ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಪ್ರಜೆ ಆಗಿರಬೇಕು
- ಒಮ್ಮೆ ಮಾತ್ರ ರೈಲ್ವೆ ಇಲಾಖೆಯಲ್ಲಿ ಈ ಹುದ್ದೆಗೆ ಅಪ್ಲಿಕೇಶನ್ ಹಾಕಿ
- ವಯಮಿತಿ ನಿಯಮಗಳ ಪ್ರಕಾರ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ಬಂದಿರಬೇಕು
- ಅರ್ಜಿ ಸಲ್ಲಿಸುವ ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿಯಿಂದ sslc,puc,iti ಪೂರ್ಣಗೊಳಿಸಬೇಕು
ಈ ಮೇಲೆ ಕೊಟ್ಟಿರುವ ಕೆಲವು ಅರ್ಹತೆಗಳನ್ನು ಪಾಲಿಸಬೇಕು ಇದಕ್ಕಿಂತ ಹೆಚ್ಚಿನ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಹಂತ ಹಂತವಾಗಿ ನೋಡಿ.
ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ( South Central Railway).?
ದಕ್ಷಿಣ ಮಧ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಒಟ್ಟು 2801 ಹುದ್ದೆಗಳು ಇರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿ 300+ ಹುದ್ದೆಗಳು ಖಾಲಿಯಿರಲಿದೆ ( ಮಹಿಳೆಯರಿಗೆ ಪುರುಷರಿಗೆ ಅವಕಾಶ)
ಯಾವ ಜಿಲ್ಲೆಯವರಿಗೆ, ಯಾವ ರಾಜ್ಯ ಈ ಹುದ್ದೆಗೆ ಅವಕಾಶ? (Central Railway Notification) .?
ಭಾರತೀಯ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದಕ್ಷಿಣ ಮಧ್ಯದಲ್ಲಿವೆ ಇಲಾಖೆ ಯಾವ ರಾಜ್ಯ ತೆಲಂಗಾಣ ಆಂಧ್ರ ಪ್ರದೇಶ್ ಮಧ್ಯ ಪ್ರದೇಶ್ ತಮಿಳುನಾಡು ಕರ್ನಾಟಕ ಮಹಾರಾಷ್ಟ್ರ( ಕರ್ನಾಟಕದಲ್ಲಿ ಯಾದಗಿರಿ ಬಳ್ಳಾರಿ ರಾಯಚೂರ ಬೆಳಗಾವಿ ಗುಲ್ಬರ್ಗ ಕಲಬುರ್ಗಿ ಬೀದರ್ ಬಲ್ಕಿ, ಈ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ.
ರೈಲ್ವೆ ಇಲಾಖೆಯಲ್ಲಿ ಕೇಳಲಾಗುವ ವಯೋಮಿತಿ ವಿವರ( Central Railway Age limit) .?
ಭಾರತೀಯ ರೈಲ್ವೆ ಇಲಾಖೆ ಬೇಕಾಗುವ ವಯೋಮಿತಿ ವಿವರ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
- ಕನಿಷ್ಠ 15 ವರ್ಷ
- ಗರಿಷ್ಠ 24 ವರ್ಷ ಒಳಗೆ
1. ವೈಮಿತಿಯಲ್ಲಿ ಸಡಿಲಿಕೆ?
- PDWD- 10 ವರ್ಷದವರೆಗೆ
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ(SC,ST) ಮಹಿಳೆಯರಿಗೆ ಹಾಗೂ ತೃತೀಯಲಿಂಗ ಮಹಿಳೆಯರಿಗೆ: 5 ವರ್ಷದವರೆಗೆ
- OBC – 3 ವರ್ಷ
ರೈಲ್ವೆ ಇಲಾಖೆಯಲ್ಲಿ ಕೇಳಲಾಗುವ ಅರ್ಜಿ ಶುಲ್ಕದ ವಿವರ( Railway Notification Application Fees details)
ಭಾರತೀಯ ರೈಲ್ವೆ ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಅರ್ಜಿ ಶುಲ್ಕ ಇದೆ
• ಓಬಿಸಿ ಹಾಗೂ ಸಾಮಾನ್ಯ ವರ್ಗ ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ: ₹100/- ಶುಲ್ಕ ಇರುತ್ತದೆ
• SC ,ST ಮಹಿಳಾ ಅಭ್ಯರ್ಥಿ ಹಾಗೂ ಕೃತಿಯಲ್ಲಿ ಲಿಂಗ ಮಹಿಳೆಯರಿಗೆ: ₹0/- ಶುಲ್ಕ ಇರುತ್ತದೆ
ಈ ಮೇಲೆ ಕೊಟ್ಟಿರುವ ಶುಲ್ಕ ಪಾವತಿ ಮಾಡಿ ಆನ್ಲೈನ ಮೂಲಕ ಆನ್ಲೈನ್ ನಲ್ಲಿ ಮಾತ್ರ ಅವಕಾಶ ಕೊಡಲಾಗಿದೆ.
