ಭಾರತದಲ್ಲಿ ಈ ಪಕ್ಷದಿಂದ 6 ಗ್ಯಾರೆಂಟಿ ಘೋಷಣೆ: ಪ್ರತಿ ತಿಂಗಳು ಮಹಿಳೆಗೆ ಪುರುಷರಿಗೆ ₹2500/- ಹಣ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ!
ಭಾರತದಲ್ಲಿ: ಮಹಿಳೆಯರಿಗೆ ಪ್ರತಿ ತಿಂಗಳು ₹2500/- ಹಣ ಸಿಗುತ್ತೆ, ಪ್ರತಿ ವರ್ಷಕ್ಕೆ ಆರು ಉಚಿತ ಗ್ಯಾಸ್ ಸಿಲೆಂಡರ್ ವೃದ್ಧರಿಗೆ ಪ್ರತಿ ತಿಂಗಳು ₹2500/- ಅಮೌಂಟ್ ಘೋಷಣೆ. ಹೇಗೆ ಹಲವಾರು ಗ್ಯಾರಂಟಿಗಳು ಈ ಪಕ್ಷ ಘೋಷಣೆ ಮಾಡಿದೆ ಯಾವ ಪಕ್ಷ ಬಂದರೆ ಈ ಎಲ್ಲಾ ಸೌಲಭ್ಯಗಳು ಸಿಗುತ್ತೆ! ಯಾರ ಘೋಷಣೆ ಮಾಡಿದ್ದಾರೆ ಎಲ್ಲದರ ಬಗ್ಗೆ ಮಾಹಿತಿ ತಿಳಿಯೋಣ:
ಈಗ ಭಾರತದಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ನಂದೇ ಸರಕಾರ ಬರಬೇಕು ನಾನೇ ಅಧಿಕಾರಕ್ಕೆ ಇರಬೇಕೆಂದು ವಿವಿಧ ಯೋಜನೆಗಳು ಜಾರಿ ಮಾಡುತ್ತಲೇ ಇದೆ ಮತ್ತು ವಿವಿಧ ಗ್ಯಾರಂಟಿಗಳು ಘೋಷಣೆ ಕೊಡುತ್ತಿದ್ದಾರೆ.
ಯಾರು ಈ ಯೋಜನೆಗಳು ಗ್ಯಾರಂಟಿ ಜಾರಿ ಮಾಡಿದ್ದಾರೆ ಮತ್ತು ಈಗ ಪ್ರಸ್ತುತ ಯಾವ ಚುನಾವಣೆಯಲ್ಲಿ ಈ ಎಲ್ಲಾ ಸೌಲಭ್ಯಗಳು ದೊರೆಯುತ್ತದೆ ಎಲ್ಲದರ ಬಗ್ಗೆ ಮಾಹಿತಿ ತಿಳಿಯೋಣ ಇದೇ ರೀತಿಯಾಗಿ ಎಲ್ಲಾ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಆರು ಗ್ಯಾರಂಟಿಗಳು ಯಾವವು? ಸಂಪೂರ್ಣ ಮಾಹಿತಿ
ಭಾರತದಲ್ಲಿ ಪಕ್ಷ ಪಕ್ಷಗಳು ಹೊಸ ಹೊಸ ಯೋಜನೆಗಳು ಹೊಸ ಹೊಸ ಗ್ಯಾರಂಟಿಗಳು ಘೋಷಣೆ ಮಾಡುತ್ತಿದ್ದಾರೆ ಅದರಲ್ಲಿ ಕೂಡ ಈ ಪಕ್ಷ ಸುಮಾರು ಆರು ಗ್ಯಾರಂಟಿ ಘೋಷಣೆ ಮಾಡಿದೆ ಗ್ಯಾರಂಟಿ ಯಾವವು ಹಂತ ಹಂತವಾಗಿ ಕೆಳಗಡೆ ಕೊಡಲಾಗಿದೆ ನೋಡಿ.
ಗ್ಯಾರೆಂಟಿ 1-ಮಹಿಳೆಯರಿಗೆ ಪ್ರತಿ ತಿಂಗಳು 2500/- ಬಿಡುಗಡೆ ಮಾಡೋದು.?
ಹೌದು ಪ್ರತಿ ತಿಂಗಳು ತಮಿಳುನಾಡಿನಲ್ಲಿ ವಿಜಯ್ ತಮಿಳು ನಟ ಗ್ಯಾರಂಟಿಗಳು ಜಾರಿ ಮಾಡಿದ್ದು ಪ್ರತಿ ತಿಂಗಳು ಮಹಿಳೆಯರಿಗೆ 2500 ಹಣವನ್ನ ಅವರ ಖಾತೆಗೆ ಬಿಡುಗಡೆ ಮಾಡೋದು ತಮಿಳುನಾಡಿನಲ್ಲಿ ವಿಜಯ್ ತಮಿಳುನಾಡು ಪಕ್ಷ ಬಂದರೆ.
