ಮನೆ ಕಟ್ಟಲು ₹2,50,000/- ಸರ್ಕಾರದಿಂದ ಹಣ ಸಿಗುತ್ತೆ!! ಇವತ್ತೇ ಅರ್ಜಿ ಸಲ್ಲಿಸಿ

ಮನೆ ಇಲ್ಲದವರಿಗೆ ಉಚಿತ ₹2,50,000/- ಸರಕಾರದಿಂದ ಹಣ ಸಿಗುತ್ತೆ, ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!!

 

 

ಹೌದು ಸ್ನೇಹಿತರೆ, ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದವರು ಇವತ್ತೇ ಅರ್ಜಿ ಸಲ್ಲಿಸಿ ಇಲ್ಲಿ ಮನೆ ಇಲ್ಲದವರಿಗೆ ಹಣವನ್ನು ಕೊಡುತ್ತಿದ್ದಾರೆ ಹೊಸ ಮನೆ ಕಟ್ಟಲು ಮತ್ತು ಹಳೆಯ ಮಡಿ ರಿಪೇರಿ ಮಾಡಲು ಅರ್ಜೆಗಳು ಕರೆಯಲಾಗಿದೆ ಉಚಿತ 3 ಲಕ್ಷ ಹಣ ಸಿಗುತ್ತೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ನೋಡಿಕೊಂಡು ಅರ್ಜಿಗಳು ಹಾಕಿ, Click Here

ರಾಜೀವ್ ಗಾಂಧಿ ವಸತಿ ಯೋಜನೆ:

ಈ ಯೋಜನೆಯ ಉದ್ದೇಶ ಕರ್ನಾಟಕ ರಾಜ್ಯದ್ಯಂತ ಎಲ್ಲರಿಗೂ ಮನೆ ನಿರ್ಮಾಣವಾಗಬೇಕು ಬಡಮುಕ್ತ ರಾಷ್ಟ್ರ ಆಗಬೇಕೆಂದು ಈ ಯೋಜನೆಯ ಉದ್ದೇಶವಾಗಿದೆ ಸುಮಾರು 10 ವರ್ಷದ ಹಿಂದೆಗಡೆ ಈ ಯೋಜನೆ ಪ್ರಾರಂಭ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ನೀವು ಆನ್ಲೈನ್ ಮೂಲಕ ಅರ್ಜಿಗಳು ಹಾಕಿ ಹಲವಾರು ಕಂಡೀಶನ್ ಕೊಟ್ಟಿದ್ದಾರೆ ಎಲ್ಲಾ ಕಂಡಿಶನ್ನು ಗಮನಿಸಿ,

✅️ನವೆಂಬರ್ ತಿಂಗಳಿನಲ್ಲಿ ಈ ಕೆಲಸ ಮಾಡಿದವರಿಗೆ ಮಾತ್ರ ರೇಷನ್ ಸಿಗುತ್ತೆ ಸಂಪೂರ್ಣ ಮಾಹಿತಿಗೆ ಇಲ್ಲಿ ಕಲೆಕ್ಟ್ ಮಾಡಿ

✅️ ಕರ್ನಾಟಕ ಗ್ರಾಮ ಪಂಚಾಯಿತಿಯಿಂದ ಉಚಿತ 10,000 ಸಿಗುತ್ತೆ ಬೇಗ ಈ ಕೆಲಸ ಮಾಡಿ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

✅️ ಮಹಿಳೆಯರಿಗೆ ಪುರುಷರಿಗೆ 3 ಲಕ್ಷ ಸರಕಾರದಿಂದ ಉಚಿತ ಸಾಲ ಬೇಗ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿಗೆ ಇಲ್ಲಿ Click ಮಾಡಿ

ಯಾರಿಗೆ ಎಷ್ಟು ಹಣ ಸಿಗುತ್ತೆ?

• ನೀವೇನಾದ್ರೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ನಿಮಗೆ ಸರ್ಕಾರದಿಂದ ₹1,75,000/- to 2,00000/- ಲಕ್ಷ ಹಣ ಸಿಗುತ್ತೆ,

• ನೀವೇನಾದ್ರೂ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ನಿಮಗೆ ₹2,25,000/- to 25 0000/- ಹಣ ಸಿಗುತ್ತೆ,

ನಗರ ಪ್ರದೇಶದಲ್ಲಿ ಸರಕಾರದಿಂದ ನಿಮಗೆ ಅತಿ ಹೆಚ್ಚು ಹಣವನ್ನು ಕೊಡಲಾಗುತ್ತೆ, ಮನೆ ಕಟ್ಟಲು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಕಡಿಮೆ ಮಟ್ಟದಲ್ಲಿ ಹಣ ಕೊಡಲಾಗುತ್ತೆ ಇದು ಯಾಕೆ ನಿಮಗೆ ಏನಾದರೂ ಗೊತ್ತಿದ್ರೆ ಕಾಮೆಂಟ್ ಮಾಡಿ