ದಕ್ಷಿಣ ಮಧ್ಯ ರೈಲ್ವೆ ಇಲಾಖೆಯಲ್ಲಿ ( ಅಪ್ರೆಂಟಿಸ) ಹುದ್ದೆಗಳಿಗೆ ಬೇಕಾಗುವ ಶೈಕ್ಷಣಿಕ ಅರ್ಹತೆ ಏನು( ಸಂಪೂರ್ಣ ವಿವರ)
ಶೈಕ್ಷಣಿಕ ಅರ್ಹತೆ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರು ಮಣ್ಣತ ಪಡೆದ ಮಂಡಳಿ ಅಥವಾ ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯಗಳಿಂದ (sslc ,puc, iti ) ಪಾಸ್ ಆಗಿರಬೇಕು.
ಅರ್ಜಿ ಸಲ್ಲಿಸುವ ಮುನ್ನ ಯಾವುದೇ ತಪ್ಪು ಶೈಕ್ಷಣಿಕ ಅರ್ಹತೆ ಸಲ್ಲಿಸಬೇಡಿ.
ದಕ್ಷಿಣ ಮಧ್ಯ ರೈಲ್ವೆ ಇಲಾಖೆಯಲ್ಲಿ ಕರೆದಿರುವ ಹುದ್ದೆಗಳ ವಿವರ( ಸಂಪೂರ್ಣ ಮಾಹಿತಿ).?
ಭಾರತ ಕೇಂದ್ರ ಸರ್ಕಾರ ದಕ್ಷಿಣ ಮಧ್ಯದಲ್ಲಿವೆ ಇಲಾಖೆಯಲ್ಲಿ ಅಪ್ರೆಂಟಿಸ್.( ಮೆಕಾನಿಕ್, ಡೀಸೆಲ್ ಮೆಕಾನಿಕ್, ಎಲೆಕ್ಟ್ರಾನಿಕ್ ಮೆಕಾನಿಕ್, ವರ್ಣ ಚಿತ್ರಗಾರ, ವೆಲ್ಡರ್, ಕೈಗಾರಿಕಾ ಎಲೆಕ್ಟ್ರಾನಿಕಲ್ಸ್ ಬಡಿಗ, ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ನಮ್ಮ ಸಲಹೆ: ಸಂಪೂರ್ಣ ಮಾಹಿತಿ!
ನೋಡಿ ಸ್ನೇಹಿತರೆ ದಕ್ಷಿಣ ಮಧ್ಯ ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಕರೆಯಲಾಗಿದೆ ಈ ಹುದ್ದೆ 1 ರಿಂದ 2 ವರ್ಷದವರೆಗೆ ಇರುತ್ತದೆ ಎಲ್ಲರಿಗೂ ಅವಕಾಶ ಇದೆ ಇದು ಕಾಯಂ ಹುದ್ದೆ ಇರೋದಿಲ್ಲ ಇಲ್ಲಿ ತರಬೇತಿ ನೀಡಲಾಗುತ್ತದೆ ಆದ ಕಾರಣ ಅಪ್ಲಿಕೇಶನ್ ಹಾಕುವ ವಿದ್ಯಾರ್ಥಿಗಳು ಆಯ್ಕೆ ಮತ್ತು ನೀವು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಖಾಯಂ ಹುದ್ದೆ ಪಡೆಯಲು ಬಯಸುತ್ತಿದ್ದರೆ ಇದಕ್ಕೆ ಅಪ್ಲಿಕೇಶನ್ ಹಾಕದೆ ಇದ್ದರೆ ಒಳ್ಳೆಯದು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ಯಾವ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ?