ಗ್ಯಾರೆಂಟಿ 2- ಪ್ರತಿ ವರ್ಷಕ್ಕೆ ಆರು ಗ್ಯಾಸ್ ಸಿಲಿಂಡರ್ ಉಚಿತ?
ಹೌದು ಈಗ ಪ್ರಸ್ತುತ ಗ್ಯಾಸ್ ಎಷ್ಟಾಗಿದೆ 975/- ಇದೆ ಪ್ರತಿ ವರ್ಷಕ್ಕೆ ಆರು ಉಚಿತ ಗ್ಯಾಸ್ ಸಿಲೆಂಡರ್ ಮಹಿಳೆಯರಿಗೆ ನೀಡುವುದಾಗಿ ತಮಿಳುನಾಡಿನ ವಿಜಯ್ ತಮಿಳುನಾಟ ತಿಳಿಸಿಕೊಟ್ಟಿದ್ದಾರೆ.
ಗ್ಯಾರೆಂಟಿ 3- 60 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಮಹಿಳೆಯರಿಗೆ ಮನೆಯ ಮುಖ್ಯಸ್ಥರಿಗೆ 2500/- ಅಮೌಂಟ.?
ಹೌದು 60 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ಅಮೌಂಟ್ ನೀಡಲಾಗುತ್ತದೆ ಇದು ಮೂರನೇ ಗ್ಯಾರಂಟಿ ಆಗಿದೆ ಈ ಎಲ್ಲಾ ಗ್ಯಾರಂಟಿಗಳ ಬಗ್ಗೆ ನಿಮ್ಮ ಅನಿಸಿಕೆ ನಮಗೆ ತಿಳಿಸಬಹುದು,
ನಮ್ಮ ಸಲಹೆ: ಸಂಪೂರ್ಣ ವಿವರ
ಭಾರತದಲ್ಲಿ ಪ್ರತಿಪಕ್ಷ ಪ್ರತಿ ಗ್ಯಾರಂಟಿ ಘೋಷಣೆ ಮಾಡುತ್ತಿದೆ ಆದರೆ ಗ್ಯಾರಂಟಿ ಘೋಷಣೆ ಮಾಡಿದರು ಆ ಪಕ್ಷ ಸಾಲ ಮಾಡಿ ನಿಮಗೆ ಗ್ಯಾರೆಂಟಿ ಕೊಟ್ಟ ಮಾತು ನಡೆಸಿಕೊಡುತ್ತಾರೆ ಆ ಎಲ್ಲಾ ಸಾಲ ನಮ್ಮಿಂದಾನೆ ಮತ್ತೆ ಕಿತ್ತುಕೊಳ್ಳುತ್ತಾರೆ. ಆದಕಾರಣ ಯಾವುದೇ ಪಕ್ಷ ಆಗಲಿ ಅಥವಾ ಯಾವುದೇ ಸರಕಾರ ಆಗಲಿ ಗ್ಯಾರೆಂಟಿಗಳಿಗೆ ಯಾರು ತಲೆ ಕೊಡದೆ ನಿಯತ್ತಿನಿಂದ ನಮಗೋಸ್ಕರ ದುಡಿಯುವ ವ್ಯಕ್ತಿಗಳು ಪಕ್ಷನ ಆಯ್ಕೆ ಮಾಡಿ ತಗೊಂಡು ಬರ್ರಿ.
ಗ್ಯಾರೆಂಟಿ 4- ಪ್ರತಿ ಮದುವೆ ಹೆಣ್ಣಿಗೆ ಚಿನ್ನದ ಸರ ಮತ್ತು ಒಂದು ರೇಷ್ಮೆ ಸೀರೆ.?
ಮಹಿಳೆಯರಿಗೆ ಅತಿ ಹೆಚ್ಚು ಅನುಕೂಲ ತರುವ ಯೋಜನೆಗಳು ಗ್ಯಾರಂಟಿಗಳು ಜಾರಿಗೆ ಮಾಡುತ್ತಿದ್ದಾರೆ ತಮಿಳುನಾಡಿನಲ್ಲಿ ಅದರಲ್ಲಿ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಚಿನ್ನದ ಸರ ಮತ್ತು ರೇಷ್ಮೆ ಸೀರೆ ತಮಿಳುನಾಡು ಸರಕಾರ ನೀಡಲಾಗುತ್ತದೆ ತಮಿಳುನಾಡಿನ ವಿಜಯ ನಟ ತೆಗೆಸಿಕೊಟ್ಟಿದ್ದಾರೆ ನಾವು ಅಧಿಕಾರಕ್ಕೆ ಬಂದರೆ ಈ ಎಲ್ಲಾ ಲಾಭಗಳು ಪಡೆಯಬಹುದು.