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1. ಅರ್ಜಿ ಸಲ್ಲಿಸುವ ಕುಟುಂಬದ ಆದಾಯ ಪ್ರಮಾಣ ಪತ್ರ,

ಸರಕಾರದಿಂದ ಪಡೆದಿರುವ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಪಡೆದಿರುವ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ಬೇಕು ಕಡ್ಡಾಯವಾಗಿ ಸಿಗ್ನೇಚರ್ ಪ್ರಮಾಣ ಪತ್ರ ಬೇಕು

2. ಬ್ಯಾಂಕ್ ಪಾಸ್ ಬುಕ್ ಖಾತೆ ಸಂಖ್ಯೆಗಳು ಬೇಕು:

ಅರ್ಜಿ ಸಲ್ಲಿಸುವ ಅರ್ಜಿದಾರರ ಬ್ಯಾಂಕ್ ಖಾತೆಯ ಪ್ರಮಾಣ ಪತ್ರ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮತ್ತು ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಪಾಸ್ ಬುಕ್,

3. ವೋಟರ್ ಐಡಿ ಕಾರ್ಡ್;EPIC CARD ;

ಇದು ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರ ದಿಂದ ವರ್ಜಿನಲ್ ದಾಖಲೆಗಳು ಅಪ್ಲೋಡ್ ಮಾಡಿ,

4. ಮನೆ ಸ್ಥಳದ ಫೋಟೋಗಳು:

ನೀವು ಈಗಾಗಲೇ ಇರುವಂತಹ ಹಳೆಯ ಮನೆ ಫೋಟೋ ಅಥವಾ ಹೊಸದಾಗಿ ಕಟ್ಟುವ ಜಾಗದ ಫೋಟೋ ಅಪ್ಲೋಡ್ ಮಾಡಬೇಕು ಅರ್ಜಿ ಸಲ್ಲಿಸುವ ಸಮಯದಲ್ಲಿ (ಪ್ರೂಫ್) ಬೇಕಾಗುತ್ತದೆ

5. ಭೂಮಿಯ RTC / ಪಹಣಿ ಪ್ರಮಾಣ |

ಅರ್ಜಿ ಸಲ್ಲಿಸುವ ಅರ್ಜಿದಾರರ ಈ ಮೇಲೆ ಕೊಟ್ಟಿರುವ ದಾಖಲೆಗಳು ಅಥವಾ ನಿಮ್ಮ ಜಾಗದ ಸಂಬಂಧಪಟ್ಟಂತೆ ಪ್ರಮಾಣ ಪತ್ರಗಳು ಬೇಕಾಗುತ್ತದೆ,

6. ರೇಷನ್ ಕಾರ್ಡ್ ಕಾರ್ಡ್ Apl/BPL:

ನಿಮ್ಮ ಬಳಿ ಸರಕಾರದಿಂದ ಕೊಟ್ಟಿರುವ ರೇಷನ್ ಕಾರ್ಡುಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ಕಾರ್ಡ್ ಆಗಬಹುದು,

7. ಅರ್ಜುದಾರರ ಆಧಾರ್ ಕಾರ್ಡ್:

ಕೇಂದ್ರ ಸರ್ಕಾರದಿಂದ ಕೊಟ್ಟಿರುವ ಅರ್ಜಿದಾರರ ಆಧಾರ್ ಕಾರ್ಡ್ ಈ ಅರ್ಜಿ ಸಲ್ಲಿಸುವ ಸಮಯದಲ್ಲಿ ಕಡ್ಡಾಯವಾಗಿ ಬೇಕಾಗುತ್ತದೆ,

👉 ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ ತಯಾರಿ ಮಾಡಿಕೊಂಡು ಇಟ್ಟುಕೊಂಡಿರಬೇಕು ಈ ವಸತಿ ರಾಜುಗಾಂಧಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅಂತರ್ಜಾಲ ಸಂಪರ್ಕಿಸಿ, Click Here

ಮನೆ ಕಟ್ಟುವಾಗ ನಿಮಗೆ ಹಣ ಯಾವ ರೀತಿಯಲ್ಲಿ ಬರುತ್ತೆ:

• ಮೊದಲನೆಯ ಹಂತದಲ್ಲಿ: ಮನೆ ಪಾಯಿಂಟ್ ಮಾಡುವಾಗ:40% ಹಣ ಬಿಡುಗಡೆ ಮಾಡಲಾಗುತ್ತೆ,

• ಎರಡನೇ ಕಂತು:

ಗೋಡೆಗಳು ನಿರ್ಮಾಣ ಮಾಡುವಾಗ:40%ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಸರ್ಕಾರದಿಂದ,

• ಮೂರನೇ ಹಂತ :

ಮನೆ ಪೂರ್ಣಗೊಂಡ ನಂತರ:20% ಹಣವನ್ನ ಪೂರ್ತಿಯಾಗಿ ನಿಮಗೆ ಬಿಡುಗಡೆ ಮಾಡಲಾಗುತ್ತದೆ,

ಏ ಮೇಲೆ ತಿಳಿಸಿಕೊಟ್ಟಿರುವ ಮೂರು ಹಂತದಲ್ಲಿ ನಿಮಗೆ ಈ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ನಿಮಗೆ ಹಣವನ್ನು ಈ ರೀತಿಯಾಗಿ ಬಿಡುಗಡೆ ಮಾಡಲಾಗುತ್ತದೆ, Click Here

ಎಲ್ಲಿ ಹೇಗೆ ಅರ್ಜಿ ಸಲ್ಲಿಸುವುದು:

1. ನೋಡಿ ನೀವೇನಾದ್ರೂ ಈ ರಾಜುಗಾಂಧಿ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕೆಂದರೆ ಮೊದಲು ನಿಮ್ಮ ಹತ್ತಿರ ಇರುವ ಕರ್ನಾಟಕವನ್ನು ಗ್ರಾಮವನ್ನು ಅಥವಾ ಬಾಪೂಜಿ ಸೇವ ಕೇಂದ್ರದಲ್ಲಿ ಭೇಟಿಕೊಟ್ಟು( ಸೇವಾ ಸಿಂಧು ಪೋರ್ಟಲ್) ಮೂಲಕ ಅರ್ಜಿಗಳು ಸಲ್ಲಿಸಿ,

2. ಇಲ್ಲಿ ಮೇಲೆ ಕೊಟ್ಟಿರುವ ದಾಖಲೆಗಳ ಸಮೇತ ಈ ಉಚಿತವಾಗಿ ಮನೆ ಪಡೆಯಲು ನೀವು ಮಾನದಂಡಗಳನ್ನು ಪೂರೈಕೆ ಮಾಡಿಕೊಂಡು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

ಯಾರಿಗೆ ಮನೆ ಸಿಗುತ್ತೆ ಯಾವಾಗ ಸಿಗುತ್ತೆ:

• ಈಗಾಗಲೇ ಮನೆ ಕಟ್ಟಿ ಅದು ರಿಪೇರಿಗೆ ಬಂದಿದ್ದರೆ ಅಥವಾ 5 ರಿಂದ 10 ವರ್ಷದ ಹಳೆಯ ಮನೆ ಇತ್ತು ಅಂದರೆ ಈಗ ಅರ್ಜಿ ಸಲ್ಲಿಸಿ ಅಥವಾ ನಿಮಗೆ ಮನೆ ಇಲ್ಲ ಅಂದರೆ ಈಗ ಹೊಸ ಮನೆಗೆ ಅರ್ಜಿ ಸಲ್ಲಿಸಿ ಇವರಿಗೆ ಎಲ್ಲ ರೀತಿಯಲ್ಲಿ ನಿಮಗೆ ಮನೆಗಳು ಸರ್ಕಾರದಿಂದ ವಿಧಿಸಲಾಗುತ್ತದೆ,

ಪ್ರಶಾಂತ ಮೀಡಿಯಾ ಕೊನೆಯ ಮಾತು:

1. ನೋಡಿ ಈಗಾಗಲೇ ಮೇಲೆ ಕೊಟ್ಟಿರುವ ರಾಜೀವ್ ಗಾಂಧಿ ವಸತಿ ಯೋಜನೆಗೆ ಸಂಬಂಧಪಟ್ಟಂತೆ ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ನಿಮಗೆ ಲಭ್ಯವಿರುವುದಿಲ್ಲ ನಿಖರವಾದ ಮಾಹಿತಿಗಳು ಮಾತ್ರ ಸಿಗುತ್ತೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಸೆಲೆಕ್ಟ್ ಮಾಡಿ, Click Here 

3 thoughts on “ಮನೆ ಕಟ್ಟಲು ₹2,50,000/- ಸರ್ಕಾರದಿಂದ ಹಣ ಸಿಗುತ್ತೆ!! ಇವತ್ತೇ ಅರ್ಜಿ ಸಲ್ಲಿಸಿ”

Leave a Comment