ದಕ್ಷಿಣ ಮಧ್ಯ ರೈಲ್ವೆ ಇಲಾಖೆ ( Central Railway) ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ,
ಪ್ರತಿ ತಿಂಗಳು ಸಂಬಳ ಯಾವ ರೀತಿಯಲ್ಲಿ ನೀಡುತ್ತಾರೆ?( Salary Details)
ನೋಡಿ ಇದು ಖಾಯಂ ಹುದ್ದೆ ಇರೋದಿಲ್ಲ ಪ್ರತಿ ತಿಂಗಳು ಸ್ಟೀಫಂಡ್ ನೀಡಲಾಗುತ್ತದೆ ಇದರ ಬಗ್ಗೆ ಅಷ್ಟೊಂದು ಅದು ಸೂಚನೆಯಲ್ಲಿ ಸ್ಪಷ್ಟನೆ ಕೊಟ್ಟಿಲ್ಲ ನೀವು ಇನ್ನಷ್ಟು ಹೆಚ್ಚಿನ ಮಾಹಿತಿ ಅಧಿಕೃತ ಅಧಿಸೂಚನೆ ಪಡೆದುಕೊಳ್ಳಿ,
● ದಕ್ಷಿಣ ಮಧ್ಯ ರೈಲ್ವೆ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
● ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ವಿವರ(last Date)
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದಕ್ಷಿಣ ಮದ್ಯ ರೈಲ್ವೆ ಕೊಟ್ಟಿರುವ ದಿನಾಂಕ ಅರ್ಜಿ 12-03-2026, ರಿಂದ 11-4-2026 ವರೆಗೆ ಅವಕಾಶ ಕೊಡಲಾಗಿದೆ, ಅರ್ಜಿ ಶುಲ್ಕ ಪಾವತಿಸಲು 11-4-2026 ವರೆಗೆ ಅವಕಾಶ.
ಅರ್ಜಿ ಸಲ್ಲಿಸುವ ಕೆಲವು ಹಂತದಲ್ಲಿ ಮಾಹಿತಿ?
• ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ( Central Railway Notification) ಪ್ರಕಾರ Register ಮಾಡಿಕೊಳ್ಳಿ.
• ವಿಧಾನ 2 – ಅಧಿಕೃತ Login ಮಾಡಿಕೊಳ್ಳಬೇಕು.( ಹೆಸರು, ಇ-ಮೇಲ್ ರಿಜಿಸ್ಟರ್ ಸಂಖ್ಯೆ ಮೂಲಕ)
• ವಿಧಾನ 3 – Documents/Application Fees ಎಲ್ಲವನ್ನ ಪಾವತಿ ಮಾಡಿ . ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ
ಪ್ರಶಾಂತ್ ಮೀಡಿಯಾ( Prashant media) ಕೊನೆಯ ಮಾತು
ಪ್ರಸ್ತುತ ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಇದಕ್ಕೆ ಎಲ್ಲ ವಿವರಗಳು ಮೇಲ್ಗಡೆ ಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಮಾತ್ರ ಲಭ್ಯವಿರುತ್ತದೆ.
FAQS ( ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು).?
1) ಯಾವ ಸಂಸ್ಥೆಯಲ್ಲಿ ನೇಮಕಾತಿ ನಡೆಯುತ್ತಿದೆ?
ಭಾರತೀಯ ದಕ್ಷಿಣ ಮಧ್ಯ ರೈಲ್ವೆ(South Central Railway) ನೇಮಕಾತಿ ಆಗುತ್ತಿದೆ
2) ಅರ್ಜಿದಾರರಿಗೆ ಕೊನೆಯ ದಿನಾಂಕ ಯಾವಾಗ?
ಅಧಿಸೂಚನೆ ಪ್ರಕಾರ 12 ಏಪ್ರಿಲ್ 2026 ವರೆಗೆ ಅವಕಾಶ ಕೊಡಲಾಗಿದ
3) ಎಷ್ಟು ಹುದ್ದೆಗೆ ನೇಮಕಾತಿ ಮತ್ತು ಎಲ್ಲಿ?
ಕರ್ನಾಟಕದಲ್ಲಿ ಉದ್ಯೋಗ ಮತ್ತು 2801 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