ಗ್ಯಾರೆಂಟಿ 5 – ಮಹಿಳೆಯರಿಗೆ ಉಚಿತ ಬಸ್ಸಿನಲ್ಲಿ ಪ್ರಯಾಣ:
ಹೌದು ಕರ್ನಾಟಕ ರಾಜ್ಯದಲ್ಲಿ ಈಗ ಪ್ರಸ್ತುತ ಉಚಿತ ಮಹಿಳೆಯರಿಗೆ ಪ್ರಯಾಣ ಮಾಡಲು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ ಅದೇ ರೀತಿಯಾಗಿ ತಮಿಳುನಾಡಿನಲ್ಲಿ ಮುಂದೆ ನಾನೇ ಬರಬೇಕು ಎಂದು ಅಹಂಕಾರದಿಂದ ವಿಜಯ ನಟ ಮಹಿಳೆಯರಿಗೆ ಉಚಿತ ಬಯಸಿನಲ್ಲಿ ಪ್ರಯಾಣ ಮಾಡೋದಾಗೆ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
ಗ್ಯಾರೆಂಟಿ 6- ನವಜಾತ ಶಿಶು ತಮಿಳುನಾಡಿನಲ್ಲಿ ಜನಿಸಿದ ಮಕ್ಕಳಿಗೆ ಆಹಾರ ಕೀಟಗಳು ಮತ್ತು ಮಗುವಿಗೆ ಚಿನ್ನದ ಉಂಗುರ ನೀಡುವ ಜೊತೆಗೆ ಆಹಾರ ಕೀಟಗಳನ್ನ ನೀಡಲಾಗುವುದು.?
ಹೌದು ಸಣ್ಣ ಸಣ್ಣ ಮಕ್ಕಳಿಗೆ ಈ ಯೋಜನೆ ಅಂದರೆ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ನವಜಾತ ಶಿಶು ಮೂರು ತಿಂಗಳು ಅಥವಾ ಈಗ ಜನಿಸಿದ ಮಕ್ಕಳು ಅಥವಾ ಒಂದು ವರ್ಷ ಅಥವಾ ಎರಡು ವರ್ಷದ ಮಕ್ಕಳಿಗೆ ಚಿನ್ನದ ಉಂಗುರು ನೀಡುತ್ತಾರೆ ಮತ್ತು ಅದಕ್ಕೆ ಜೊತೆಗೆ ಆಹಾರ ಕೀಟಗಳನ್ನ ನೀಡಲಾಗುತ್ತದೆ.
ವಿಜಯ್: ನಾವೇನಾದರೂ ತಮಿಳುನಾಡಿನಲ್ಲಿ ಸರಕಾರಕ್ಕೆ ಅಧಿಕಾರಿಕೆ ಬಂದರೆ ಆರು ಗ್ಯಾರಂಟಿಗಳು ನೀಡಲಾಗುತ್ತದೆ ಎಂದು ವಿಜಯ್ ನಟ ತಿಳಿಸಿಕೊಟ್ಟಿದ್ದಾರೆ ಆ ಎಲ್ಲಾ ಗ್ಯಾರಂಟಿಗಳು ಮೇಲ್ಗಡೆ ತೆಗೆಸಿಕೊಟ್ಟಿದ್ದೇವೆ ನೋಡಿ.
ಪ್ರಶಾಂತ್ ಮೀಡಿಯಾ:
ಮೇಲಗಡೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ತಮಿಳುನಾಡಿನಲ್ಲಿ ಚುನಾವಣೆ ನಿಮಿತ್ತವಾಗಿ ಘೋಷಣೆ ಮಾಡಿರುವ ಗ್ಯಾರಂಟಿಗಳ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಮಾತ್ರ ಬರುತ್ತದೆ.
FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು.?
1) ಯಾವ ರಾಜ್ಯದಲ್ಲಿ ಆರು ಗ್ಯಾರಂಟಿಗಳು ಘೋಷಣೆ ಮಾಡಿದ್ದಾರೆ.?
ಭಾರತದ ತಮಿಳುನಾಡಿನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ 6 ಗ್ಯಾರಂಟಿಗಳು ಘೋಷಣೆ ಮಾಡಲಾಗಿದೆ
2) ಪುರುಷರಿಗೆ ಗ್ಯಾರಂಟಿ ಇದೆಯಾ?
ಇಲ್ಲ ಪುರುಷರಿಗೆ ಯಾವುದೇ ಗ್ಯಾರಂಟಿ ಇಲ್ಲ ಮಹಿಳೆಯರಿಗೆ ಮತ್ತು ನವಜಾತ ಶಿಶು ಗ್ಯಾರಂಟಿಗಳು ಕೊಡಲಾಗಿದೆ.
3) ಯಾವ ರಾಜ್ಯ ಮತ್ತು ಯಾರು ಘೋಷಣೆ ಮಾಡಿದ್ದಾರೆ.?
ಈಗ ತಾನೆ ಪ್ರಸ್ತುತ ಹಿರಿಯ ನಟ ವಿಜಯ್ ತಮಿಳು ನಟ ತಮಿಳುನಾಡಿನಲ್ಲಿ ಘೋಷಣೆ ಮಾಡಿರುತ್ತಾರೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
